ಪ್ರಸ್ತುತ ಮಣಿಪುರದಲ್ಲಿ ಉದ್ಘವಿಸಿರುವ ಸಂಘರ್ಷಕ್ಕೆ ಅಲ್ಲಿ ನಿರಂತರವಾಗಿ ನಡೆದಿರುವ ಹಿಂದುಗಳ ಮತ್ತು ಆದಿವಾಸಿಗಳ ಮತಾಂತರವೇ ಮೂಲ ಕಾರಣ. ಎರಡು ಮಧ್ಯಪ್ರಾಚ್ಯ ಮತಗಳು ಇತರರೊಂದಿಗೆ ಸೇರಿ ಶಾಂತಿಯುತ ಸಹ ಬಾಳ್ವೆಯಿಂದ ಬದುಕುವುದನ್ನು ಬಯಸುವುದಿಲ್ಲ. ಅವರ ತತ್ವವೇ ಹಿಂಸೆಯಲ್ಲಿ ಬೇರೂರಿದೆ ಮತ್ತು ಹಿಂಸೆಯನ್ನು ಅವರು ಆನಂದಿಸುತ್ತಾರೆ. ಅವರಿಗೆ ಮತ ಒಂದು ವ್ಯವಹಾರವೂ ಆಗಿದೆ. ಎರಡು ಪಂಥಗಳು ದುರ್ಬಲ ವರ್ಗದವರ ಮೇಲೆ ದಾಳಿ ನಡೆಸಿದ ದೊಡ್ಡ ಇತಿಹಾಸವನ್ನೇ ಹೊಂದಿದೆ. ತಮ್ಮ ದೌರ್ಜನ್ಯಕ್ಕೆ ಶಾಂತಿಯ ಹೊದಿಕೆಯನ್ನು ಹಾಕುವುದು ಕೂಡ ಅವುಗಳಿಗೆ ಕರಗತ.
ಮಣಿಪುರವೆಂದರೆ ಮಣಿ + ಪುರ ಆಭರಣಗಳ ನಗರ ಎಂದರ್ಥ. ಇದರ ಇತಿಹಾಸ ಮಹಾಭಾರತದಷ್ಟು ಹಿಂದಕ್ಕೆ ಸಾಗುತ್ತದೆ. ಅರ್ಜುನನ ಹೆಂಡತಿ ಚಿತ್ರಾಂಗದ ಮಣಿಪುರದವಳು ಮತ್ತು ಅವರ ಮಗ ನಂತರ ಮಣಿಪುರ ಆಳಿದನು. ಅಂದಿನಿಂದ, ಹಿಂದೂ ಧರ್ಮವು ಈ ಪ್ರದೇಶದ ಮುಖ್ಯ ಆಧಾರವಾಗಿದೆ, ಇಲ್ಲಿನ ಹೆಚ್ಚಿನ ರಾಜರು ವೈಷ್ಣವರೆಂದು ಹೇಳಿಕೊಳ್ಳುತ್ತಾರೆ. ಮಣಿಪುರಿ ನೃತ್ಯವು ಪ್ರಸಿದ್ಧ ಶಾಸ್ತ್ರೀಯ ನೃತ್ಯವಾಗಿದ್ದು, ಕೃಷ್ಣನ ರಾಸ ಲೀಲೆಯನ್ನು ಪ್ರದರ್ಶಿಸುತ್ತದೆ, ವೈಷ್ಣವ ಪರಂಪರೆಯು ಈ ಪ್ರದೇಶದಲ್ಲಿ ಚೆನ್ನಾಗಿ ಬೇರೂರಿದೆ ಎಂಬುದನ್ನು ಇದು ನೆನಪಿಸುತ್ತದೆ. 19 ನೇ ಶತಮಾನದ ಉತ್ತರಾರ್ಧದಲ್ಲಿ ಈ ಪ್ರದೇಶಕ್ಕೆ ಬ್ರಿಟಿಷರು ಆಗಮಿಸಿದ ನಂತರ ಪರಿಸ್ಥಿತಿಯು ಬದಲಾಗಲಾರಂಭಿಸಿತು ಮತ್ತು ಅವರೊಂದಿಗೆ, ಬಹಳಷ್ಟು ಮಿಷನರಿಗಳು ಸಹ ಈ ಪ್ರದೇಶಕ್ಕೆ ಲಗ್ಗೆ ಇಟ್ಟರು. ಆದರೂ, ನಾಗಾಲ್ಯಾಂಡ್ ಮತ್ತು ಮಿಜೋರಾಂಗೆ ಹೋಲಿಸಿದರೆ ಈ ಪ್ರದೇಶದಲ್ಲಿ ಮತಾಂತರ ಸ್ವಲ್ಪ ತಡವಾಗಿ ಪ್ರಾರಂಭವಾಯಿತು. ಬಳಿಕ ಶೀಘ್ರದಲ್ಲೇ ಮಿಷನರಿಗಳ ಕಣ್ಣುಗಳನ್ನು ಮಣಿಪುರ ಸೆಳೆಯಿತು. ಅರ್ಥಿಂಗ್ಟನ್ ಅಬೊರಿಜಿನ್ಸ್ ಮಿಷನರಿ ಗುಂಪಿನ ಬ್ರಿಟಿಷ್ ಕ್ರಿಶ್ಚಿಯನ್ ಮಂತ್ರಿಯಾದ ವಿಲಿಯಂ ಪೆಟ್ಟಿಗ್ರೂ 1894 ರಲ್ಲಿ ಭಾರತಕ್ಕೆ ಆಗಮಿಸಿದ. ಆ ಸಮಯದಲ್ಲಿ, ಈಶಾನ್ಯದಲ್ಲಿ ಎಲ್ಲಾ ಮತಾಂತರ ಚಟುವಟಿಕೆಗಳನ್ನು ಅಮೇರಿಕನ್ ಬ್ಯಾಪ್ಟಿಸ್ಟ್ ಫಾರಿನ್ ಮಿಷನ್ ಸೊಸೈಟಿಯು ಮುನ್ನಡೆಸುತ್ತಿತ್ತು, ಆದ್ದರಿಂದ ಅವನು ಕಾರ್ಯಾಚರಣೆಯಲ್ಲಿ ಸಮನ್ವಯ ಸಾಧಿಸಲು ಬ್ಯಾಪ್ಟಿಸ್ಟ್ಗೆ ಮತಾಂತರಗೊಂಡ.
