ಪಾಟ್ನಾ: ಇಂದು ಬಿಹಾರ ವಿಧಾನಸಭೆಯಲ್ಲಿ ಎಲ್ಲರ ಒಪ್ಪಿಗೆಯೊಂದಿಗೆ ಮೀಸಲಾತಿ ತಿದ್ದುಪಡಿ ಮಸೂದೆ-2023 ಅನ್ನು ಅಂಗೀಕರಿಸಲಾಯಿತು. ಜಾತಿ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಬಳಿಕ ಸರಕಾರ ಈ ನಿರ್ಧಾರ ಕೈಗೊಂಡಿದೆ.
ವರದಿ ಪ್ರಕಾರ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದವರಿಗೆ ಶೇ.50ರಿಂದ 65ರಷ್ಟು ಮೀಸಲಾತಿ ನೀಡಬೇಕು. ಈಗಾಗಲೇ ಕೆಲ ಜಾತಿಗಳಿಗೆ 10 ಪ್ರತಿಶತ ಮೀಸಲಾತಿ ಇದೆ, ಹೀಗಾಗಿ ಈ 65 ಪ್ರತಿಶತದ ನಂತರ ಒಟ್ಟು ಮೀಸಲಾತಿ 75 ಪ್ರತಿಶತ ಆಗುತ್ತದೆ, ನಂತರ 25 ಪ್ರತಿಶತವು ಮೀಸಲಾತಿಯಿಲ್ಲದೆ ಉಳಿಯುತ್ತದೆ.
ಹೊಸ ಪ್ರಸ್ತಾವನೆಯಂತೆ ಒಬಿಸಿಗಳಿಗೆ ಶೇ 18, ಇಬಿಸಿಗಳಿಗೆ ಶೇ 25, ಪರಿಶಿಷ್ಟ ಜಾತಿಗಳಿಗೆ ಶೇ 20 ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ 2 ಕೋಟಾ ಸಿಗಲಿದೆ.
ತಿದ್ದುಪಡಿ ಮಸೂದೆಯನ್ನು ಮೇಲ್ಮನೆಯಲ್ಲಿ ಇಂದೇ ಮಂಡನೆಗೊಳಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.