News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th November 2025


×
Home About Us Advertise With s Contact Us

ಅಮೆರಿಕಾದಲ್ಲಿ ದಾವೂದ್ ಸಹೋದರನ ಮಗನ ಬಂಧನ

ಮುಂಬಯಿ: ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರನ ಮಗ ಸೋಹೇಲ್ ಕಸ್ಕರ್‌ನನ್ನು ಅಮೆರಿಕಾ ಪೊಲೀಸರು ಬಂಧಿಸಿದ್ದಾರೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಆರೋಪದ ಮೇರೆಗೆ ಬಂಧಿಸಲಾಗಿದೆ. 36 ವರ್ಷದ ಸೋಹೇಲ್ ಕಸ್ಕರ್ ವಿದೇಶಿ ಭಯೋತ್ಪಾದಕರಿಗೆ ಸಲಕರಣೆಗಳನ್ನು ಸಾಗಿಸುವುದು, ಕಾನೂನು ಬಾಹಿರವಾಗಿ ಕ್ಷಿಪಣಿ...

Read More

ವಾಷಿಂಗ್ಟನ್‌ನಲ್ಲಿ ಮೋದಿ, ಶರೀಫ್ ಭೇಟಿ ಸಾಧ್ಯತೆ

ಇಸ್ಲಾಮಾಬಾದ್: ಮುಂದಿನ ತಿಂಗಳು ವಾಷಿಂಗ್ಟನ್‌ಗೆ ಪ್ರಯಾಣಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಮಾರ್ಚ್ 31 ಮತ್ತು ಎಪ್ರಿಲ್ 1ರಂದು  ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ನ್ಯೂಕ್ಲಿಯರ್ ಸಮಿತ್‌ನ್ನು ಏರ್ಪಡಿಸಿದ್ದು,...

Read More

ಝಿಕಾ ಎದುರಿಸಲು WHOದಿಂದ 56 ಮಿಲಿಯನ್ ಡಾಲರ್ ನಿಧಿ ಯೋಜನೆ

ಜಿನೇವಾ: ಜೂನ್ ತಿಂಗಳ ಒಳಗಾಗಿ ಝಿಕಾ ವೈರಸ್ ಎದುರಿಸುವ ಅದರ ಲಸಿಕೆ ಹಾಗೂ ರೋಗ ನಿರೋಧಕಗಳನ್ನು ತಯಾರಿಸಲು 56 ಮಿಲಿಯನ್ ಡಾಲರ್ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಈ ಪೈಕಿ 25 ಮಿಲಿಯನ್ ಡಾಲರ್ ವಿಶ್ವ ಸಂಸ್ಥೆ ತನ್ನಲ್ಲೇ ಇರಿಸಲಿದ್ದು,...

Read More

ಗೂಗಲ್‌ನ ಬಲೂನ್ ಇಂಟರ್‌ನೆಟ್ ಶ್ರೀಲಂಕಾದಲ್ಲಿ ಪರೀಕ್ಷಾರ್ಥವಾಗಿ ಆರಂಭ

ಕೊಲಂಬೋ: ’ಪ್ರಾಜೆಕ್ಟ್ ಲೂನ್’ ಎಂದು ಕರೆಯಲ್ಪಡುವ ಗೂಗಲ್‌ನ ಬಲೂನ್ ಚಾಲಿತ ಹೈ-ಸ್ಪೀಡ್ ಇಂಟರ್‌ನೆಟ್‌ನ್ನು ಶ್ರೀಲಂಕಾದಲ್ಲಿ ಪರೀಕ್ಷಾರ್ಥವಾಗಿ ಮೊದಲ ಬಾರಿಗೆ ಆರಂಭಿಸಲಾಗಿದೆ. ಕೊಲಂಬೋ ಜೊತೆಗಿನ ಜಂಟಿ ಯೋಜನೆ ಇದಾಗಿದೆ ಎಂದು ಶ್ರೀಲಂಕಾದ ಹಿರಿಯ ಐಟಿ ಅಧಿಕಾರಿ ತಿಳಿಸಿದ್ದಾರೆ. ಮೂರು ಬಲೂನ್‌ಗಳ ಪೈಕಿ ಒಂದು...

Read More

ವೋಕ್ಸ್‌ವ್ಯಾಗನ್ ಮೇಲೆ 8.9 ಮಿಲಿಯನ್ ಡಾಲರ್ ದಂಡ

ಮೆಕ್ಸಿಕೋ ಸಿಟಿ: ಹೊರಸೂಸುವಿಕೆ ಮಾನದಂಡಗಳನ್ನು ಅನುಸರಿಸುವ ಅಧಿಕೃತ ಪ್ರಮಾಣಪತ್ರಗಳನ್ನು ಹೊಂದದೆ 2016ನೇ ಸಾಲಿನಲ್ಲಿ 45,494 ವಾಹನಗಳನ್ನು ಮಾರಾಟ ಮಾಡಿದ ವೋಕ್ಸ್‌ವ್ಯಾಗನ್ ಮೆಕ್ಸಿಕೋ ವಿರುದ್ಧ ಮೆಕ್ಸಿಕೋ ರೂ.8.9 ಮಿಲಿಯನ್ ಡಾಲರ್ ದಂಡ ವಿಧಿಸಿದೆ. ವೋಕ್ಸ್‌ವ್ಯಾಗನ್ ಹೊರಸೂಸುವಿಕೆ ಪರೀಕ್ಷೆಗಳಿಗೆ ಸಾಫ್ಟ್‌ವೇರ್ ಬಳಸುವ ಮೂಲಕ ಮೋಸ...

