ಮಧುರೈ: ತಮಿಳುನಾಡಿನ ಮಧುರೈನ ಕಾಲೇಜೊಂದರ ವಿದ್ಯಾರ್ಥಿ ಧನುಷ್ ಕುಮಾರ್ ಎಂಬವರು ಸೌರಶಕ್ತಿ ಚಾಲಿತ ಸೈಕಲ್ ವಿನ್ಯಾಸಗೊಳಿಸಿದ್ದಾರೆ.
ಈ ಸೌರಶಕ್ತಿ ಚಾಲಿತ ಸೈಕಲ್ ಮುಖೇನ ನಿರಂತರವಾಗಿ 50 ಕಿಲೋಮೀಟರ್ ವರೆಗೆ ಪ್ರಯಾಣ ನಡೆಸಬಹುದಾಗಿದೆ. ಹಾಗೆಯೇ ಇದರಲ್ಲಿ ತುಂಬಿಕೊಂಡ ಎಲೆಕ್ಟ್ರಿಕ್ ಚಾರ್ಜ್ ಕಡಿಮೆಯಾದ ಬಳಿಕವೂ 20 ಕಿಲೋಮೀಟರ್ ವರೆಗೆ ಈ ಸೈಕಲ್ ಅನ್ನು ಚಲಾಯಿಸಬಹುದಾಗಿದ್ದು, ಇದು ಈ ಸೋಲಾರ್ ಪವರ್ ಎಲೆಕ್ಟ್ರಿಕ್ ಸೈಕಲ್ನ ವಿಶೇಷತೆಯಾಗಿದೆ.
ಇನ್ನು ಪೆಟ್ರೋಲ್ ಬೆಲೆ ತುಟ್ಟಿಯಾಗುತ್ತಿರುವ ಈ ಸಂದರ್ಭದಲ್ಲಿ, ಈ ಸೈಕಲ್ಗೆ ಅಳವಡಿಸಲಾದ ಬ್ಯಾಟರಿ ಚಾರ್ಜ್ಗೆ ಬಳಕೆ ಮಾಡುವ ಮೊತ್ತ ತೀರಾ ಕಡಿಮೆ. ಇದರಲ್ಲಿನ 50 ಕಿಮೀ ವರೆಗಿನ ಪ್ರಯಾಣಕ್ಕೆ 1.50 ರೂ. ಮಾತ್ರವೇ ತಗುಲುತ್ತದೆ. 30 – 40 ಕಿಮೀ. ವೇಗದಲ್ಲಿ ಈ ಸೈಕಲ್ ಅನ್ನು ಓಡಿಸಬಹುದಾಗಿದೆ ಎಂಬುದು ಧನುಷ್ ಕುಮಾರ್ ಅವರ ಅಭಿಪ್ರಾಯ.
Tamil Nadu | Madurai college student, Dhanush Kumar designs solar-powered electric cycle
The bicycle can run for up to 50 km continuously with the help of solar panels. A rider can travel more than a 20kms after the electric charges reduce to the downline pic.twitter.com/fNynBFC3z8
— ANI (@ANI) July 10, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.