ಮುಂಬಯಿ: ಭಾರತದ ಹಲವಾರು ಗಣ್ಯರ ಹತ್ಯೆ ಸ್ಕೆಚ್ ಹಾಕಿದ್ದ ಪಾಕಿಸ್ಥಾನ ಮೂಲದ ವ್ಯಕ್ತಿಯೊಬ್ಬನನ್ನು ಮುಂಬಯಿಯ ಪಶ್ಚಿಮ ಭಾಗದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳ ಬಂಧನಕ್ಕೊಳಪಡಿಸಿದೆ.
ಮೇ.11ರಂದು ಶಾರ್ಜಾ ಮತ್ತು ದುಬೈ ಮೂಲಕ ಭಯೋತ್ಪಾದನಾ ತರಬೇತಿ ಕ್ಯಾಂಪ್ನಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂದರ್ಭ ಈತನನ್ನು ಬಂಧಿಸಲಾಗಿದೆ.
ಸ್ಫೋಟಕ ಬಳಕೆ, ಅತ್ಯಾಧೂನಿಕ ಬಂದೂಕುಗಳ ಬಳಕೆ, ಸುಸೈಡ್ ಬಾಂಬ್ ಬಳಕೆ ಇತ್ಯಾದಿಗಳ ಬಗ್ಗೆ ಈತ ಕರಾಚಿಯ ಭಯೋತ್ಪಾದನಾ ತರಬೇತಿ ಕ್ಯಾಂಪ್ನಲ್ಲಿ ತರಬೇತಿ ಪಡೆದುಕೊಂಡಿದ್ದ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.