Date : Wednesday, 03-11-2021
ನವದೆಹಲಿ: ಅಮೆರಿಕ ಸಂಸತ್ತಿನಲ್ಲಿ ಬೆಳಕಿನ ಹಬ್ಬವಾದ ದೀಪಾವಳಿಯ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಗುರುತಿಸಲು ಕೋರುವ ನಿರ್ಣಯವನ್ನು ಮಂಡಿಸಲಾಗಿದೆ. ಭಾರತೀಯ ಮೂಲದ ಅಮೆರಿಕನ್ ಸದಸ್ಯ ರಾಜಾ ಕೃಷ್ಣಮೂರ್ತಿಯವರು ಈ ನಿರ್ಣಯ ಮಂಡಿಸಿದ್ದಾರೆ. “ಅಮೆರಿಕ ಮತ್ತು ಪ್ರಪಂಚದಾದ್ಯಂತ ಇರುವ ಸಿಖ್ಖರು, ಜೈನರು ಮತ್ತು ...
Date : Tuesday, 02-11-2021
ಟೊರೆಂಟೋ: ಕೆನಡಾದ ಒಂಟಾರಿಯೊದಲ್ಲಿ ‘ಹಿಂದೂ ಪರಂಪರೆ ತಿಂಗಳು’ ಆಚರಣೆಗಳು ಪ್ರಾರಂಭವಾಗಿವೆ. ಟೊರೊಂಟೋದಲ್ಲಿನ ಭಾರತದ ಕಾನ್ಸುಲ್ ಜನರಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಿಂದೂ ಪರಂಪರೆಯ ತಿಂಗಳನ್ನು ಆಚರಿಸುವ ಹಿನ್ನೆಲೆಯಲ್ಲಿ ಗ್ರೇಟರ್ ಟೊರೊಂಟೊದಾದ್ಯಂತ ಬೃಹತ್ ಜಾಹೀರಾತು ಫಲಕಗಳನ್ನು ಪ್ರದರ್ಶಿಸಲಾಗಿದೆ. ಹಿಂದೂ ಫೋರಮ್ ಕೆನಡಾ ರಾಷ್ಟ್ರದ ಅತಿ...
Date : Wednesday, 27-10-2021
ನವದೆಹಲಿ: ಕೆನಡಾದ ನೂತನ ರಕ್ಷಣೆ ಸಚಿವೆಯಾಗಿ ಭಾರತೀಯ ಮೂಲದ ಅನಿತಾ ಆನಂದ್ ಅವರು ನೇಮಕವಾಗಿದ್ದಾರೆ. ಭಾರತೀಯ ಮೂಲದ ಕೆನಡಾ ರಾಜಕಾರಣಿ ಅನಿತಾ ಆನಂದ್ ಅವರನ್ನು ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರು ಸಂಪುಟ ಪುನರ್ ರಚನೆಯಲ್ಲಿ ಹೊಸ ರಕ್ಷಣಾ ಸಚಿವರಾಗಿ ನಿನ್ನೆ ನೇಮಕ...
Date : Monday, 25-10-2021
ನವದೆಹಲಿ: 16 ನೇ ಜಿ-20 ಶೃಂಗಸಭೆ ಮತ್ತು ಸಿಒಪಿ-26ರ ವಿಶ್ವ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 29 ರಿಂದ ನವೆಂಬರ್ 2 ರವರೆಗೆ ರೋಮ್ ಮತ್ತು ಗ್ಲಾಸ್ಗೋಗೆ ಪ್ರಯಾಣಿಸಲಿದ್ದಾರೆ. ಇಟಲಿ ಪ್ರಧಾನಿ ಮಾರಿಯೋ ಡ್ರಾಘಿ ಅವರ ಆಹ್ವಾನದ...
