Date : Thursday, 11-02-2016
ಮೆಲ್ಬೋರ್ನ್: ಭಾರತೀಯ ಮೂಲದ ಮಹಿಳೆ ಹರಿಂದರ್ ಸಿಧು ಅವರನ್ನು ಆಸ್ಟ್ರೇಲಿಯಾ ತನ್ನ ಭಾರತದ ಹೊಸ ಹೈಕಮಿಷನರ್ ಆಗಿ ನೇಮಿಸಿದೆ. ಆಸ್ಟೇಲಿಯಾದ ಪ್ರಸ್ತುತ ಹೈಕಮಿಷನರ್ ಪ್ಯಾಟ್ರಿಕ್ ಸಕ್ಲಿಂಗ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆಸ್ಟ್ರೇಲಿಯಾದ ವ್ಯಾಪಾರ ಮತ್ತು ವಿದೇಶ ವ್ಯವಹಾರಗಳ ಹಿರಿಯ ಅಧಿಕಾರಿಯಾಗಿ...
Date : Thursday, 11-02-2016
ನ್ಯೂಯಾರ್ಕ್: ನೆಟ್ ನ್ಯೂಟ್ರಲಿಟಿ ಬಗ್ಗೆ ಭಾರತ ತಳೆದಿರುವ ನಿಲುವನ್ನು ಟೀಕಿಸಿ ಭಾರತಕ್ಕೆ ಅವಮಾಸಿದ್ದ ಫೇಸ್ಬುಕ್ ಮಂಡಳಿ ಸದಸ್ಯ ಮಾರ್ಕ್ ಅಂಡ್ರೀಸನ್ ಅವರನ್ನು ಫೇಸ್ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು ಗುರುವಾರ ಟೀಕೆ ವ್ಯಕ್ತಪಡಿಸಿದ್ದಾರೆ . ಮಾರ್ಕ್ ಅಂಡ್ರೀಸನ್, ಭಾರತ ಬ್ರಿಟಿಷ್ ಆಡಳಿತದಲ್ಲೇ ಇದ್ದರೆ ಉತ್ತಮವಾಗಿತ್ತು...
Date : Wednesday, 10-02-2016
ನ್ಯೂಯಾರ್ಕ್: ನೆಟ್ ನ್ಯೂಟ್ರಲಿಟಿ ಬಗ್ಗೆ ಭಾರತ ತಳೆದಿರುವ ನಿಲುವನ್ನು ಟೀಕಿಸಿ ಭಾರತಕ್ಕೆ ಅವಮಾನ ಮಾಡಿದ್ದ ಫೇಸ್ಬುಕ್ ಮಂಡಳಿ ಸದಸ್ಯ ಮಾರ್ಕ್ ಅಂಡ್ರೀಸನ್ ಇದೀಗ ತಾನು ಮಾಡಿದ ಟ್ವಿಟ್ನ್ನು ಅಳಿಸಿ, ಭಾರತದ ಕ್ಷಮೆಯಾಚನೆ ಮಾಡಿದ್ದಾನೆ. ಮಾರ್ಕ್ ಅಂಡ್ರೀಸನ್, ಭಾರತ ಬ್ರಿಟಿಷ್ ಆಡಳಿತದಲ್ಲೇ ಇದ್ದರೆ...
Date : Wednesday, 10-02-2016
ಇಸ್ಲಾಮಾಬಾದ್: ಸುದೀರ್ಘ ಸಮಯದ ಹೋರಾಟದ ಬಳಿಕ ಕೊನೆಗೂ ಪಾಕಿಸ್ಥಾನದಲ್ಲಿನ ಹಿಂದೂಗಳಿಗಾಗಿ ವಿವಾಹ ಕಾಯ್ದೆ ಅಸ್ತಿತ್ವಕ್ಕೆ ಬರುವ ಸಂದರ್ಭ ಬಂದಿದೆ. ದಶಕಗಳ ವಿಳಂಬದ ಬಳಿಕ ಕೊನೆಗೂ ಹಿಂದೂ ವಿವಾಹ ಕಾಯ್ದೆಗೆ ಪಾಕಿಸ್ಥಾನದ ಸಂಸದೀಯ ಸಮಿತಿ ಅವಿರೋಧವಾಗಿ ಅನುಮೋದನೆ ನೀಡಿದೆ. ಕಾನೂನು ಮತ್ತು ನ್ಯಾಯದ...
Date : Wednesday, 10-02-2016
ನ್ಯೂಯಾರ್ಕ್: ಗೂಗಲ್ ಸಿಇಓ ಭಾರತೀಯ ಮೂಲದ ಸುಂದರ್ ಪಿಚೈ ಅಮೆರಿಕಾದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸಿಇಓ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗೂಗಲ್ ಪೇರೆಂಟ್ ಕಂಪನಿ ಅಲ್ಫಾಬೆಟ್ ಇಂಕ್ ಪ್ರಕಾರ ಪಿಚೈ 199 ಮಿಲಿಯನ್ ಡಾಲರ್ ಸ್ಟಾಕ್ನ್ನು ಪಡೆದುಕೊಂಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಸಿಇಓ...
