ನವದೆಹಲಿ: ಭಾರತೀಯ ವಾಯುಪಡೆಯು ಅಗ್ನಿಪಥ್ ನೇಮಕಾತಿ ಯೋಜನೆಗೆ ಅರ್ಜಿ ಪ್ರಕ್ರಿಯೆಯನ್ನು ಜುಲೈ 24 ರಿಂದ ಪ್ರಾರಂಭಿಸುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ವಾಯುಸೇನೆಯ ಅಧಿಕೃತ ವೆಬ್ಸೈಟ್ನಲ್ಲಿ careerindianairforce.cdac.in ನಲ್ಲಿ ಜುಲೈ 5 ರವರೆಗೆ ಅರ್ಜಿ ಸಲ್ಲಿಸಬಹುದು.
ಟ್ವಿಟ್ ಮಾಡಿರುವ ವಾಯುಸೇನೆ, “ಭಾರತೀಯ ವಾಯುಪಡೆಗೆ ಅಗ್ನಿವೀರ್ ಆಗಿ ಸೇರಿಕೊಳ್ಳಿ. ಅಗ್ನಿಪಥ್ ನೇಮಕಾತಿ ಯೋಜನೆಗೆ ನೋಂದಣಿ 24 ಜೂನ್ 2022 ರಂದು ಪ್ರಾರಂಭವಾಗುತ್ತದೆ ಮತ್ತು 05 ಜುಲೈ 2022 ರಂದು ಕೊನೆಗೊಳ್ಳುತ್ತದೆ. ಆನ್ಲೈನ್ ಪರೀಕ್ಷೆಯು 24 ಜುಲೈ 2022 ರಿಂದ ಪ್ರಾರಂಭವಾಗುತ್ತದೆ” ಎಂದಿದೆ.
ಈ ಯೋಜನೆಯು ಫಿಟ್ಟರ್, ಕಿರಿಯ ಪಡೆಗಳನ್ನು ಮುಂಚೂಣಿಯಲ್ಲಿ ನಿಯೋಜಿಸುವ ಗುರಿಯನ್ನು ಹೊಂದಿದೆ. ಅಧಿಕಾರಿಗಳಿಗಿಂತ ಕಡಿಮೆ ಶ್ರೇಣಿಯ ನೇಮಕಾತಿ ಪ್ರಕ್ರಿಯೆಯನ್ನು ಒಳಗೊಳ್ಳುತ್ತದೆ, ಇದರಡಿ ಹಲವರು ನಾಲ್ಕು ವರ್ಷಗಳ ಒಪ್ಪಂದಗಳಲ್ಲಿರುತ್ತಾರೆ. ಈ ಯೋಜನೆ ಗೇಮ್ ಚೇಂಜರ್ ಆಗಿದ್ದು, ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಹೆಚ್ಚು ತಾರುಣ್ಯ ನೀಡುತ್ತದೆ.
Join the Indian Air Force as an #Agniveer.
Registration for #AgnipathRecruitmentScheme starts from 24 June 2022 and ends on 05 July 2022.
Online examination starts from 24 July 2022.For details, visit https://t.co/w1hj11fZ2K pic.twitter.com/IHYz81kgxh
— Indian Air Force (@IAF_MCC) June 21, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.