ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ತನ್ನ 84 ನೇ ಸ್ಥಾಪನಾ ದಿನವನ್ನು ಇಂದು ಆಚರಿಸುತ್ತಿದೆ. 1939 ರಲ್ಲಿ ಇದೇ ದಿನ ಪಡೆಯನ್ನು ಸ್ಥಾಪನೆ ಮಾಡಲಾಯಿತು.
ಕೇವಲ 1 ಬೆಟಾಲಿಯನ್ ಬಲದೊಂದಿಗೆ ಆರಂಭವಾದ ಸಿಆರ್ಪಿಎಫ್ ಇಂದು 246 ಬೆಟಾಲಿಯನ್ಗಳೊಂದಿಗೆ ಅಸಾಧಾರಣ ಪಡೆಯಾಗಿ ವಿಕಸನಗೊಂಡಿದೆ. ತನ್ನ ಅಪರಿಮಿತ ಧೈರ್ಯ, ತ್ಯಾಗ, ರಾಷ್ಟ್ರಭಕ್ತಿ ಮತ್ತು ಸಮರ್ಪಣಾ ಭಾವದೊಂದಿಗೆ ದೇಶವನ್ನು ಮಾಡುತ್ತಾ ಅದ್ಭುತ ಇತಿಹಾಸವನ್ನು ದಾಖಲಿಸಿದೆ ಮತ್ತು ದೇಶದ ವಿಶ್ವಾಸಾರ್ಯ ಶಕ್ತಿಯಾಗಿ ಹೊರಹೊಮ್ಮಿದೆ.
“ಸಿಆರ್ಪಿಎಫ್ ರೈಸಿಂಗ್ ಡೇಯಂದು ಅದರ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಶುಭಾಶಯಗಳು.
ಈ ಪಡೆಯು ತನ್ನ ಅಚಲ ಧೈರ್ಯ ಮತ್ತು ವಿಶಿಷ್ಟ ಸೇವೆಯಿಂದ ತನ್ನನ್ನು ಗುರುತಿಸಿಕೊಂಡಿದೆ. ಭದ್ರತಾ ಸವಾಲುಗಳು ಅಥವಾ ಮಾನವೀಯ ಸವಾಲುಗಳನ್ನು ಎದುರಿಸುವಲ್ಲಿ ಸಿಆರ್ಪಿಎಫ್ ಪಾತ್ರವು ಶ್ಲಾಘನೀಯವಾಗಿದೆ” ಎಂದಿದೆ.
Raising Day greetings to all @crpfindia personnel and their families. This force has distinguished itself for its unflinching courage and distinguished service. The role of CRPF, be it in addressing security challenges or humanitarian challenges is commendable. pic.twitter.com/lIaUp9hRXa
— Narendra Modi (@narendramodi) July 27, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.