Read More

ರಷ್ಯಾ ಮೆಡಿಕಲ್ ಅಕಾಡೆಮಿಯಲ್ಲಿ ಬೆಂಕಿ :2 ಭಾರತೀಯ ವಿದ್ಯಾರ್ಥಿನಿಯರ ಬಲಿ

ನವದೆಹಲಿ: ವೆಸ್ಟರ್ನ್ ರಷ್ಯಾದ ಮೆಡಿಕಲ್ ಯೂನಿರ್ಸಿಟಿಯಲ್ಲಿ ನಡೆದ ಬೆಂಕಿ ಅವಘಢದಲ್ಲಿ ಭಾರತದ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ. ಈ ವಿಷಯವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ‘ರಷ್ಯಾದ ಸ್ಮೊಲೆನಸ್ಕ್ ಮೆಡಿಕಲ್ ಅಕಾಡೆಮಿಯಲ್ಲಿ ನಡೆದ ಬೆಂಕಿ...

Read More

ಯುಎಸ್ ಸುಪ್ರೀಂಕೋರ್ಟ್ ನ್ಯಾಯಾಧೀಶ ಪಟ್ಟ ಭಾರತೀಯ ಮೂಲದ ವ್ಯಕ್ತಿಗೆ?

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆಯಾಗಿರುವ ಶ್ರೀನಿವಾಸನ್ ಅವರು ಅಮೆರಿಕ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗುವ ರೇಸ್‌ನಲ್ಲಿದ್ದಾರೆ. ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು ಶ್ರೀನಿವಾಸನ್ ಅವರನ್ನು ಬೆಂಬಲಿಸಿದ್ದಾರೆ, ಆದರೆ ರಿಪಬ್ಲಿಕನ್ನರು ಒಬಾಮ ಅವರ ಆಯ್ಕೆಯನ್ನು ವಿರೋಧಿಸುವ ಸಾಧ್ಯತೆ ಇದೆ. ಸದ್ಯ ಶ್ರೀನಿವಾಸನ್ ಅವರು...

Read More

ಎಫ್-16 ಫೈಟರ್ ಜೆಟ್‌ಗಳನ್ನು ಪಾಕಿಸ್ಥಾನಕ್ಕೆ ಮಾರಲಿರುವ ಅಮೇರಿಕಾ

ನವದೆಹಲಿ: 700 ಮಿಲಿಯನ್ ಅಮೆರಿಕನ್ ಮೌಲ್ಯದ ಎಫ್-16 ಫೈಟರ್ ಜೆಟ್‌ಗಳನ್ನು ಪಾಕಿಸ್ಥಾನಕ್ಕೆ ಮಾರಲು ಅಮೆರಿಕಾ ನಿರ್ಧರಿಸಿದೆ. ಈ ಬಗ್ಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಯೋತ್ಪಾದನೆಯನ್ನು ನಿಗ್ರಹಿಸಲು ಅನಕೂಲವಾಗುತ್ತದೆ ಎಂಬ ನೆಪದಲ್ಲಿ ಎಫ್ 16 ಫೈಟರ್ ಜೆಟ್‌ಗಳನ್ನು ಅಮೇರಿಕಾ ಪಾಕಿಸ್ಥಾನಕ್ಕೆ ನೀಡುತ್ತಿದೆ ಎಂದು ಒಬಾಮಾ ಸರ್ಕಾರ ಸರ್ಕಾರ...

Read More

ನೇಪಾಳ ಪ್ರಧಾನಿಯಿಂದ 6 ದಿನಗಳ ಭಾರತ ಪ್ರವಾಸ

ಕಾಠ್ಮಂಡು: ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಫೆ.19ರಿಂದ ಅಧಿಕೃತವಾಗಿ ಆರು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದು ಅವರ ಮೊದಲ ವಿದೇಶ ಪ್ರವಾಸವಾಗಲಿದೆ. ಇದು ಒಂದು ಅಭಿಮಾನಯುತ ಭೇಟಿಯಾಗಲಿದ್ದು,...

Read More

ಫ್ರಾನ್ಸ್‌ನಲ್ಲಿ ಶಾಲಾ ವಾಹನ-ಟ್ರಕ್ ಡಿಕ್ಕಿ: 6 ಸಾವು

ಪ್ಯಾರಿಸ್: ಶಾಲಾ ಮಿನಿ ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಲ್ಲಿಯ ಶಾಲೆಯೊಂದರ ೬ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕಳೆದ ಬುಧವಾರ ಶಾಲಾ ವಾಹನವೊಂದು ಇಬ್ಬರು ಯುವಕರ ಪ್ರಾಣ ತೆತ್ತಿದ್ದು, ಅದರ ಒಂದು ದಿನ ಬಳಿಕ ಈ ಅವಘಡ ಸಂಭವಿಸಿದೆ...

Read More

Recent News

Back To Top