ಮಣಿಪುರವು ಬೆಟ್ಟಗಳು ಮತ್ತು ಕಣಿವೆಯೊಂದಿಗೆ ಎರಡು ವಿಭಿನ್ನ ಭೌಗೋಳಿಕ ಪ್ರದೇಶಗಳನ್ನು ಹೊಂದಿದೆ. ಕಣಿವೆಯಲ್ಲಿ ವಾಸಿಸುವ ಜನರು ಹಿಂದೂಗಳು, ಆದರೆ ಗುಡ್ಡಗಾಡು ಜನರು ಎಲ್ಲಾ ಬುಡಕಟ್ಟುಗಳು, ಮುಖ್ಯವಾಗಿ ಕುಕಿಗಳು ಮತ್ತು ಇವರು ಇಂದಿಗೂ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಸನಾತನ ಧರ್ಮದ ಅನಂತ ಪಂಥಗಳಲ್ಲಿ ಅನೇಕ ಬುಡಕಟ್ಟು ದೇವರುಗಳನ್ನು ಕಾಣಬಹುದಾದ ಕಾರಣ ಬುಡಕಟ್ಟು ಮತ್ತು ಹಿಂದೂಗಳ ನಡುವೆ ಸಾಕಷ್ಟು ಅಡ್ಡ-ಸಾಂಸ್ಕೃತಿಕ ಸಂಪರ್ಕವಿತ್ತು. ಪೆಟ್ಟಿಗ್ರೂ ತನ್ನ ಚಟುವಟಿಕೆಗಳನ್ನು ಮೊದಲು ಹಿಂದೂಗಳ ಕಣಿವೆಯಲ್ಲಿ ಪ್ರಾರಂಭಿಸಿದ, ಆದರೆ ಹೆಚ್ಚಿನ ಪ್ರತಿರೋಧವನ್ನು ಎದುರಿಸಿದ ನಂತರ ಅವನು ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಒಂದಾದ ಉಖ್ರುಲ್ಗೆ ಸ್ಥಳಾಂತರಗೊಂಡ. ಪೆಟ್ಟಿಗ್ರೂ ಮಣಿಪುರಿ ಹಿಂದೂಗಳ ಬಗ್ಗೆ – “ನಾಗಾಗಳು ಮತಾಂಧ ಹಿಂದೂಗಳಾಗಿರುವ ಕಣಿವೆಯ ಮಣಿಪುರಿಗಳೊಂದಿಗೆ ಹಲವು ಪೀಳಿಗೆಯಿಂದ ನಿರಂತರ ಸಂಪರ್ಕದಲ್ಲಿದ್ದಾರೆ ಮತ್ತು ನಾಗಾಗಳು ದುಷ್ಟಶಕ್ತಿಗಳಲ್ಲಿ ತಮ್ಮದೇ ಆದ ನಂಬಿಕೆಗಳ ಸಂಪ್ರದಾಯವಾದಿ ಕಲ್ಪನೆಗಳನ್ನು ಹೊಂದಿದ್ದಾರೆ ಎಂಬುದು ಸತ್ಯ” ಎಂದು ಅಭಿಪ್ರಾಯಪಟ್ಟಿದ್ದಾನೆ.