Date : Tuesday, 19-10-2021
ನವದೆಹಲಿ: ಬಾಂಗ್ಲಾದೇಶದಲ್ಲಿ ಜಿಹಾದಿಗಳು ನಡೆಸುತ್ತಿರುವ ಹಿಂದೂಗಳ ನಿರಂತರ ನರಮೇಧವನ್ನು ತಡೆಯಲು ವಿಶ್ವಸಂಸ್ಥೆಯು ಶಾಂತಿ ಪಾಲನಾ ಪಡೆಗಳನ್ನು ಕಳುಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ. ವಿಎಚ್‌ಪಿಯ ಕೇಂದ್ರ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಅವರು ಮಾತನಾಡಿ, ಮೂಲಭೂತವಾದಿ ಇಸ್ಲಾಮಿಕ್...
Date : Tuesday, 19-10-2021
ನವದೆಹಲಿ: ಭಾರತೀಯ ಸೇನೆಯು ಯುಕೆನಲ್ಲಿ ನಡೆದ ಕೇಂಬ್ರಿಯನ್ ಪೆಟ್ರೋಲ್ ವ್ಯಾಯಾಮದಲ್ಲಿ ಚಿನ್ನದ ಪದಕವನ್ನು ಗೆದ್ದಿದೆ. ಈ ವ್ಯಾಯಾಮದಲ್ಲಿ ಪ್ರಪಂಚದಾದ್ಯಂತದ ವಿಶೇಷ ಪಡೆಗಳು ಮತ್ತು ರೆಜಿಮೆಂಟ್‌ಗಳನ್ನು ಪ್ರತಿನಿಧಿಸುವ 96 ತಂಡಗಳು ಭಾಗವಹಿಸಿದ್ದವು. ವೇಲ್ಸ್ ನ ಬ್ರೆಕಾನ್ ನಲ್ಲಿ ನಡೆದ ಡ್ರಿಲ್‌ನಲ್ಲಿ ಗೋರ್ಖಾ ರೈಫಲ್ಸ್...
Date : Tuesday, 19-10-2021
ನವದೆಹಲಿ: ಭಾರತ, ಯುಎಸ್, ಯುಎಇ ಮತ್ತು ಇಸ್ರೇಲ್ ಕಡಲ ಭದ್ರತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿವೆ. ಈ ಸಭೆ ಫಲಪ್ರದವಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರು ಯುಎಸ್,...
Date : Tuesday, 19-10-2021
ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ದೇಶದ ವಿವಿಧ ಭಾಗಗಳಲ್ಲಿ ಕನಿಷ್ಠ 71 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳನ್ನು ಹರಡಿದ್ದಕ್ಕಾಗಿ ಸುಮಾರು 450 ಜನರನ್ನು ಬಂಧಿಸಲಾಗಿದೆ. ಕಳೆದ ಐದು ದಿನಗಳಲ್ಲಿ ಪೂಜಾ ಸ್ಥಳಗಳು, ದೇವಸ್ಥಾನಗಳು, ಹಿಂದೂಗಳ...
Date : Tuesday, 19-10-2021
ನ್ಯೂಯಾರ್ಕ್: ಭಾರತೀಯ ಆರ್ಥಿಕತೆಯು ಬಲವಾಗಿ ಪುಟಿದೇಳುತ್ತಿದೆ, ದೇಶೀಯ ಖರೀದಿ ಹೆಚ್ಚುತ್ತಿದೆ ಮತ್ತು ಕೈಗಾರಿಕಾ ಉತ್ಪಾದನೆಯು ಕೋವಿಡ್ ಪೂರ್ವದ ಮಟ್ಟಕ್ಕೆ ತಲುಪಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಹೇಳಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ಜೈಪುರ್ ಪೂಟ್ ಅಮೆರಿಕ ಮತ್ತು ಗ್ರೇಷಿಯಸ್...
Date : Tuesday, 19-10-2021
ನವದೆಹಲಿ: ಭಾರತ ಮತ್ತು ಇಸ್ರೇಲ್ ಮುಂದಿನ ತಿಂಗಳು ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳನ್ನು ಪುನರಾರಂಭಿಸಲು ಒಪ್ಪಿಕೊಂಡಿವೆ. ಇಸ್ರೇಲಿ ವಿದೇಶಾಂಗ ಸಚಿವ ಯಾರ್ ಲ್ಯಾಪಿಡ್ ಜೊತೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳಿಗೆ ಸಂಕ್ಷಿಪ್ತ ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್...