×
Home About Us Advertise With s Contact Us

ಪ್ರಧಾನ ಮಂತ್ರಿ ನಿಧಿಯಿಂದ ವೈದ್ಯಕೀಯ ಚಿಕಿತ್ಸೆಗೆ ಪರಿಹಾರ ಮಂಜೂರು

nalinಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾಗಿರುವ ನಳಿನ್ ಕುಮಾರ್ ಕಟೀಲ್ ರವರ ಶಿಫಾರಸ್ಸಿನ ಮೇರೆಗೆ ಬೇಬಿ.ಲಿಖಿತ, ರವರಿಗೆ ರೂ.50,000/- ,  ಶ್ರೀ.ಬಾಲಕೃಷ್ಣ.ಕೆ ರವರಿಗೆರೂ.50,000/-, ಮೊಹಮ್ಮದ್ ತಮೀಝ್ ರವರಿಗೆ ರೂ.50,000/- ಮತ್ತು ಮಾಸ್ಟರ್ ನಿಖಿತ್ ರವರಿಗೆ ರೂ.50,000/-   ವೈದ್ಯಕೀಯ ಚಿಕಿತ್ಸೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪರಿಹಾರ ಮಂಜೂರಾಗಿರುತ್ತದೆ.

 

Recent News

Back To Top
error: Content is protected !!