ಸ್ಥಳೀಯ ಜನರಿಗೆ ಸಹಾಯ ಮಾಡಲು ಅವನು ಬೆಟ್ಟಗಳಲ್ಲಿ ಪ್ರಾಥಮಿಕ ಶಾಲೆ ಮತ್ತು ಔಷಧಾಲಯವನ್ನು ತೆರೆದ. ಆ ಸಮಯದಲ್ಲಿ, ಬೆಂಗಾಲಿಯನ್ನು ಈ ಪ್ರದೇಶದಲ್ಲಿ ಬೌದ್ಧಿಕ ಭಾಷೆ ಎಂದು ಪರಿಗಣಿಸಲಾಗಿತ್ತು, ಅದನ್ನು ಅನೇಕ ಜನರು ಮಾತನಾಡಲು ಸಾಧ್ಯವಿರಲಿಲ್ಲ. ಪೆಟ್ಟಿಗ್ರೂ ಪ್ರಾದೇಶಿಕ ಉಪಭಾಷೆಗಳಲ್ಲಿ ಕಲಿಸಲು ಪ್ರಾರಂಭಿಸಿದ ಮತ್ತು ಅದೇ ಸಮಯದಲ್ಲಿ ಬೈಬಲ್ ಅನ್ನು ಸ್ಥಳೀಯ ತಂಗ್ಖುಲ್ ಉಪಭಾಷೆಗೆ ಅನುವಾದಿಸಿದ. ಈತನಿಗೆ ದೇವರ ವಾಕ್ಯವನ್ನು ಪ್ರಚಾರ ಮಾಡಲು ಮತ್ತು ಪಾಶ್ಚಿಮಾತ್ಯ ಶಿಕ್ಷಣವನ್ನು ಹರಡಲು ನೀಡಿದ ಕೊಡುಗೆಗಾಗಿ ಕೈಸರ್-ಐ-ಹಿಂದ್ ಪದಕದ ಗೌರವವನ್ನು ನೀಡಲಾಯಿತು.
ಈತ ಸ್ಥಳೀಯರಿಗೆ ಅವರ ಧರ್ಮ, ಜೀವನ ವಿಧಾನ ಮತ್ತು ಅವರೊಂದಿಗೆ ಸಂಬಂಧಿಸಿದ ಎಲ್ಲವೂ ಅನಾಗರಿಕ ಎಂದು ಹೇಳಿಕೊಡಲು ಆರಂಭಿಸಿದ. ಅವರು ಬಹು ದೇವರುಗಳನ್ನು ಪ್ರಾರ್ಥಿಸುವ ರೀತಿ, ಬೇಟೆ, ಸಾರಾಯಿ, ಮುಕ್ತ ಲೈಂಗಿಕ ವಾತಾವರಣ, ಕಾಡು ಆಚರಣೆಗಳು, ಅರೆಬೆತ್ತಲೆ ಉಡುಗೆ ಮತ್ತು ಅವರ ಕ್ಷೌರ ಎಲ್ಲವೂ ಅಸಂಸ್ಕೃತಿ ಎಂದು ಹೇಳಿಕೊಟ್ಟ. ಅವನ ಸಂದೇಶವಾಹಕರು ಒಮ್ಮೆ ನೀರನ್ನು ದ್ರಾಕ್ಷಾರಸವಾಗಿ ಪರಿವರ್ತಿಸಿ ಪವಾಡ ಮಾಡಿದೆನೆಂದು ನಂಬಿಸಿ ನಿಜವಾದ ದೇವರಿಗೆ ಪ್ರಾರ್ಥಿಸುವಂತೆ ಮನಸ್ಸು ಪರಿವರ್ತಿಸಿದ. ಮಿಷನರಿಗಳು ಮಾಡಿದ್ದು ಆ ಪ್ರದೇಶದಲ್ಲಿ ಪಾರಂಪರಿಕ ಪರಂಪರೆಯನ್ನು ಕಿತ್ತು ಹಾಕುವ ಮತ್ತು ಈಶಾನ್ಯದಲ್ಲಿ ಅಂತರ ಸಮುದಾಯದ ಸಾಮರಸ್ಯವನ್ನು ಹಾಳು ಮಾಡುವ ಕೆಲಸ. ಮಾತ್ರವಲ್ಲ ಮಿಷನರಿಗಳು ಪ್ರತಿ ಬುಡಕಟ್ಟು ಸಮುದಾಯವನ್ನು ಇತರರೊಂದಿಗೆ ಯುದ್ಧದಲ್ಲಿ ತೊಡಗುವಂತೆ ಮಾಡಿದ್ದಾರೆ ಎಂಬುದು ನಿಜ.
