News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗ್ಲೌಸ್­ನಲ್ಲಿ ಬಲಿದಾನ್ ಸಂಕೇತ: ಧೋನಿ ನೆರವಿಗೆ ಧಾವಿಸಿದ ಬಿಸಿಸಿಐ

ನವದೆಹಲಿ: ಭಾರತೀಯ ಪ್ಯಾರಾ ವಿಶೇಷ ಪಡೆಗಳ ಬಲಿದಾನ ಸಂಕೇತವನ್ನು ತನ್ನ ವಿಕೆಟ್ ಕೀಪಿಂಗ್ ಗ್ಲೌಸ್ ಮೇಲೆ ಹಾಕಿಕೊಂಡಿದ್ದ ಎಂ.ಎಸ್ ಮಹೇಂದ್ರ ಸಿಂಗ್ ದೋನಿ ಅವರನ್ನು ಬೆಂಬಲಿಸಲು ಬಿಸಿಸಿಐ ನಿರ್ಧರಿಸಿದೆ. ಮಾತ್ರವಲ್ಲದೇ, ಈ ಸಂಕೇತವನ್ನು ಧರಿಸಲು ಧೋನಿ ಅವರಿಗೆ ಅನುಮತಿ ನೀಡಬೇಕೆಂದು ಅದು ಐಸಿಸಿಗೆ...

Read More

ವಿಶ್ವಕಪ್ ಗೆದ್ದವರಿಗೆ ಸಿಗಲಿದೆ $4 ಮಿಲಿಯನ್ : ICC ಘೋಷಣೆ

ದುಬೈ: ಇಂಟರ್­ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಈ ಬಾರಿ ವಿಶ್ವಕಪ್ ವಿಜೇತ ತಂಡವು $4 ಮಿಲಿಯನ್ (28 ಕೋಟಿ) ಹಣವನ್ನು ಟ್ರೋಫಿಯೊಂದಿಗೆ ನೀಡುವುದಾಗಿ ಹೇಳಿದೆ. ಇದು ಇದುವರೆಗಿನ ಅತೀದೊಡ್ಡ ಬಹುಮಾನ ಮೊತ್ತವಾಗಿದೆ. ಐಸಿಸಿ ಘೋಷಣೆಯ ಪ್ರಕಾರ, ರನ್ನರ್...

Read More

ವಿರಾಟ್ ಕೊಹ್ಲಿ, ಸ್ಮೃತಿ ಮಂಧಾನಾಗೆ ಇಂಟರ್­ನ್ಯಾಷನಲ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿ

ಮುಂಬಯಿ: CEAT ಇಂಟರ್­ನ್ಯಾಷನಲ್ ಕ್ರಿಕೆಟ್ ಅವಾರ್ಡ್ಸ್ 2019ರ ಸಂದರ್ಭದಲ್ಲಿ,  ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ಇಂಟರ್­ನ್ಯಾಷನಲ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳಾ ಕ್ರಿಕೆಟರ್ ಸ್ಮೃತಿ ಮಂಧಾನಾ ಅವರು ಇಂಟರ್­ನ್ಯಾಷನಲ್ ವುಮೆನ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ...

Read More

ಟೀಕೆಗಳಿಂದ ಅತೀವ ನೋವಾಗಿದೆ: ವಿರಾಟ್

ನವದೆಹಲಿ: ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೇವಲ ಒಂದು ರನ್ ಪಡೆದು ಅಭಿಮಾನಿಗಳ, ಟೀಕಾಕಾರರ ಟೀಕೆಗಳಿಗೆ ಒಳಗಾಗಿದ್ದ ಆಟಗಾರ ವಿರಾಟ್ ಕೊಹ್ಲಿ ಕೊನೆಗೂ ತಮ್ಮ ಮೌನ ಮುರಿದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ‘ಕೇವಲ ಒಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದಕ್ಕೆ ಕೆಟ್ಟ ಕೆಟ್ಟ ಟೀಕೆಗಳನ್ನು...

Read More

Recent News

Back To Top