Date : Monday, 29-06-2015
ಡೆಹ್ರಾಡೂನ್: ಹಿಮಾಲಯದ ತಪ್ಪಲಿನಲ್ಲಿರುವ ಉತ್ತರಾಖಂಡ ಮತ್ತೊಮ್ಮೆ ಮಳೆಗೆ ಜರ್ಜರಿತವಾಗಿದೆ. ಅಲ್ಲಲ್ಲಿ ಭೂಕುಸಿತ ಮತ್ತು ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜನರನ್ನು ಆತಂಕಕ್ಕೆ ದೂಡಿದೆ. ತೀರ್ಥಕ್ಷೇತ್ರ ದರ್ಶನಕ್ಕೆ ಹೋದ ನೂರಾರು ಭಕ್ತರ ಸ್ಥಿತಿ ಅತಂತ್ರಗೊಂಡಿದ್ದು, ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ. ಗಂಗೋತ್ರಿ, ಯಮುನೋತ್ರಿ ಮತ್ತು ಕಾಶಿ ವಿಶ್ವನಾಥ...
Date : Saturday, 20-06-2015
ಡೆಹ್ರಾಡೂನ್: ಉತ್ತರಾಖಂಡದ ಅಲ್ಮೋರಾ ಬಳಿ ಶನಿವಾರ ಬಸ್ಸೊಂದು ಕಣಿವೆಗೆ ಬಿದ್ದಿದ್ದು, 14 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸುಮಾರು 22 ಮಂದಿ ಗಾಯಗೊಂಡಿದ್ದಾರೆ. ಬಸ್ ದೆಹಲಿಯಿಂದ ಪಿಥೋರ್‌ಘರ್ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿತು ಎನ್ನಲಾಗಿದೆ. ರಕ್ಷಣಾ ಕಾರ್ಯಾಚರಣೆ...
Date : Thursday, 04-06-2015
ಡೆಹ್ರಾಡೂನ್: ಕೇರಳ, ದೆಹಲಿ, ಕರ್ನಾಟಕದ ಬಳಿಕ ಇದೀಗ ಉತ್ತರಾಖಂಡ ಮ್ಯಾಗಿಗೆ ನಿಷೇಧ ಹೇರಿದೆ. ಪರೀಕ್ಷೆಯ ವೇಳೆ ಮ್ಯಾಗಿಯಲ್ಲಿ ವಿಷಕಾರಿ ಅಂಶ ಇರುವುದು ಪತ್ತೆಯಾದ ಹಿನ್ನಲೆಯಲ್ಲಿ ಅದನ್ನು ನಿಷೇಧಿಸಲಾಗಿದೆ. ‘ಮ್ಯಾಗಿ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ ಮೋನೋ ಸೋಡಿಯಂ ಗ್ಲುಟಮೇಟ್ ಮತ್ತು ಸೀಸದ ಅಂಶವಿರುವುದು...
Date : Friday, 24-04-2015
ಡೆಹ್ರಾಡೂನ್: ಉತ್ತರಾಖಂಡದ ಗೌರಿಕುಂಡ್‌ನಲ್ಲಿ ರಾತ್ರಿ ಕಳೆದ ಕಾಂಗ್ರೆಸ್ ಉಪಾಧ್ಯಕ್ಷ ಶುಕ್ರವಾರ ಬೆಳಿಗ್ಗೆ ಕೇದಾರನಾಥ ದೇಗುಲಕ್ಕೆ ತೆರಳಿ ಪ್ರಾರ್ಥನೆಯನ್ನು ಸಲ್ಲಿಸಿದರು. ಬೆಳಿಗ್ಗೆ 8.30ಕ್ಕೆ ಅರ್ಚಕರು ಈ ಪುರಾತನ ದೇಗುಲದ ಬಾಗಿಲನ್ನು ತೆರೆದು ಸರ್ವಶಕ್ತ ಶಿವನಿಗೆ ಮಹಾಪೂಜೆಯನ್ನು ನೆರವೇರಿಸಿದರು. ಈ ವೇಳೆ ರಾಹುಲ್ ಮತ್ತು...
Date : Tuesday, 21-04-2015
ಡೆಹ್ರಾಡೂನ್: ಸುರಿಯುತ್ತಿರುವ ಮಳೆ, ಹಿಮಪಾತದ ನಡುವೆಯೂ ಉತ್ತರಾಖಂಡದಲ್ಲಿ ಮಂಗಳವಾರ ವಾರ್ಷಿಕ ಚಾರ್ ಧಾಮ್ ಯಾತ್ರೆ ಆರಂಭಗೊಂಡಿದೆ. ಅಕ್ಷಯ ತೃತೀಯದ ಶುಭದಿನವಾದ ಇಂದು ಗಂಗೋತ್ರಿ ಮತ್ತು ಯಮುನೋತ್ರಿ ದೇಗುಲಗಳ ಬಾಗಿಲನ್ನು ತೆರೆಯಲಾಗುತ್ತದೆ. ಯಾತ್ರಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿರುವುದಾಗಿ ಅಲ್ಲಿನ ಸರ್ಕಾರ ಹೇಳಿದೆ....