Date : Tuesday, 06-06-2023
ಟೆಹ್ರಾನ್: ಏಳು ವರ್ಷಗಳ ಬಿರುಕಿನ ನಂತರ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸಲು ಇರಾನ್ ಮತ್ತು ಸೌದಿ ಅರೇಬಿಯಾ ಮುಂದಾಗಿದೆ. ಜೂನ್ 6 ರಿಂದ ಸೌದಿ ಅರೇಬಿಯಾದಲ್ಲಿ ತನ್ನ ರಾಜತಾಂತ್ರಿಕ ಕಾರ್ಯಗಳನ್ನು ಪುನರಾರಂಭಿಸುವುದಾಗಿ ಇರಾನ್ ಹೇಳಿದೆ. ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ನಾಸರ್ ಕನಾನಿ...
Date : Friday, 02-06-2023
ಬೀಜಿಂಗ್: ಕೊರೋನಾವನ್ನು ಜಗತ್ತಿಗೆ ಹಂಚಿದ ಚೀನಾ ಈಗ ತಾನೇ ಸಾಂಕ್ರಾಮಿಕದ ಕೂಪದೊಳಗೆ ಬಿದ್ದು ವಿಲವಿಲ ಒದ್ದಾಡುತ್ತಿದೆ. ಅಲ್ಲಿನ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಅಧೋಃಸ್ಥಿತಿಗೆ ತಲುಪುತ್ತಿದೆ. ಇತ್ತೀಚಿಗೆ ಬಹಿರಂಗಗೊಂಡ ವರದಿಯೊಂದು ಅಲ್ಲಿನ ಯುವಕರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಿದೆ. ದಾಖಲೆಯ...
Date : Friday, 26-05-2023
ಅಬುಧಾಬಿ: 30 ಕ್ಕೂ ಹೆಚ್ಚು ದೇಶಗಳ ರಾಜತಾಂತ್ರಿಕರು ನಿನ್ನೆ ಅಬುಧಾಬಿಯಲ್ಲಿರುವ BAPS ಹಿಂದೂ ದೇವಾಲಯ ಸಂಕೀರ್ಣಕ್ಕೆ ಭೇಟಿ ನೀಡಿದರು. 2018 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ದೇವಾಲಯಕ್ಕೆ ಅಡಿಪಾಯವನ್ನು ಹಾಕಿದ್ದರು. ಯುಎಇಯ ಭಾರತ ರಾಯಭಾರಿ ಸಂಜಯ್ ಸುಧೀರ್ ಅವರು...
Date : Wednesday, 24-05-2023
ದುಬೈ: ಇಂಡೆಕ್ಸ್ ದುಬೈ 2023 ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರದರ್ಶನವು ಮಂಗಳವಾರ ದುಬೈ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಪ್ರಾರಂಭವಾಯಿತು. ಈ ಜನಪ್ರಿಯ ಪ್ರದರ್ಶನ ಒಳಾಂಗಣ ಪೀಠೋಪಕರಣಗಳ ಜಗತ್ತಿನಲ್ಲಿ ಇತ್ತೀಚಿನ ಪ್ರವೃತ್ತಿಗಳು ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸುತ್ತದೆ. ಟ್ರೆಂಡ್-ಸೆಟ್ಟಿಂಗ್ ಸ್ಟಾರ್ಟ್ ಅಪ್‌ಗಳು ಮತ್ತು ಹೆಸರಾಂತ ಬ್ರ್ಯಾಂಡ್‌ಗಳು...
Date : Tuesday, 23-05-2023
ಸಿಡ್ನಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮಂಗಳವಾರ ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾಕ್ಕೆ ಆಗಮಿಸಿ ಭಾರತೀಯ ವಲಸಿಗರಿಂದ ಅದ್ಧೂರಿ ಸ್ವಾಗತವನ್ನು ಪಡೆದು. ಸುಮಾರು 20000 ಸ್ಥಳೀಯರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಇಲ್ಲಿ ಜಮಾಯಿಸಿದ್ದರು. ವೇದ...
Date : Monday, 22-05-2023
ನವದೆಹಲಿ: ಮುಂಬರುವ ಐತಿಹಾಸಿಕ ಅಮೆರಿಕಾ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತವನ್ನು ನೀಡಲು ಯುಎಸ್‌ನಾದ್ಯಂತದ ಭಾರತೀಯ ಅಮೆರಿಕನ್ನರು ಉತ್ಸುಕತೆಯಿಂದ ತಯಾರಿ ನಡೆಸುತ್ತಿದ್ದಾರೆ. ಪ್ರಧಾನಿ ಆಗಮನದ ಎರಡು ದಿನಗಳ ಮೊದಲು ಜೂನ್ 18 ರಂದು 20 ಪ್ರಮುಖ ನಗರಗಳಲ್ಲಿ...
Date : Monday, 22-05-2023
ನವದೆಹಲಿ: ನಿನ್ನೆ ಟೋಕಿಯೊದಲ್ಲಿ ನಡೆದ ಕ್ವಾಡ್ ನಾಯಕರ ಸಭೆಯ ವೇಳೆ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಂತ ತಾವು ವಿಚಿತ್ರವಾದ ಸವಾಲನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಮಾತನಾಡುವ...
Date : Friday, 19-05-2023
ಟೊಕಿಯೋ: ಜಪಾನಿನ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಹಿರೋಷಿಮಾದಲ್ಲಿ ಜಿ7 ನಾಯಕರನ್ನು ಸ್ವಾಗತಿಸಿದರು, ಅಲ್ಲಿ ಜಿ7 ನಾಯಕರು ಇಂದು ಶಾಂತಿ ಸ್ಮಾರಕ ಉದ್ಯಾನವನದಲ್ಲಿ ಪುಷ್ಪಾರ್ಚನೆ ಮಾಡಿದರು. ಸ್ಮಾರಕ ಉದ್ಯಾನವನದಲ್ಲಿಯೂ ಸಸಿಗಳನ್ನು ನೆಟ್ಟರು. ಈ ಸಂದರ್ಭದಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಯುರೋಪಿಯನ್...
Date : Friday, 12-05-2023
ಇಸ್ಲಾಮಾಬಾದ್: ಪಾಕಿಸ್ಥಾನ ಸೇನೆಯ ವಿರುದ್ಧದ ತನ್ನ ಹೋರಾಟಕ್ಕೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ʼದಿ ಕಾಶ್ಮೀರಿ ಫೈಲ್ಸ್ʼ ಸಿನಿಮಾದ ಹಾಡನ್ನು ಬಳಸುವ ಮೂಲಕ ಭಾರತೀಯರ ಟ್ರೋಲ್‌ಗೆ ಗುರಿಯಾಗಿದ್ದಾರೆ. ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನದ ನಂತರ...
Date : Tuesday, 09-05-2023
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ಇಂದು ಬಂಧಿಸಲಾಗಿದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ರೇಂಜರ್‌ಗಳು ಅಲ್ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಹಾಜರುಪಡಿಸಲಿದ್ದ ನ್ಯಾಯಾಲಯದ ಹೊರಗಿನಿಂದ ವಶಕ್ಕೆ ತೆಗೆದುಕೊಂಡರು ಎಂದು...