News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 22nd September 2026

×
Home About Us Advertise With s Contact Us

ಅಮೆರಿಕಾದಿಂದ ಡ್ರೋನ್ ದಾಳಿ: 4 ಪಾಕ್ ಉಗ್ರರ ಹತ್ಯೆ

ವರ್ಜಿಸ್ತಾನ್: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಜಯ ಸಿಕ್ಕಿದೆ. ಪಾಕ್‌ನ ಉತ್ತರ ವಝೀರಿಸ್ತಾನದ ಮಮೀತ್ ಮೇಲಾ ಗರ್ವಿಕ್‌ನಲ್ಲಿ ಹಕ್ಕಾನಿ ನೆಟ್‌ವರ್ಕ್ ವಿರುದ್ಧ ಅಮೆರಿಕಾ ಡ್ರೋನ್ ದಾಳಿ ನಡೆಸಿದ್ದು ಇದರಲ್ಲಿ 4 ಮೋಸ್ಟ್ ವಾಟೆಂಡ್ ಉಗ್ರರು ಹತರಾಗಿದ್ದಾರೆ. ಪಾಕಿಸ್ಥಾನದಲ್ಲಿ ಅಮೆರಿಕಾ ನಡೆಸಿದ ಎರಡನೇ ಡ್ರೋನ್...

Read More

ಚಳಿಗಾಲದ ಒಲಿಂಪಿಕ್; ಗೇಮ್ಸ್ ವಿಲೇಜ್‌ನಲ್ಲಿ ಹಾರಾಡಿತು ತ್ರಿವರ್ಣ ಧ್ವಜ

ಪೈಯೋಂಗ್ಚಂಗ್: ಚಳಿಗಾಲ ಒಲಿಂಪಿಕ್ ಆರಂಭವಾಗುವುದಕ್ಕೂ ಒಂದು ದಿನ ಮುನ್ನ ಗೇಮ್ಸ್ ವಿಲೇಜ್‌ನಲ್ಲಿ ನಡೆದ ಔಪಚಾರಿಕ ಟೀಮ್ ವೆಲ್‌ಕಂ ಸಮಾರಂಭದಲ್ಲಿ ಭಾರತೀಯ ಧ್ವಜ ಹಾರಾಡಿದೆ. ಲ್ಯುಗರ್ ಶಿವ ಕೇಸವನ್, ಇಂಡಿಯನ್ ಕಾಂಟಿಂಜೆಂಟ್ ಚೆಫ್-ಡೆ-ಮಿಷನ್ ಹರೀಂದರ್ ಸಿಂಗ್, ಗೇಮ್ಸ್ ವಿಲೇಜ್ ಮೇಯರ್ ಸಮಾರಂಭದ ವೇಳೆ...

Read More

UK ಮ್ಯಾಥ್ ಹಾಲ್ ಆಫ್ ಫೇಮ್ ಗೆದ್ದ ಭಾರತೀಯ ಮೂಲದ ಪುಟಾಣಿ ಬಾಲಕಿ

ಲಂಡನ್: ಭಾರತೀಯ ಮೂಲದ 8 ವರ್ಷದ ಬಾಲಕಿಯೊಬ್ಬಳು ಯುಕೆದ ಮ್ಯಾಥೆಮ್ಯಾಟಿಕ್ಸ್ ಹಾಲ್ ಆಫ್ ಫೇಮ್ ಸೇರಿದ್ದಾಳೆ. ಪ್ರೈಮರಿ ಶಾಲಾ ಮಕ್ಕಳಿಗಾಗಿ ನಡೆಸುವ ಆನ್‌ಲೈನ್ ಆಧಾರಿತ ಗಣಿತ ಸ್ಪರ್ಧೆಯಾಗಿದೆ. ಬ್ರಿಟನ್‌ನಾದ್ಯಂತದ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಭಾರತ ಮೂಲದ ಸೋಹಿನಿ ರಾಯ್ ಚೌಧುರಿ ಎಂಬ...

