Date : Thursday, 29-08-2019
ನವದೆಹಲಿ: ಆರೋಗ್ಯ ಮೂಲಸೌಕರ್ಯಗಳು ಬಲಿಷ್ಠವಾದಾಗ ಮತ್ತು ಎಲ್ಲರನ್ನೂ ಒಳಗೊಂಡಾಗ ಮಾತ್ರ ಸಾರ್ವತ್ರಿಕ ಆರೋಗ್ಯ ಸೇವೆ ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರದ ಆರೋಗ್ಯ ಮೂಲಸೌಕರ್ಯಗಳ ರಚನೆಯ ಅಜೆಂಡಾದಂತೆ, ಸಂಪುಟವು 2021-22ರ ವೇಳೆಗೆ ಹೆಚ್ಚುವರಿ 75 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಅನುಮೋದನೆಯನ್ನು ನೀಡಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಯ...