News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕುಟುಂಬದವರಿಗೆ ಕರೆ ಮಾಡಿ ಪ್ರತಿಕಾರ ತೀರಿಸುವುದಾಗಿ ಹೇಳಿದ್ದ ಟೈಗರ್

ಮುಂಬಯಿ: ಯಾಕೂಬ್ ಮೆಮೋನ್‌ನನ್ನು ಗಲ್ಲಿಗೇರಿಸಿದ ಭಾರತದ ವಿರುದ್ಧ ಪ್ರತಿಕಾರ ತೀರಿಸುವುದಾಗಿ ಆತನ ಸಹೋದರ ಟೈಗರ್ ಮೆಮೋನ್ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಭಾರತಕ್ಕೆ ಅಗತ್ಯವಾಗಿ ಬೇಕಾದ ಉಗ್ರ ಮುಸ್ತಖ್ ಟೈಗರ್ ಮೆಮೋನ್, 1993ರ ಸರಣಿ ಮುಂಬಯಿ ಸ್ಫೋಟದ ಮಾಸ್ಟರ್ ಮೈಂಡ್ ಕೂಡ ಆಗಿದ್ದಾನೆ. ಯಾಕುಬ್...

Read More

ಯಾಕೂಬ್ ಮೃತದೇಹ ಕುಟುಂಬಕ್ಕೆ ಹಸ್ತಾಂತರ

ನಾಗ್ಪುರ: 1993ರ ಸರಣಿ ಸ್ಫೋಟದ ಪ್ರಮುಖ ಆರೋಪಿ ಯಾಕುಬ್ ಮೆಮೋನ್‌ನಲ್ಲಿ ಗುರುವಾರ ಮಹಾರಾಷ್ಟ್ರದ ನಾಗಪುರ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ. ಆತನ ಮೃತದೇಹವನ್ನು ಈಗಾಗಲೇ ಕುಟುಂಬಿಕರಿಗೆ ಹಸ್ತಾಂತರ ಮಾಡಲಾಗಿದ್ದು, ಮುಂಬಯಿಯ ಮಹಿನ್‌ನಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಆತನ ಮನೆ, ಅಂತ್ಯಸಂಸ್ಕಾರ ನಡೆಯುವ ಸ್ಥಳ...

Read More

ಮೆಮೋನ್ ಗಲ್ಲಿಗೆ ತಡೆ

ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕುಬ್ ಮೆಮೊನ್‌ಗೆ ನೀಡಲಾಗಿದ್ದ ಗಲ್ಲುಶಿಕ್ಷೆಗೆ ಮಂಗಳವಾರ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಇಬ್ಬರು ನ್ಯಾಯಾಧೀಶರ ನಡುವಣ ಭಿನ್ನಾಭಿಪ್ರಾಯದಿಂದಾಗಿ ತಡೆ ನೀಡಲಾಗಿದೆ. ಗಲ್ಲು ರದ್ದುಗೊಳಿಸುವಂತೆ ಯಾಕುಬ್ ಸುಪ್ರೀಂಗೆ ಅರ್ಜಿ ಹಾಕಿದ್ದ, ಈ ಅರ್ಜಿಯನ್ನು ವಿಚಾರಣೆಗೊಳಪಡಿಸುವ ಬಗ್ಗೆ...

Read More

ಮೆಮೋನ್ ಗಲ್ಲಿಗೆ ಧಾರ್ಮಿಕ ಬಣ್ಣ ಕೊಡುವ ಪ್ರಯತ್ನ

ಮುಂಬಯಿ: 270 ಮಂದಿಯ ಸಾವಿಗೆ ಕಾರಣೀಕರ್ತನಾದ ಉಗ್ರ ಯಾಕುಬ್ ಮೆಮೋನ್‌ನನ್ನು ಗಲ್ಲಿಗೇರಿಸಲು ದೇಶದ ಅತ್ಯುನ್ನತ ನ್ಯಾಯಾಲಯವೇ ಸಮ್ಮತಿ ಸೂಚಿಸಿದೆ. ಮಹಾರಾಷ್ಟ್ರ ಸರ್ಕಾರ ಕೂಡ ಜುಲೈ 30ರಂದು ಆತನನ್ನು ನೇಣಿಗೇರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೆ ಕೆಲವರು ಮೆಮೋನ್ ಮರಣದಂಡನೆಗೆ ಧಾರ್ಮಿಕ ಬಣ್ಣ...

Read More

ಜೀವದಾನ ಪಡೆಯಲು ಮತ್ತೆ ಸುಪ್ರೀಂ ಮೊರೆ ಹೋದ ಮೆಮೋನ್

ನವದೆಹಲಿ: 1993ರ ಸರಣಿ ಬಾಂಬ್ ಸ್ಫೋಟ ನಡೆಸಿ ನೂರಾರು ಜನರ ಜೀವ ತೆಗೆದ ಉಗ್ರ ಯಾಕೂಬ್ ಮೆಮೋನ್‌ಗೆ ಈಗ ಜೀವದ ಬೆಲೆ ಏನು ಎಂಬುದು ಅರ್ಥವಾಗಿದೆ. ಜುಲೈ 30ರಂದು ನೇಣಿಗೆ ಕೊರಳೊಡ್ಡಬೇಕಾಗಿರುವ ಆತ ಇದೀಗ ತನಗೆ ಜೀವದಾನ ಕೊಡಿ ಎಂದು ಮತ್ತೊಮ್ಮೆ...

Read More

Recent News

Back To Top