Date : Monday, 15-02-2016
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆಯಾಗಿರುವ ಶ್ರೀನಿವಾಸನ್ ಅವರು ಅಮೆರಿಕ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗುವ ರೇಸ್‌ನಲ್ಲಿದ್ದಾರೆ. ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು ಶ್ರೀನಿವಾಸನ್ ಅವರನ್ನು ಬೆಂಬಲಿಸಿದ್ದಾರೆ, ಆದರೆ ರಿಪಬ್ಲಿಕನ್ನರು ಒಬಾಮ ಅವರ ಆಯ್ಕೆಯನ್ನು ವಿರೋಧಿಸುವ ಸಾಧ್ಯತೆ ಇದೆ. ಸದ್ಯ ಶ್ರೀನಿವಾಸನ್ ಅವರು...
Date : Saturday, 13-02-2016
ನವದೆಹಲಿ: 700 ಮಿಲಿಯನ್ ಅಮೆರಿಕನ್ ಮೌಲ್ಯದ ಎಫ್-16 ಫೈಟರ್ ಜೆಟ್‌ಗಳನ್ನು ಪಾಕಿಸ್ಥಾನಕ್ಕೆ ಮಾರಲು ಅಮೆರಿಕಾ ನಿರ್ಧರಿಸಿದೆ. ಈ ಬಗ್ಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಯೋತ್ಪಾದನೆಯನ್ನು ನಿಗ್ರಹಿಸಲು ಅನಕೂಲವಾಗುತ್ತದೆ ಎಂಬ ನೆಪದಲ್ಲಿ ಎಫ್ 16 ಫೈಟರ್ ಜೆಟ್‌ಗಳನ್ನು ಅಮೇರಿಕಾ ಪಾಕಿಸ್ಥಾನಕ್ಕೆ ನೀಡುತ್ತಿದೆ ಎಂದು ಒಬಾಮಾ ಸರ್ಕಾರ ಸರ್ಕಾರ...
Date : Friday, 12-02-2016
ಕಾಠ್ಮಂಡು: ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಫೆ.19ರಿಂದ ಅಧಿಕೃತವಾಗಿ ಆರು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದು ಅವರ ಮೊದಲ ವಿದೇಶ ಪ್ರವಾಸವಾಗಲಿದೆ. ಇದು ಒಂದು ಅಭಿಮಾನಯುತ ಭೇಟಿಯಾಗಲಿದ್ದು,...
Date : Thursday, 11-02-2016
ಪ್ಯಾರಿಸ್: ಶಾಲಾ ಮಿನಿ ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಲ್ಲಿಯ ಶಾಲೆಯೊಂದರ ೬ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕಳೆದ ಬುಧವಾರ ಶಾಲಾ ವಾಹನವೊಂದು ಇಬ್ಬರು ಯುವಕರ ಪ್ರಾಣ ತೆತ್ತಿದ್ದು, ಅದರ ಒಂದು ದಿನ ಬಳಿಕ ಈ ಅವಘಡ ಸಂಭವಿಸಿದೆ...
Date : Thursday, 11-02-2016
ಮೆಲ್ಬೋರ್ನ್: ಭಾರತೀಯ ಮೂಲದ ಮಹಿಳೆ ಹರಿಂದರ್ ಸಿಧು ಅವರನ್ನು ಆಸ್ಟ್ರೇಲಿಯಾ ತನ್ನ ಭಾರತದ ಹೊಸ ಹೈಕಮಿಷನರ್ ಆಗಿ ನೇಮಿಸಿದೆ. ಆಸ್ಟೇಲಿಯಾದ ಪ್ರಸ್ತುತ ಹೈಕಮಿಷನರ್ ಪ್ಯಾಟ್ರಿಕ್ ಸಕ್ಲಿಂಗ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆಸ್ಟ್ರೇಲಿಯಾದ ವ್ಯಾಪಾರ ಮತ್ತು ವಿದೇಶ ವ್ಯವಹಾರಗಳ ಹಿರಿಯ ಅಧಿಕಾರಿಯಾಗಿ...