ಆದರೂ, ಹೆಚ್ಚಿನ ಪ್ರಯತ್ನದ ಹೊರತಾಗಿಯೂ, ಮತಾಂತರಗಳು ದೊಡ್ಡ ಪ್ರಮಾಣದಲ್ಲಿ ನಡೆಯಲಿಲ್ಲ ಮತ್ತು 1911 ರಲ್ಲಿ ಕ್ರಿಶ್ಚಿಯನ್ನರ ಸಂಖ್ಯೆಯು ಮೂರು ಅಂಕೆಯೂ ಇರಲಿಲ್ಲ, ಆದರೆ ಚರ್ಚುಗಳು ಎರಡು ಹಳ್ಳಿಗೆ ಒಂದರಂತೆ ತಲೆ ಎತ್ತಲು ಪ್ರಾರಂಭಿಸಿದವು. ಮಾತಂತರ ಪ್ರಯತ್ನಗಳ ವಿಫಲತೆಯ ಬಗ್ಗೆ ಕೇಳಿದಾಗ, ಪೆಟ್ಟಿಗ್ರೂ ಹೀಗೆ ಹೇಳುತ್ತಾನೆ- ‘ಬೀಜವನ್ನು ಬಿತ್ತಲಾಗಿದೆ, ಮತ್ತು ಅವರ ಹೃದಯಗಳಲ್ಲಿ ಇದು ಪ್ರಬಲವಾದ ಕೆಲಸವನ್ನು ಪ್ರಾರಂಭಿಸುವಂತೆ ದೇವರನ್ನು ಪ್ರಾರ್ಥಿಸಲಾಗುತ್ತಿದೆ’ ಎಂದಿದ್ದಾನೆ.
ಆದರೆ ವಿಶ್ವ ಸಮರ I ಎಲ್ಲವನ್ನೂ ಬದಲಾಯಿಸಿತು. ಬ್ರಿಟಿಷರು ತಮ್ಮ ಪರವಾಗಿ ಹೋರಾಡಲು ಕಾರ್ಮಿಕರು ಮತ್ತು ಸೈನಿಕರನ್ನು ನೇಮಿಸಿಕೊಳ್ಳುತ್ತಿದ್ದರು. ಆದರೆ, ಕುಕಿ ಬುಡಕಟ್ಟು ಜನಾಂಗದವರು ಬೇರೆ ಯಾವುದನ್ನಾದರೂ ಮನಸ್ಸಿನಲ್ಲಿಟ್ಟುಕೊಂಡು ಬ್ರಿಟಿಷರನ್ನು ನಿರಾಕರಿಸಿದರು. ಅವರು 1917 ರಲ್ಲಿ ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧವನ್ನು ಪ್ರಾರಂಭಿಸಿದರು, ಇದು ಎರಡು ವರ್ಷಗಳ ಕಾಲ ನಡೆಯಿತು, ಬಳಿಕ ಬ್ರಿಟಿಷರು ದಂಗೆಯನ್ನು ಹತ್ತಿಕ್ಕಿದರು. ಇದು 1857 ರ ಮೊದಲ ಸ್ವಾತಂತ್ರ್ಯದ ಯುದ್ಧದ ನಂತರ ಇಡೀ ಭಾರತದಲ್ಲಿ ಸುದೀರ್ಘವಾದ, ಅತಿದೊಡ್ಡ ಮತ್ತು ದುಬಾರಿ ಮಿಲಿಟರಿ ಕಾರ್ಯಾಚರಣೆಯಾಗಿದೆ. ಮಿಜೋರಾಂ ಮತ್ತು ಬರ್ಮಾ, ನಾಗಾಲ್ಯಾಂಡ್ನಲ್ಲಿ ಹರಡಿರುವ ಎಲ್ಲಾ ಕುಕಿ ಬುಡಕಟ್ಟು ಜನಾಂಗದವರನ್ನು ಒಗ್ಗೂಡಿಸುವಲ್ಲಿ ಯುದ್ಧವು ಅಸಾಮಾನ್ಯ, ಬಲವಾದ ಪರಿಣಾಮವನ್ನು ಬೀರಿತು. ಇದು ಕ್ರಿಶ್ಚಿಯನ್ ಮಿಷನರಿಗಳ ಕೆಲಸವನ್ನು ಹೆಚ್ಚು ಸುಲಭಗೊಳಿಸಿತು ಏಕೆಂದರೆ ಅವರು ಈಗ ಅನೇಕ ಬುಡಕಟ್ಟು ಘಟಕಗಳ ಬದಲಿಗೆ ಒಂದು ಘಟಕದೊಂದಿಗೆ ವ್ಯವಹರಿಸುವಂತಾಯಿರು. ಈಶಾನ್ಯದಲ್ಲಿ ಇತರೆಡೆಗಳಂತೆ, 1941 ರ ನಂತರ ನಿಜವಾದ ಮತಾಂತರ ಪ್ರಾರಂಭವಾಯಿತು ಮತ್ತು 1951 ರ ಹೊತ್ತಿಗೆ, ಮಣಿಪುರದಲ್ಲಿ ಕ್ರಿಶ್ಚಿಯನ್ನರು 12% ರಷ್ಟಿದ್ದರು. ಪ್ರಮುಖವಾಗಿ ನೆಹರೂ-ಎಲ್ವಿನ್ ನೀತಿಯಿಂದಾಗಿ ಈ ಅವಧಿಯಲ್ಲಿ ಗಮನಾರ್ಹ ಬದಲಾವಣೆ ಸಂಭವಿಸಿದೆ. ನೆಹರೂ ಆದಿವಾಸಿಗಳನ್ನು ಕೇವಲ ಅಧ್ಯಯನಕ್ಕಾಗಿ ಮಾನವಶಾಸ್ತ್ರದ ಮಾದರಿಗಳಾಗಿ ಇಡಬಾರದು ಮತ್ತು ಅವರನ್ನು ಹೊರಗಿನ ಸಮಾಜದ ಶೋಷಣೆಯ ಹಿಡಿತದಿಂದ ರಕ್ಷಿಸಬೇಕು ಎಂದು ವಾದಿಸಿದರು. ಮಾನವಶಾಸ್ತ್ರೀಯ ಬುಡಕಟ್ಟು ಅಧ್ಯಯನಗಳ ನೆಪದಲ್ಲಿ ಮಿಷನರಿಗಳು ಮುಕ್ತವಾಗಿ ಮತಾಂತರ ನಡೆಸುತ್ತಿದ್ದಾಗ ಹಿಂದೂಗಳನ್ನು ಈ ಪ್ರದೇಶಗಳಿಂದ ನಿರ್ಬಂಧಿಸಲಾಯಿತು. ಇದರ ಪರಿಣಾಮವಾಗಿ ಭಾರತದ ಉಳಿದ ಭಾಗವು ಅಭಿವೃದ್ಧಿ ಪಥದಲ್ಲಿದ್ದಾಗ, ಈಶಾನ್ಯವು ಕೇವಲ ಬೈಬಲ್ ಮತ್ತು ಚರ್ಚ್ಗಳನ್ನು ಹೊಂದಿತು. ಎಲ್ವಿನ್ ಅವರು NEFA (ಅರುಣಾಚಲ ಪ್ರದೇಶ) ಸರ್ಕಾರದ ಮಾನವಶಾಸ್ತ್ರದ ಸಲಹೆಗಾರರೂ ಆಗಿದ್ದರು.
ಪರಿಣಾಮವಾಗಿ, ಕ್ರಿಶ್ಚಿಯನ್ ಜನಸಂಖ್ಯೆಯು 1961 ರ ವೇಳೆಗೆ 20% ದಾಟಿತು. ಬರ್ಮಾದಿಂದ ಕುಕಿಗಳ ನಿರಂತರ ಅಕ್ರಮ ಒಳಹರಿವು ಅವರ ಜನಸಂಖ್ಯೆಯನ್ನು ಈಗ 41%ಕ್ಕೆ ಏರಿಸಿತು ಮತ್ತು ಹಿಂದೂ ಮೇಟಿಗಳ ಜನಸಂಖ್ಯೆಗೆ ಅವರ ಸಂಖ್ಯೆ ಸಮಾನವಾಯಿತು. ಇದು ಜನಸಂಖ್ಯಾಶಾಸ್ತ್ರವನ್ನು ಸಂಪೂರ್ಣವಾಗಿ ಬದಲಾಯಿಸಿತು. ಸ್ವಾತಂತ್ರ್ಯದ ನಂತರ, ಕುಕಿಗಳು ಕ್ರಿಶ್ಚಿಯನ್ ಆಗಿದ್ದರೂ ಎಸ್ಟಿ ಸ್ಥಾನಮಾನವನ್ನು ಪಡೆದರು, ಆದರೆ ಹಿಂದೂಗಳಿಗೆ ಕೇವಲ ಒಬಿಸಿ ಸ್ಥಾನಮಾನವನ್ನು ನೀಡಲಾಯಿತು, ಅದೂ ಕೂಡ ಒಂದು ದಶಕದ ಹಿಂದೆ ಸಾಕಷ್ಟು ಪ್ರತಿಭಟನೆಗಳ ನಂತರ. ಬೆಟ್ಟಗಳು ST ಪ್ರದೇಶವಾಗಿರುವುದರಿಂದ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆಸುವುದನ್ನು ಮೇಟಿಗಳಿಗೆ ನಿಷೇಧಿಸಲಾಗಿದೆ ಮತ್ತು ರಾಜ್ಯದ ಭೂಮಿಯಲ್ಲಿ ಕೇವಲ 