ಶರೀರದ ಅಂಗಗಳು
कण्ठः – ಕಂಠಃ – ಕಂಠ
अक्षः, नेत्रम् – ಅಕ್ಷಃ, ನೇತ್ರಮ್ – ಕಣ್ಣು
नासिका – ನಾಸಿಕಾ – ಮೂಗು
कर्णः – ಕರ್ಣಃ – ಕಿವಿ
वदनम् – ವದನಮ್ – ಮುಖ
जिह्वा – ಜಿಹ್ವಾ – ನಾಲಿಗೆ
अङ्गुली – ಅಂಗುಲೀ – ಬೆರಳು
करः – ಕರಃ – ಕೈ
भुजः – ಭುಜಃ – ಭುಜ
पादः – ಪಾದಃ – ಪಾದ
ललाटः- ಲಲಾಟಃ – ಹಣೆ
शिरः – ಶಿರಃ – ತಲೆ
उदरम् – ಉದರಮ್ – ಹೊಟ್ಟೆ
ಅಲಂಕಾರಿಕ ವಸ್ತುಗಳು
अलङ्कारः – ಅಲಂಕಾರಃ – ಅಲಂಕಾರ
कण्ठिका, – ಕಂಠಿಕಾ – ನೆಕ್ಲೆಸ್
ऊर्मिका – ಊರ್ಮಿಕಾ – ರಿಂಗ್
काचवलयम् – ಕಾಚವಲಯಮ್ – ಬಳೆ
नूपुरम् – ನೂಪುರಮ್ – ಗೆಜ್ಜೆ
नासाभरणम् – ನಾಸಾಭರಣಮ್ – ಮೂಗಿನ ಆಭರಣ
कर्णभूषणम्, कुण्डलम् – ಕರ್ಣಭೂಷಣಮ್, ಕುಂಡಲಮ್ – ಕಿವಿಯೋಲೆ
ರೋಗಗಳು
रोगः – ರೋಗಃ – ರೋಗ
औषधालयः – ಔಷಧಾಲಯಃ – ಆಸ್ಪತ್ರೆ
वैद्यः, चिकित्सकः – ಚಿಕಿತ್ಸಕಃ – ಡಾಕ್ಟರ್
ज्वरः – ಜ್ವರಃ – ಜ್ವರ
औषधम् – ಔಷಧಮ್ – ಔಷಧ
शीतज्वरः – ಶೀತಜ್ವರಃ – ಶೀತಜ್ವರ
कासः – ಕಾಸಃ – ಕೆಮ್ಮು
मन्दाग्निः – ಮಂದಾಗ್ನಿಃ – ಅಜೀರ್ಣತೆ
प्रवाहिका – ಪ್ರವಾಹಿಕಾ – ಮೋಷನ್
कण्डुः – ಕಂಡುಃ – ತುರಿಕೆ
दद्रुः – ದದ್ರುಃ – ಸರ್ಪಸುತ್ತು
शोथः – ಶೋಥಃ – ಬಾವು
पिटकः – ಪಿಟಕಃ – ಬೊಕ್ಕೆ
अर्धांगः – ಅರ್ಧಾಂಗಃ – ಪ್ಯಾರಾಲಿಸ್
ब्रणः – ವೃಣಃ – ಗಾಯ
शिरोवेदना – ಶಿರೋವೇದನಾ – ತಲೆನೋವು
दन्तवेदना – ದಂತವೇದನಾ – ಹಲ್ಲುನೋವು
हिक्का – ಹಿಕ್ಕಾ -ಬಿಕ್ಕಳಿಕೆ
छिक्का – ಛಿಕ್ಕಾ – ಸೀನು
ವೃಕ್ಷದ ಹೆಸರುಗಳು
वृक्षः, तरुः – ವೃಕ್ಷಃ , ತರುಃ – ಮರ
वेतसः – ವೇತಸಃ – ಬಿದಿರು
वटः – ವಟಃ – ಆಲದ ಮರ
तालः – ತಾಲಃ – ತಾಳೆ ಮರ
देवदारुः – ದೇವದಾರುಃ – ದೇವದಾರು
अश्वत्थः – ಅಶ್ವತ್ಥಃ – ಅಶ್ವತ್ಥ
पनसः – ಪನಸಃ – ಹಲಸು
किंशुकः – ಕಿಂಶುಕಃ – ಮುತ್ತುಗ
अर्कवृक्षः – ಅರ್ಕವೃಕ್ಷಃ – ಅರ್ಕ
कण्टकवृक्षः – ಕಂಠಕವೃಕ್ಷಃ – ಅಕೇಶಿಯಾ
ಸುಭಾಷಿತಮ್
“कृतस्य करणं नास्ति
मृतस्य मरणं तथा ।
गतस्य शोचना नास्ति
ह्येतद् वेदविदां मतम् ॥”
“ಕೃತಸ್ಯ ಕರಣಂ ನಾಸ್ತಿ
ಮೃತಸ್ಯ ಮರಣಂ ತಥಾ |
ಗತಸ್ಯ ಶೋಚನಾ ನಾಸ್ತಿ
ಹ್ಯೇತದ್ ವೇದವಿದಾಂ ಮತಮ್ ||”
ಭಾವಾರ್ಥ – ಅಂತ್ಯವಾದ ಕಾರ್ಯವನ್ನು ಪುನಃ ಮಾಡಲು ಸಾಧ್ಯವಿಲ್ಲ. ಮೃತನಾದವನು ಪುನಃ ಮರಣ ಹೊಂದುವುದಿಲ್ಲ. ಗತಕಾಲದಲ್ಲಿ ನಡೆದು ಹೋದ ಘಟನೆಗೆ ಚಿಂತಿಸಿ ಫಲವಿಲ್ಲ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.