News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೃಷಿ ಮಸೂದೆ: ರಾಜ್ಯಸಭೆಯಲ್ಲಿ ವಿಪಕ್ಷಗಳ ಚಳಿ ಬಿಡಿಸಿದ ಕೃಷಿ ಸಚಿವ

ನವದೆಹಲಿ: ಕೃಷಿ ಸಚಿವ ತೋಮರ್ ಅವರು ಗೆ ರಾಜ್ಯಸಭೆಯಲ್ಲಿ ವಿಪಕ್ಷಗಳ ಚಳಿ ಬಿಡಿಸಿದ್ದಾರೆ . ಕೃಷಿ ಮಸೂದೆಗೆ ವಿರೋಧ ಮಾಡ್ತಿರೋ ಪಂಜಾಬ್ ರಾಜ್ಯದಲ್ಲಿ ಒಪ್ಪಂದದ ಕೃಷಿ ಇದೆ. ಅಲ್ಲಿ ರೈತರನ್ನು ಐದು ವರ್ಷದಲ್ಲಿ ಜೈಲಿಗಟ್ಟುವ ಕಾನೂನಿದೆ. ರೈತರಿಗೆ 5 ಲಕ್ಷ ದಂಡ...

Read More

22 ದೇಶಗಳಿಂದ ಕೋವಿಡ್ -19 ಲಸಿಕೆಗಳಿಗಾಗಿ ಮನವಿ: ಡಾ.ಹರ್ಷವರ್ಧನ್

ನವದೆಹಲಿ: ಈವರೆಗೆ 22 ದೇಶಗಳಿಂದ ಕೋವಿಡ್ -19 ಲಸಿಕೆಗಳನ್ನು ಪೂರೈಸಲು ಭಾರತಕ್ಕೆ ಮನವಿಗಳು ಬಂದಿವೆ, ಇವುಗಳಲ್ಲಿ ಈಗಾಗಲೇ 15 ದೇಶಗಳಿಗೆ ಸರಬರಾಜು ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶುಕ್ರವಾರ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಲಸಿಕೆಗಳನ್ನು ಅನುದಾನ...

Read More

ಭಾರತೀಯ ಪ್ರಜಾಪ್ರಭುತ್ವಕ್ಕೆ ವಿದೇಶಿ ಪ್ರಮಾಣಪತ್ರ ಅಗತ್ಯವಿಲ್ಲ: ಬಿಜೆಪಿ

ನವದೆಹಲಿ:  ಎಂದು ಬಿಜೆಪಿ ಹೇಳಿದೆ. ಪ್ರತಿಭಟನಾ ನಿರತ ರೈತರಿಗೆ ಕೆಲವು ವಿದೇಶಿ ಗಣ್ಯರು ನೀಡಿದ ಬೆಂಬಲ ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನ ಎಂದು ಬಿಜೆಪಿ ಹೇಳಿದೆ. ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರಿಗೆ ಬೆಂಬಲವಾಗಿ ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್...

Read More

ಎಚ್‌ಎಎಲ್‌ನಿಂದ ಮೂರು Mk III ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ ಪಡೆದ ನೌಕಾಸೇನೆ

ನವದೆಹಲಿ: ಭಾರತೀಯ ನೌಕಾಪಡೆಯು ಇಂದು ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಿಂದ ಮೂರು “ಮೇಡ್ ಇನ್ ಇಂಡಿಯಾ” ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ಗಳನ್ನು (ಎಎಲ್‌ಹೆಚ್) ಪಡೆದುಕೊಂಡಿದೆ. ಕರಾವಳಿ ಭದ್ರತೆಗಾಗಿ ಹೆಲಿಕಾಪ್ಟರ್‌ಗಳನ್ನು ಕಸ್ಟಮೈಸ್ ಮಾಡಲಾಗಿದೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್...

Read More

ಮಾರ್ಚ್‌ ಅಂತ್ಯದಲ್ಲಿ ಕ್ಷೇತ್ರಗಳ ಅಭಿವೃದ್ಧಿಗೆ ಘೋಷಿತ ಅನುದಾನ ಬಿಡುಗಡೆ: ಸಿಎಂ

ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರ ಭರವಸೆ ನೀಡಿರುವಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಘೋಷಣೆ ಮಾಡಲಾಗಿರುವ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿರುವ ಅವರು, ಮಾರ್ಚ್‌ ಅಂತ್ಯದಲ್ಲಿ ಈಗಾಗಲೇ ಘೋಷಣೆ ಮಾಡಲಾದ ಅನುದಾನವನ್ನು ಬಿಡುಗಡೆ...