10% ರಷ್ಟಿರುವ ಇಂಫಾಲ್ ಕಣಿವೆಯಲ್ಲಿ ವಾಸಿಸುವುದರಲ್ಲೇ ತೃಪ್ತರಾಗಬೇಕಾಯಿತು. ಬುಡಕಟ್ಟು ಜನಸಂಖ್ಯೆಯು ಸಿಂಹಪಾಲು ಭೂಮಿಯನ್ನು ಹೊಂದಿದೆ ಮತ್ತು ಉಳಿದ 90% ರಾಜ್ಯದ ಮೀಸಲು ಮತ್ತು ಸಂರಕ್ಷಿತ ಗುಡ್ಡಗಾಡು ಪ್ರದೇಶಗಳಲ್ಲೂ ಅವರು ವಾಸಿಸುತ್ತಿದ್ದಾರೆ. ಕ್ರಿಶ್ಚಿಯನ್ ಬುಡಕಟ್ಟು ಜನರು ಕಣಿವೆ ಪ್ರದೇಶದಲ್ಲಿ ನೆಲೆಸುವುದನ್ನು ನಿಷೇಧಿಸಲಾಗಿಲ್ಲ, ಅವರು ಕಣಿವೆಯಲ್ಲಿ ಭೂಮಿಯನ್ನು ಸುಲಭವಾಗಿ ಖರೀದಿಸಬಹುದು ಮತ್ತು ಹೆಚ್ಚಿನ ರಾಜ್ಯ ಸರ್ಕಾರಿ ಉದ್ಯೋಗಗಳನ್ನು ಪಡೆಯಬಹುದು. ಅಮೇರಿಕನ್ ಬ್ಯಾಪ್ಟಿಸ್ಟ್ ಚರ್ಚುಗಳ ಅಂತ್ಯವಿಲ್ಲದ ದೇಣಿಗೆಗಳು ಅವರ ಆರ್ಭಟವನ್ನು ಮತ್ತಷ್ಟು ಹೆಚ್ಚುಗೊಳಿಸಿದೆ. ಅಕ್ರಮ ನಿಧಿಯಿಂದ ತುಂಬಿರುವ ಅನೇಕ ಕುಕಿಗಳು ಹಿಂದೂಗಳ ಪ್ರದೇಶವನ್ನು ನಿರ್ಮೂಲನೆ ಮಾಡಲು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದಾರೆ ಮತ್ತು ಉಗ್ರಗಾಮಿ ಗುಂಪುಗಳನ್ನು ರಚಿಸಿದ್ದಾರೆ. ಈಗ ಪ್ರತ್ಯೇಕ ತಾಯ್ನಾಡು ಕೇಳುತ್ತಿದ್ದಾರೆ. ಈ ಎಲ್ಲಾ ಅಂಶಗಳು ಧಾರ್ಮಿಕ ಭಿನ್ನಾಭಿಪ್ರಾಯಗಳೊಂದಿಗೆ ಎರಡೂ ಸಮುದಾಯಗಳನ್ನು ಹಿಂಸಾತ್ಮಕ ಘರ್ಷಣೆಯ ಹಾದಿಯಲ್ಲಿ ಪಯಣಿಸುವಂತೆ ಮಾಡಿವೆ. ಒಂದು ವೇಳೆ, ಕುಕಿಗಳು ಕ್ರಿಶ್ಚಿಯನ್ನರಾಗಿರದಿದ್ದರೆ ಪರಿಸ್ಥಿತಿಯು ಕಡಿಮೆ ಹಿಂಸಾತ್ಮಕವಾಗಿರುತ್ತಿತ್ತು.
20 ಎಪ್ರಿಲ್ 2023 ರಂದು ಮಣಿಪುರ ಉಚ್ಚ ನ್ಯಾಯಾಲಯವು ಮೇಟಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ST) ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ ಬಳಿಕ ಪ್ರಸ್ತುತ ಬಿಕ್ಕಟ್ಟು ಸಂಭವಿಸಿದೆ. ನಿಷೇಧಿತ ಗುಡ್ಡಗಾಡು ಪ್ರದೇಶಗಳಲ್ಲಿ ಮೇಟಿಗಳಿಗೆ ಭೂಮಿ ಖರೀದಿಸಲು ಎಸ್ಟಿ ಸ್ಥಾನಮಾನವು ಅವಕಾಶ ನೀಡುತ್ತದೆ ಎಂಬ ಕಾರಣಕ್ಕೆ ಕುಕಿಗಳು ಭಯಭೀತಗೊಂಡಿದ್ದಾರೆ.