Read More

ಭಾರತದ ಹಜ್ ಕೋಟಾ ಹೆಚ್ಚಿಸಿರುವ ಸೌದಿಗೆ ಸುಷ್ಮಾ ಧನ್ಯವಾದ

ರಿಯಾದ್: ಹಜ್ ಯಾತ್ರೆಗೆ ಭಾರತೀಯರ ಕೋಟಾ ಹೆಚ್ಚಳ ಮಾಡಿರುವ ಸೌದಿ ಅರೇಬಿಯಾಗೆ ಭಾರತ ಧನ್ಯವಾದಗಳನ್ನು ಅರ್ಪಿಸಿದೆ. ಸೌದಿ ಅರೇಬಿಯಾದ ಸಾಂಸ್ಕೃತಿಕ ಉತ್ಸವ ಅಲ್ ಜನದ್ರಿಹದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನಮ್ಮ ದೇಶದ ಅಪಾರ ಮುಸ್ಲಿಂ...

Read More

ಸೌದಿಯ ‘ರಾಷ್ಟ್ರೀಯ ಸಾಂಸ್ಕೃತಿಕ ಹಬ್ಬ’ಕ್ಕೆ ಚಾಲನೆ ನೀಡಲಿದ್ದಾರೆ ಸುಷ್ಮಾ

ಸೌದಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ಸೌದಿ ಅರೇಬಿಯದ ಅಲ್ ಜನದ್ರಿಯದಲ್ಲಿ ನಡೆಯಲಿರುವ ‘ನ್ಯಾಷನಲ್ ಕಲ್ಚರಲ್ ಫೆಸ್ಟಿವಲ್’ನ್ನು ಉದ್ಘಾಟನೆಗೊಳಿಸಲಿದ್ದಾರೆ. ಈ ವರ್ಷದ ಫೆಸ್ಟಿವಲ್‌ಗೆ ಭಾರತ ಗೌರವ ಅಥಿತಿ ದೇಶವಾಗಿದ್ದು, ಮೂರು ದಿನಗಳ ಸೌದಿ ಪ್ರವಾಸ ಕೈಗೊಳ್ಳಲಿರುವ ಸುಷ್ಮಾ ಫೆಸ್ಟಿವಲ್‌ನಲ್ಲಿ...

Read More

ಫ್ಲೋರಿಡಾದಲ್ಲಿ ಉಡಾವಣೆಗೊಂಡಿತು ವಿಶ್ವದ ಬಲಶಾಲಿ ರಾಕೆಟ್

ಫ್ಲೋರಿಡಾ: ವಿಶ್ವದ ಅತ್ಯಂತ ಬಲಶಾಲಿ ರಾಕೆಟ್ ‘ಫಾಲ್ಕನ್’ನನ್ನು ಮಂಗಳವಾರ ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ ಸ್ಪೇಸ್‌ಎಕ್ಸ್ ಸಂಸ್ಥೆ ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಫಾಲ್ಕನ್‌ಗೆ ಅಳವಡಿಸಲಾಗಿದ್ದ 27 ಎಂಜಿನ್‌ಗಳ 9 ಬೂಸ್ಟರ್‌ಗಳು 3 ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸಿ ರಾಕೆಟ್‌ನ್ನು ಯಶಸ್ವಿಯಾಗಿ ಗುರಿ ತಲುಪುವಂತೆ ಮಾಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ....

Read More

ಹಿಂದೂ ಮಹಿಳೆಗೆ ಸೆನೆಟ್ ಟಿಕೆಟ್ ನೀಡಿದ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ

ಇಸ್ಲಾಮಾಬಾದ್: ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಸಿಂಧ್‌ನ ಹಿಂದೂ ಮಹಿಳೆಯೊಬ್ಬರಿಗೆ ಸೆನೆಟ್ ಟಿಕೆಟ್ ನೀಡಿದ್ದು, ಒಂದು ವೇಳೆ ಚುನಾವಣೆಯಲ್ಲಿ ಆಕೆ ಗೆದ್ದು ಬಂದರೆ ಪಾಕಿಸ್ಥಾನದ ಮೊತ್ತ ಮೊದಲ ಹಿಂದೂ ಸೆನೆಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾಳೆ. ಸಿಂಧ್‌ನ ನಾಗರ‍್ಪರ್ಕರ್ ಜಿಲ್ಲೆಯ ಕೃಷ್ಣ ಕುಮಾರಿ ಎಂಬುವವರಿಗೆ...

