ನವದೆಹಲಿ: ತಮಿಳುನಾಡು ಕೊಯಮತ್ತೂರಿನ ಅರ್ನವ್ ಶಿವರಾಮ್ ಅವರು 13 ನೇ ವಯಸ್ಸಿನಲ್ಲಿ 17 ಕಂಪ್ಯೂಟರ್ ಭಾಷೆಗಳನ್ನು ಕಲಿತ ಅತ್ಯಂತ ಕಿರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಮ್, 4ನೇ ತರಗತಿಯಲ್ಲಿದ್ದಾಗ ನಾನು ಕಂಪ್ಯೂಟರ್ ಕಲಿಯಲು ಪ್ರಾರಂಭಿಸಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
“ನಾನು ಜಾವಾ ಮತ್ತು ಪೈಥಾನ್ ಸೇರಿದಂತೆ 17 ಪ್ರೋಗ್ರಾಮಿಂಗ್ ಭಾಷೆಗಳನ್ನು ಕಲಿತಿದ್ದೇನೆ” ಎಂದಿದ್ದಾರೆ.
ಇದಲ್ಲದೆ, “13 ನೇ ವಯಸ್ಸಿನಲ್ಲಿ 17 ಕಂಪ್ಯೂಟರ್ ಭಾಷೆಗಳನ್ನು ಕಲಿತ ಕಿರಿಯ ಮಕ್ಕಳಲ್ಲಿ ನಾನು ಒಬ್ಬ” ಎಂದು ಹೇಳಿಕೊಂಡಿದ್ದಾರೆ. ಕಡಿಮೆ ಹೂಡಿಕೆಯೊಂದಿಗೆ ಭಾರತದಲ್ಲಿ ಸ್ವಯಂ-ಪೈಲಟ್ಗಾಗಿ ಕೃತಕ ಬುದ್ಧಿಮತ್ತೆಯನ್ನು ರಚಿಸುವುದು ನನ್ನ ಗುರಿ ಎಂದು ಅವರು ಹೇಳಿದ್ದಾರೆ.
13 ವರ್ಷದ ಬಾಲಕನ ಸಾಧನೆಗಾಗಿ ಇಂಟರ್ನೆಟ್ ಬಳಕೆದಾರರು ಆತನನ್ನು ಶ್ಲಾಘಿಸಿದ್ದಾರೆ.
Tamil Nadu | Coimbatore's Arnav Sivram becomes one of the youngest children to have learnt 17 computer languages at the age of 13
I started learning computers when I was in 4th grade. I have learnt 17 programming languages including Java & Python, he said pic.twitter.com/FTehgFHrBt
— ANI (@ANI) July 2, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.