ನವದೆಹಲಿ: ದೇಶೀಯವಾಗಿ ನಿರ್ಮಾಣವಾದ ‘ಟ್ರೈನ್ 18’ ಸೆಮಿ-ಹೈ ಸ್ಪೀಡ್ ಟ್ರೈನ್ನ ಮೊದಲ ಪ್ರಾಯೋಗಿಕ ಸಂಚಾರ ಶನಿವಾರ ಬರೇಲಿ-ಮೊರದಾಬಾದ್ ಸೆಕ್ಷನ್ನ ಸ್ಟ್ಯಾಂಡರ್ಡ್ ರೈಲ್ವೇ ಟ್ರ್ಯಾಕ್ನಲ್ಲಿ ಜರುಗಲಿದೆ.
ಎಂಜಿನ್ಲೆಸ್ ಟ್ರೈನ್ ಇದಾಗಿದ್ದು, ಇದರ ಟ್ರಯಲ್ ರನ್ಗಾಗಿ ರಿಸರ್ಚ್ ಡಿಸೈನ್ಸ್ ಆಫ್ ಸ್ಟ್ಯಾಂಡರ್ಡ್ ಆರ್ಗನೈಝೇಶನ್ ತಂಡ ಮೊರದಾಬಾದ್ಗೆ ತಲುಪಿದೆ.
ರೂ.100 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಹೈ-ಟೆಕ್, ಎನರ್ಜಿ ಎಫೀಶಿಯಂಟ್, ಎಂಜಿನ್ಲೆಸ್ ಟ್ರೈನ್ ಇದಾಗಿದ್ದು, ಅ.29ರಂದು ಚೆನ್ನೈನಲ್ಲಿ ರೈಲ್ವೇ ಬೋರ್ಡ್ ಮುಖ್ಯಸ್ಥ ಅಶ್ವನಿ ಲೋಹನಿ ಅವರು ಉದ್ಘಾಟಿಸಿದ್ದರು.
ಮೀಡಿಯಂ ಸ್ಪೀಡ್ನಲ್ಲಿ ನಾಳೆಯ ಟ್ರಯಲ್ ರನ್ ನಡೆಯಲಿದೆ ಎನ್ನಲಾಗಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.