Date : Thursday, 11-02-2016
ನ್ಯೂಯಾರ್ಕ್: ನೆಟ್ ನ್ಯೂಟ್ರಲಿಟಿ ಬಗ್ಗೆ ಭಾರತ ತಳೆದಿರುವ ನಿಲುವನ್ನು ಟೀಕಿಸಿ ಭಾರತಕ್ಕೆ ಅವಮಾಸಿದ್ದ ಫೇಸ್‌ಬುಕ್ ಮಂಡಳಿ ಸದಸ್ಯ ಮಾರ್ಕ್ ಅಂಡ್ರೀಸನ್ ಅವರನ್ನು ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು ಗುರುವಾರ ಟೀಕೆ ವ್ಯಕ್ತಪಡಿಸಿದ್ದಾರೆ . ಮಾರ್ಕ್ ಅಂಡ್ರೀಸನ್, ಭಾರತ ಬ್ರಿಟಿಷ್ ಆಡಳಿತದಲ್ಲೇ ಇದ್ದರೆ ಉತ್ತಮವಾಗಿತ್ತು...
Date : Wednesday, 10-02-2016
ನ್ಯೂಯಾರ್ಕ್: ನೆಟ್ ನ್ಯೂಟ್ರಲಿಟಿ ಬಗ್ಗೆ ಭಾರತ ತಳೆದಿರುವ ನಿಲುವನ್ನು ಟೀಕಿಸಿ ಭಾರತಕ್ಕೆ ಅವಮಾನ ಮಾಡಿದ್ದ ಫೇಸ್‌ಬುಕ್ ಮಂಡಳಿ ಸದಸ್ಯ ಮಾರ್ಕ್ ಅಂಡ್ರೀಸನ್ ಇದೀಗ ತಾನು ಮಾಡಿದ ಟ್ವಿಟ್‌ನ್ನು ಅಳಿಸಿ, ಭಾರತದ ಕ್ಷಮೆಯಾಚನೆ ಮಾಡಿದ್ದಾನೆ. ಮಾರ್ಕ್ ಅಂಡ್ರೀಸನ್, ಭಾರತ ಬ್ರಿಟಿಷ್ ಆಡಳಿತದಲ್ಲೇ ಇದ್ದರೆ...
Date : Wednesday, 10-02-2016
ಇಸ್ಲಾಮಾಬಾದ್: ಸುದೀರ್ಘ ಸಮಯದ ಹೋರಾಟದ ಬಳಿಕ ಕೊನೆಗೂ ಪಾಕಿಸ್ಥಾನದಲ್ಲಿನ ಹಿಂದೂಗಳಿಗಾಗಿ ವಿವಾಹ ಕಾಯ್ದೆ ಅಸ್ತಿತ್ವಕ್ಕೆ ಬರುವ ಸಂದರ್ಭ ಬಂದಿದೆ. ದಶಕಗಳ ವಿಳಂಬದ ಬಳಿಕ ಕೊನೆಗೂ ಹಿಂದೂ ವಿವಾಹ ಕಾಯ್ದೆಗೆ ಪಾಕಿಸ್ಥಾನದ ಸಂಸದೀಯ ಸಮಿತಿ ಅವಿರೋಧವಾಗಿ ಅನುಮೋದನೆ ನೀಡಿದೆ. ಕಾನೂನು ಮತ್ತು ನ್ಯಾಯದ...
Date : Wednesday, 10-02-2016
ನ್ಯೂಯಾರ್ಕ್: ಗೂಗಲ್ ಸಿಇಓ ಭಾರತೀಯ ಮೂಲದ ಸುಂದರ್ ಪಿಚೈ ಅಮೆರಿಕಾದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸಿಇಓ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗೂಗಲ್ ಪೇರೆಂಟ್ ಕಂಪನಿ ಅಲ್ಫಾಬೆಟ್ ಇಂಕ್ ಪ್ರಕಾರ ಪಿಚೈ 199 ಮಿಲಿಯನ್ ಡಾಲರ್ ಸ್ಟಾಕ್‌ನ್ನು ಪಡೆದುಕೊಂಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಸಿಇಓ...
Date : Tuesday, 09-02-2016
ಕಠ್ಮಂಡು: ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕುಮಾರ್ ಕೊಯಿರಾಲ ಅವರು ಮಂಗಳವಾರ ನಿಧನ ಹೊಂದಿದ್ದಾರೆ. 2014ರ ಫೆ.10ರಂದು ನೇಪಾಳದ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಅವರು ಕಳೆದ ಅಕ್ಟೋಬರ್ ತಿಂಗಳಲ್ಲಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. 1939ರ ಆ.12ರಂದು ಭಾರತದ ಬನಾರಸ್‌ನಲ್ಲಿ ಜನಿಸಿದ ಇವರು, ನೇಪಾಳದ...