ಪ್ರಸ್ತುತ ಹಿಂದೂಗಳು ಎದುರಿಸುತ್ತಿರುವ ಅವ್ಯವಸ್ಥೆಗೆ ಸಂವಿಧಾನ ಕರ್ತರು ಕೂಡ ಪ್ರಮುಖವಾಗಿ ಕಾರಣರಾಗಿದ್ದಾರೆ. ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಪ್ರಚಾರ ಮಾಡಲು ಅವಕಾಶ ನೀಡುವ ಮೂಲಕ ನಾವು ಅವ್ಯವಸ್ಥೆ ಮಾಡಿಕೊಂಡಿದ್ದೇವೆ. ಈ ಸನ್ನಿವೇಶದಲ್ಲಿ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳು ಸ್ವತಂತ್ರವಾಗಿ ತಮ್ಮ ಕಾರ್ಯ ನಡೆಸುತ್ತವೆ. ಭಾರತೀಯ ಸಂವಿಧಾನದ 25 ನೇ ವಿಧಿಯ ರಕ್ಷಣೆಯ ಅಡಿಯಲ್ಲಿ, ಅಬ್ರಹಾಮಿಕ್ ಧಾರ್ಮಿಕ ಸಂಸ್ಥೆಗಳು ಹಿಂದೂ ಧರ್ಮಕ್ಕಿಂತ ಶ್ರೇಷ್ಠರು ಎನ್ನುವ ನಿರೂಪಣೆಯ ಮೇಲೆ ತಮ್ಮ ಪ್ರಚಾರವನ್ನು ಮುಂದಿಡುತ್ತವೆ. ಕಾಫಿರರಿಗಿಂತ ನಾವು ಶ್ರೇಷ್ಠರು ಎಂದು ವಾದಿಸುತ್ತವೆ. ಈ ಪ್ರಯತ್ನಗಳ ಮೂಲಕ, ಅವರು ನಿರಂತರವಾಗಿ ಆಧ್ಯಾತ್ಮಿಕವಾಗಿ ಮತ್ತು ಲೌಕಿಕ ಜಗತ್ತಿನಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಾರೆ. ಹೆಚ್ಚಿನ ಹಿಂದೂಗಳು ಬಡವರಾಗಿರುವುದರಿಂದ ಹಣಕಾಸು ಸಮೃದ್ಧ ಮತಾಂತರ ಸಂಸ್ಥೆಗಳು ನೀಡುವ ಎಲ್ಲಾ ಪ್ರಲೋಭನೆಗಳಿಗೆ ಅವರು ಸಾಕಷ್ಟು ಪ್ರಭಾವಕ್ಕೆ ಒಳಗಾಗುತ್ತಾರೆ. ಕನಿಷ್ಠ ತಮ್ಮ ಮಕ್ಕಳಾದರೂ ಅತ್ಯುತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಪಡೆಯುತ್ತಾರೆ ಎಂಬ ಆಶಯದೊಂದಿಗೆ ಅವರು ಮತಾಂತರಗೊಳ್ಳುತ್ತಾರೆ. ಹಿಂದೂ ಧರ್ಮದೊಳಗಿನ ದರಿದ್ರ ಜಾತಿ ಶ್ರೇಣಿಯ ನಿರೂಪಣೆಯನ್ನು ನಿರಂತರವಾಗಿ ತಲೆಗೆ ತುಂಬಲಾಗುತ್ತದೆ ಮತ್ತು ಸಮಾನತೆಗಾಗಿ ನಮ್ಮ ಮತವನ್ನು ಸ್ವೀಕರಿಸಿ ಎಂದು ತಲೆಕೆಡಿಸಲಾಗುತ್ತದೆ.
ಪ್ರಸ್ತುತ ಸಂಕಟಗಳಿಗೆ, ಕಲಂ 25 ಮತ್ತು ಕಲಂನಲ್ಲಿನ ‘ಪ್ರಚಾರ’ ಪದವು ದೊಡ್ಡ ಬೋಗಸ್ ಆಗಿ ಉಳಿದಿದೆ. ಯಾವುದೇ ದೇಶದ ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ತಮ್ಮ ಧರ್ಮಗಳನ್ನು ಮುಕ್ತವಾಗಿ ಪ್ರಚಾರ ಮಾಡುವ ಮೂಲಭೂತ ಹಕ್ಕನ್ನು ನೀಡಲಾಗಿರುವ ಅಂತಹ ಯಾವುದೇ ಷರತ್ತು ಅಸ್ತಿತ್ವದಲ್ಲಿಲ್ಲ. ಅನೇಕ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಸಂವಿಧಾನ ರಚನಾ ಸಭೆಯ ಸದಸ್ಯ ಲೋಕನಾಥ್ ಮಿಶ್ರಾ ಅವರು ವಿಧಾನಸಭೆಯ ಸಭೆಯಲ್ಲಿ ವಿವಾದಾತ್ಮಕ ವಿಧಿ 25 ರ ಬಗ್ಗೆ ಚರ್ಚೆ ನಡೆಸುವಾಗ ಧರ್ಮ ಪ್ರಚಾರದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಮಾಡಬಾರದು ಎಂದು ಸಲಹೆ ನೀಡಿದ್ದರು. ಜನರು ತಮ್ಮ ಧರ್ಮವನ್ನು ತಮ್ಮೊಳಗೆ ‘ಪ್ರಚಾರ’ ಮಾಡುವ ಹಕ್ಕನ್ನು ಹೊಂದಿರಬಹುದು, ಆದರೆ ಅದನ್ನು ಸಂವಿಧಾನದಲ್ಲಿ ಸೇರಿಸುವುದು ನಂತರ ಕೆಟ್ಟ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ಅವರು ವಾದಿಸಿದರು. ಮತಾಂತರದ ದಾಳಿಯಿಂದ ಹಿಂದೂ ಧರ್ಮವನ್ನು ರಕ್ಷಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದರು.
ಇಸ್ಲಾಂ ಬಹಿರಂಗವಾಗಿಯೇ ಹಿಂದೂ ಚಿಂತನೆಯ ಬಗ್ಗೆ ದ್ವೇಷವನ್ನು ಹೊಂದಿದೆ. ಕ್ರಿಶ್ಚಿಯನ್ ಧರ್ಮವು ಹಿಂಬಾಗಿಲಿನಿಂದ ಶಾಂತಿಯುತವಾಗಿ ಹಿಂದೂ ಧರ್ಮದೊಳಗೆ ನುಗ್ಗಿ ಛಿದ್ರಗೊಳಿಸುವ ನೀತಿಯನ್ನು ರೂಪಿಸಿದೆ. ಹಿಂದೂ ಔದಾರ್ಯವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ರಾಜಕೀಯವು ಹಿಂದೂ ಸಂಸ್ಕೃತಿಯನ್ನು ಅತಿಕ್ರಮಿಸಿದೆ ಎಂದಿದ್ದರು.