Date : Tuesday, 09-02-2016
ಕಠ್ಮಂಡು: ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕುಮಾರ್ ಕೊಯಿರಾಲ ಅವರು ಮಂಗಳವಾರ ನಿಧನ ಹೊಂದಿದ್ದಾರೆ. 2014ರ ಫೆ.10ರಂದು ನೇಪಾಳದ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಅವರು ಕಳೆದ ಅಕ್ಟೋಬರ್ ತಿಂಗಳಲ್ಲಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. 1939ರ ಆ.12ರಂದು ಭಾರತದ ಬನಾರಸ್ನಲ್ಲಿ ಜನಿಸಿದ ಇವರು, ನೇಪಾಳದ...
Date : Monday, 08-02-2016
ಇಸ್ಲಾಮಾಬಾದ್: ಮತ್ತೊಮ್ಮೆ ಪಾಕಿಸ್ಥಾನ ತನ್ನ ಡಬ್ಬಲ್ ಸ್ಟ್ಯಾಂಡರ್ಡ್ನ್ನು ಪ್ರದರ್ಶಿಸಿದೆ. ಇತ್ತೀಚಿನ ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಗೆ ಸಂಬಂಧಿಸಿದಂತೆ ಉಗ್ರ ಮೌಲಾನಾ ಮಸೂದ್ ಅಝರ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಅದು ಹೇಳಿದೆ. ಮೌಲಾನಾ ಮಸೂದ್ ಅಝರ್ ಜೈಶೇ ಮೊಹಮ್ಮದ್ ಉಗ್ರ...
Date : Saturday, 06-02-2016
ಲಾಹೋರ್: ಇಸ್ಲಾಮಾಬಾದಿನಾದ್ಯಂತ ಶುಕ್ರವಾರ ಸಮಾವೇಶಗಳನ್ನು ಏರ್ಪಡಿಸಿದ್ದ ಮುಂಬಯಿ ಸ್ಫೋಟದ ಮಾಸ್ಟರ್ ಮೈಂಡ್ ಸೈಯದ್ ಹಫೀಜ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಭಾರತದ ವಿರುದ್ಧ ಹರಿಹಾಯ್ದಿದ್ದಾನೆ. ಪಠಾನ್ಕೋಟ್ನಂತಹ ಹಲವಾರು ದಾಳಿಗಳನ್ನು ಮತ್ತೆ ಭಾರತದಲ್ಲಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದ ಆತ ಇದೀಗ ಮತ್ತೆ ಭಾರತಕ್ಕೆ...
Date : Saturday, 06-02-2016
ವಿಶ್ವಸಂಸ್ಥೆ: ಭಯಾನಕ ಭಯೋತ್ಪಾದನ ಸಂಘಟನೆ ಇಸಿಸ್ನೊಂದಿಗೆ ಜಗತ್ತಿನ 34 ಸಂಘಟನೆಗಳು ಕೈಜೋಡಿಸಿವೆ, 2016 ರಲ್ಲಿ ಇದರ ಸಂಖ್ಯೆ ಇನ್ನೂ ಹೆಚ್ಚಳವಾಗುವ ಅಪಾಯವಿದೆ ಎಂಬ ಸ್ಫೋಟಕ ಮಾಹಿತಿಯನ್ನು ನೀಡಿದ್ದಾರೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್. ಫಿಲಿಫೈನ್ಸ್, ಉಜಬೇಕಿಸ್ತಾನ, ಲಿಬಿಯಾ, ಪಾಕಿಸ್ಥಾನ, ನೈಜೀರಿಯಾದಂತಹ ದೇಶಗಳಲ್ಲಿ...
Date : Saturday, 06-02-2016
ನ್ಯೂಯಾರ್ಕ್: ಗೂಗಲ್ನ ಸಾಫ್ಟ್ವೇರ್ ಎಂಜಿನಿಯರ್ ಮ್ಯಾಕ್ಸ್ ಬ್ರೌನ್ ಆಂಡ್ರಾಯ್ಡ್ ಚಾಲಿತ ಬಾತ್ರೂಮ್ ಮಿರರ್ ನಿರ್ಮಿಸಿದ್ದಾರೆ. ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ಈ ಸ್ಮಾರ್ಟ್ ಆಂಡ್ರಾಯ್ಡ್ ಚಾಲಿತ ಮಿರರ್ ಅಟೋಮ್ಯಾಟಿಕ್ ಆಗಿ ದಿನಾಂಕ, ಸಮಯ ಮತ್ತು ಹವಾಮಾನವನ್ನು ತೋರಿಸುತ್ತದೆ. ಅಲ್ಲದೇ ಈ ಮಿರರ್ ಗೂಗಲ್ನಲ್ಲಿ ವಾಯ್ಸ್...