Read More

ನಾನು ಭಾರತೀಯ ಪೋಷಕರ ಹೆಮ್ಮೆಯ ಪುತ್ರಿ: ನಿಕ್ಕೆ ಹಾಲೆ

ವಾಷಿಂಗ್ಟನ್: ತಾನು ಭಾರತೀಯ ಪೋಷಕರ ಹೆಮ್ಮೆಯ ಪುತ್ರಿ ಎಂಬುದಾಗಿ ಅಮೆರಿಕಾದ ವಿಶ್ವಸಂಸ್ಥೆ ರಾಯಭಾರಿ ನಿಕ್ಕಿ ಹಾಲೆ ಹೇಳಿದ್ದಾರೆ. ಭಾರತದೊಂದಿಗಿನ ಬಾಂಧವ್ಯ ಪ್ರಗತಿಯಾಗುತ್ತಿರುವುದಕ್ಕೆ ಡೊನಾಲ್ಡ್ ಟ್ರಂಪ್ ಸಾಕಷ್ಟು ಹರ್ಷಿತರಾಗಿದ್ದಾರೆ, ಈ ದ್ವಿಪಕ್ಷೀಯ ಸಂಬಂಧಕ್ಕೆ ಆಗಸವೇ ಮಿತಿ ಎಂದು ಅವರು ವಿಶ್ಲೇಷಿಸಿದ್ದಾರೆ. ಆರ್ಥಿಕ ಸುಧಾರಣೆ...

Read More

ಐಕ್ಯೂ ಪರೀಕ್ಷೆಯಲ್ಲಿ ಐನ್‌ಸ್ಟೈನ್‌ನನ್ನು ಹಿಂದಿಕ್ಕಿದ ಭಾರತೀಯ ಬಾಲಕ

ಲಂಡನ್: 10 ವರ್ಷದ ಭಾರತೀಯ ಮೂಲದ ಬಾಲಕನೊಬ್ಬ ಯುಕೆಯಲ್ಲಿ ನಡೆದ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಖ್ಯಾತ ವಿಜ್ಞಾನಿಗಳಾದ ಅಲ್ಬರ್ಟ್ ಐನ್‌ಸ್ಟೀನ್ ಮತ್ತು ಸ್ಟೀಫನ್ ಹೌಕಿಂಗ್‌ರನ್ನು ಹಿಂದಿಕ್ಕಿದ್ದಾನೆ. ಮೆಹುಲ್ ಗಾರ್ಗ್ ಎಂಬ ಬಾಲಕ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ 162 ಅಮಕಗಳನ್ನು ಪಡೆದುಕೊಂಡಿದ್ದಾನೆ. ಈ ಮೂಲಕ ಹೈ...

Read More

ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆ ಜಾಗತಿಕ ಸವಾಲು : ಪ್ರಧಾನಿ ಮೋದಿ

ದಾವೋಸ್ : ದಾವೋಸ್‌ನ ಸ್ವಿಸ್ ಮೌಂಟೇನ್ ರೆಸಾರ್ಟ್‌ನಲ್ಲಿ ನಡೆಯುತ್ತಿರುವ 48 ನೇ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಪ್ರಧಾನ ಭಾಷಣಕಾರರಾಗಿರುವ ಪ್ರಧಾನಿ ನರೇಂದ್ರ ಮೋದಿ ಹಿಂದಿಯಲ್ಲಿ ನಮಸ್ತೆ ಎಂದು ಹೇಳುತ್ತಾ ಭಾಷಣ ಪ್ರಾರಂಭಿಸಿದರು. ಇಂದು ವಿಶ್ವ ಎದುರಿಸುತ್ತಿರುವ ಮೂರು ದೊಡ್ಡ ಸವಾಲುಗಳು- ಹವಾಮಾನ ಬದಲಾವಣೆ,...

Read More

Recent News

Back To Top