×
Home About Us Advertise With s Contact Us

ದಕ್ಷಿಣ ಫ್ರಾನ್ಸ್‌ನಲ್ಲಿ ವಿಮಾನ ಪತನ: 148 ಬಲಿ

FRANCE AIRBUS FUEL CELLSಫ್ರಾನ್ಸ್: ಜರ್ಮನ್ ವಿಂಗ್ಸ್‌ಗೆ ಸೇರಿದ ಏರ್‌ಬಸ್ ಎ320 ವಿಮಾನ ಮಂಗಳವಾರ ದಕ್ಷಿಣ ಫ್ರಾನ್ಸ್‌ನ ಡಿಗ್ನೆ ಸಮೀಪ ಪತನಗೊಂಡಿದೆ.

ಈ ವಿಮಾನದಲ್ಲಿ 142 ಪ್ರಯಾಣಿಕರು ಮತ್ತು 7 ಸಿಬ್ಬಂದಿಗಳು ಇದ್ದರು ಎನ್ನಲಾಗಿದ್ದು, ಇವರೆಲ್ಲಾ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಬಾರ್ಸಿಲೋನದಿಂದ ಡುಸೆಲ್‌ಡ್ರಾಫ್‌ಗೆ ಹೊರಟಿದ್ದ ವಿಮಾನ ದಾರಿ ಮಧ್ಯೆ ರಾಡರ್ ಸಂಪರ್ಕ ಕಳೆದುಕೊಂಡು ಪತನಕ್ಕೀಡಾಯಿತು ಎನ್ನಲಾಗಿದೆ.

ಪ್ರಯಾಣಿಕರು ಬದುಕಿರುವ ಸಂಭವ ಇಲ್ಲ, ಅವಶೇಷಗಳನ್ನು ನಾವು ಪತ್ತೆ ಹಚ್ಚಿದ್ದೇವೆ ಎಂದು ಫ್ರಾನ್ಸ್ ಪ್ರಧಾನಿ ತಿಳಿಸಿದ್ದಾರೆ.

 

 

 

 

 

 

 

 

Recent News

Back To Top
error: Content is protected !!