Read More

ಖಲಿಸ್ಥಾನ: ದಾರಿತಪ್ಪಿದ ಸ್ವಾರ್ಥಿ ಸಿಂಹಗಳ ಕಥೆ

ಅದು 1985 ರ ಜೂನ್ 23. ಲಂಡನ್‌ನಿಂದ ದೆಹಲಿಗೆ ಬರುತ್ತಿದ್ದ ‘ಏರ್ ಇಂಡಿಯಾ 182’ ವಿಮಾನದಲ್ಲಿ 329 ಪ್ರಯಾಣಿಕರು ಉತ್ಸಾಹಿತರಾಗಿ ಕುಳಿತಿದ್ದರು. ವಿಮಾನ ಹೊರಟು ‘ಐರ್ಲೆಂಡ್’ ತೀರದ ಮೇಲಿದ್ದಾಗಲೇ ಸ್ಪೋಟಗೊಂಡಿತು. ತಾಂತ್ರಿಕ ಕಾರಣದಿಂದ ವಿಮಾನ ಸ್ಪೋಟಗೊಂಡಿತು ಎಂದು ಮೊದಲು ಭಾವಿಸಲಾಯಿತಾದರೂ ಮತ್ತೆ...

Read More

ಸ್ಟಾರ್ಟ್-ಅಪ್ ಇಂಡಿಯಾ ಉಪಕ್ರಮದಿಂದ 41000 ಸ್ಟಾರ್ಟ್ ಅಪ್ ಗಳಿಗೆ ಪ್ರೋತ್ಸಾಹ

ನವದೆಹಲಿ: ಕೇಂದ್ರ ಸರ್ಕಾರದ ಸ್ಟಾರ್ಟ್ ಅಪ್ ಇಂಡಿಯಾ ಉಪಕ್ರಮವು 41000 ಸ್ಟಾರ್ಟ್ ಅಪ್ ಗಳನ್ನು ಪ್ರೋತ್ಸಾಹಿಸಿದೆ, ಹೀಗಾಗಿ 4.7 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಮತ್ತು 4500 ಕೋಟಿ ರೂಪಾಯಿಗಳ ಹೂಡಿಕೆಯನ್ನು ಪಡೆಯಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇಂದು...

Read More

ಗ್ರೇಟಾ ಥನ್‌ಬರ್ಗ್ ಹಂಚಿಕೊಂಡ ಟೂಲ್‌ಕಿಟ್ ಸಿದ್ಧಪಡಿಸಿದ್ದು ಕೆನಡಾದ ಖಲಿಸ್ಥಾನ್‌ ಸಂಘಟನೆ

ನವದೆಹಲಿ: ಹವಮಾನ  ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಹಂಚಿಕೊಂಡಿದ್ದ ಟೂಲ್‌ಕಿಟ್ ಅನ್ನು ಕೆನಡಾ ಮೂಲದ ಖಲಿಸ್ಥಾನ್ ಪರ ಸಂಘಟನೆಯೊಂದು ಸಿದ್ಧಪಡಿಸಿದೆ ಎಂಬ ಅಂಶವನ್ನು ಪ್ರಾಥಮಿಕ ತನಿಖೆ ಬಹಿರಂಗಪಡಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಭಾರತದ ಚಿತ್ರಣವನ್ನು ಕೆಡಿಸಲು  ಈ ಡಾಕ್ಯುಮೆಂಟ್‌ ಅನ್ನು ಸಿದ್ಧಪಡಿಲಾಗಿದೆ...

Read More

ಸನಾತನ ಧರ್ಮದ ಪ್ರಚಾರಕ್ಕಾಗಿ ಆಂಧ್ರ, ತೆಲಂಗಾಣದಲ್ಲಿ 500 ದೇಗುಲ ನಿರ್ಮಿಸಲಿದೆ ಟಿಟಿಡಿ

ತಿರುಪತಿ: ಸನಾತನ ಹಿಂದೂ ಧರ್ಮವನ್ನು ಪ್ರಚುರಪಡಿಸುವ ಉದ್ದೇಶದಿಂದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 500 ಭಗವಾನ್ ವೆಂಕಟೇಶ್ವರ ಸ್ವಾಮಿ ದೇವಾಲಯಗಳನ್ನು ನಿರ್ಮಿಸಲಿವೆ. “ಸನಾತನ ಹಿಂದೂ ಧರ್ಮವನ್ನು ಪ್ರಚಾರಪಡಿಸುವ ಕಾರ್ಯಸೂಚಿಯ ಭಾಗವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ...

Read More

ದೇಶದಲ್ಲಿ ಇದುವರೆಗೆ ಕೋವಿಡ್-19 ಲಸಿಕೆ ಪಡೆದಿದ್ದಾರೆ 45.93 ಲಕ್ಷ ಫಲಾನುಭವಿಗಳು

ನವದೆಹಲಿ: ದೇಶದಲ್ಲಿ ಈವರೆಗೆ 45 ಲಕ್ಷ 93 ಸಾವಿರ ಫಲಾನುಭವಿಗಳಿಗೆ ಕೋವಿಡ್-19  ಲಸಿಕೆ ನೀಡಲಾಗಿದೆ. ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, “1,239 ಖಾಸಗಿ ಸೌಲಭ್ಯಗಳು ಮತ್ತು 5,912 ಸಾರ್ವಜನಿಕ ಸೌಲಭ್ಯಗಳನ್ನು ದೇಶದಲ್ಲಿ ಈಗಿನ ಕೋವಿಡ್-19 ಇಮ್ಯುನೈಝೇಶನ್...

Read More

Recent News

Back To Top