ಆದರೂ, ಅವರ ಸಲಹೆಗಳನ್ನು ಇತರ ಸದಸ್ಯರು ತಳ್ಳಿಹಾಕಿದರು ಏಕೆಂದರೆ ಅವರು ಹಿಂದೂ ಧರ್ಮವು ಇತರ ಧರ್ಮಗಳಿಂದ ಆಕ್ರಮಣವನ್ನು ಎದುರಿಸುವಷ್ಟು ಶಕ್ತವಾಗಿದರ ಎಂದು ಅವರು ವಾದಿಸಿದರು. ಹೀಗೆ ಸಂವಿಧಾನದ ವಿಧಿವಿಧಾನಗಳು ಹಿಂದೂಗಳಿಗೆ ಅಪಾರವಾದ ಹಾನಿಯನ್ನುಂಟುಮಾಡಿದವು. ತುರ್ತುಪರಿಸ್ಥಿತಿಯ ದಿನಗಳಲ್ಲಿ ಇಂದಿರಾ ಗಾಂಧಿಯವರು ಸಂವಿಧಾನದ ಪೀಠಿಕೆಯಲ್ಲಿ ‘ಜಾತ್ಯತೀತ’ ಎಂಬ ಪದವನ್ನು ಸೇರಿಸಿದಾಗ ಒಂಟೆಯ ಬೆನ್ನಿನ ಕೊನೆಯ ಹುಲ್ಲು ಎಂದೇ ವಿಶ್ಲೇಷಿಸಲಾಯಿತು.
ಪ್ರಪಂಚದಾದ್ಯಂತ, ಮತಾಂತರಗಳು ಅನೇಕ ನಾಗರಿಕತೆಗಳನ್ನು ನಾಶಮಾಡಿವೆ. ಮತಾಂತರ ಸಮುದಾಯದ ರಚನೆಯನ್ನು ಮಾತ್ರವಲ್ಲದೆ ಅದರ ಪೂರ್ವಜರ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜ್ಞಾನ, ಪರಂಪರೆ ಮತ್ತು ನಿರಂತರತೆಯನ್ನು ನಾಶಮಾಡುತ್ತವೆ. ಇದು ಭಾವನಾತ್ಮಕ, ದೈಹಿಕ ಮತ್ತು ಬೌದ್ಧಿಕ ಹಿಂಸೆಯ ಹೇಯ ಕೃತ್ಯವಾಗಿದ್ದು, ಇಪ್ಪತ್ತೊಂದನೇ ಶತಮಾನದಲ್ಲಿ ಯಾವುದೇ ಸ್ಥಾನವನ್ನು ಹೊಂದಿರದ ಅಪರಾಧವಾಗಿದೆ. ಮತಾಂತರದ ಪ್ರಮಾದಗಳ ಸಂಚಿತ ಫಲಿತಾಂಶವು ಭಾರತದಲ್ಲಿ, ವಿಶೇಷವಾಗಿ ಈಶಾನ್ಯದಲ್ಲಿ ಇಂತಹ ಅನಾಹುತಗಳಿಗೆ ನಾಂದಿ ಹಾಡಿದೆ.
ಮಣಿಪುರದ ಚರ್ಚ್ಗಳು ಇತರೆಡೆಯ ಮಸೀದಿಗಳಂತೆ, ಕ್ರಿಶ್ಚಿಯನ್ ಉಗ್ರಗಾಮಿಗಳಿಗೆ ಸಂಪೂರ್ಣ ಲಾಜಿಸ್ಟಿಕ್ಸ್ ಮತ್ತು ನೈತಿಕ ಬೆಂಬಲವನ್ನು ನೀಡುತ್ತಿದೆ ಮತ್ತು ಹಿಂದೂಗಳನ್ನು ಕೊಲ್ಲಲು ತನ್ನ ಅನುಯಾಯಿಗಳನ್ನು ಬಹಿರಂಗವಾಗಿ ಪ್ರಚೋದಿಸುತ್ತಿದೆ.
ಮಣಿಪುರದ ಜೊತೆಗೆ ದೇಶವೇ ಹೊತ್ತಿ ಉರಿಯುತ್ತಿದೆ. ಪರಿಸ್ಥಿತಿ ಶೋಚನೀಯವಾಗಿದೆ. ಕ್ರೂರ ಜನಸಂಖ್ಯಾ ಬದಲಾವಣೆ ನಡೆಯುತ್ತಿದೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ.
ಮೂಲ ಲೇಖಕ: ಅಮಿತ್ ಅಗರ್ವಾಲ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.