News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 2nd February 2023


×
Home About Us Advertise With s Contact Us

ಫ್ರಾನ್ಸ್‌ನಿಂದ ಭಾರತಕ್ಕೆ ಆಗಮಿಸಿದ ಕೊನೆಯ ರಫೇಲ್‌ ಜೆಟ್

ನವದೆಹಲಿ: 36  ರಫೇಲ್ ಯುದ್ಧವಿಮಾನಗಳಲ್ಲಿ ಕೊನೆಯ ವಿಮಾನ ಇಂದು ಭಾರತವನ್ನು ಬಂದು ತಲುಪಿದೆ. ಈಗಾಗಲೇ 35 ರಫೇಲ್‌ ಯುದ್ಧವಿಮಾನಗಳು ಭಾರತದಲ್ಲಿವೆ.

ಭಾರತಕ್ಕೆ ತಲುಪಲು ಟೇಕ್ ಆಫ್ ಆದ ನಂತರ ರಫೇಲ್‌ ಯುದ್ಧವಿಮಾನವು ಯುಎಇ ವಾಯುಪಡೆಯ ಟ್ಯಾಂಕರ್ ವಿಮಾನದಿಂದ ತ್ವರಿತವಾಗಿ ಮಧ್ಯ-ವಾಯು ಇಂಧನ ತುಂಬಿಸಿ ನಂತರ ಭಾರತಕ್ಕೆ ಬಂದಿಳಿಯಿತು ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ಕಳೆದ ವರ್ಷ ಜುಲೈ 29 ರಂದು ಐದು ರಫೇಲ್ ಜೆಟ್‌ಗಳ ಮೊದಲ ಬ್ಯಾಚ್ ಭಾರತಕ್ಕೆ ಆಗಮಿಸಿತ್ತು. ಭಾರತ ಮತ್ತು ಫ್ರಾನ್ಸ್ 2016 ರಲ್ಲಿ ಅಂತರ್-ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿದ್ದವು, ಇದರ ಅಡಿಯಲ್ಲಿ ಫ್ರಾನ್ಸ್ 60,000 ಕೋಟಿ ರೂಪಾಯಿ ವೆಚ್ಚದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ನೀಡಲು ಒಪ್ಪಿಕೊಂಡಿತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top