Date : Friday, 09-08-2019
ನವದೆಹಲಿ: ಮಾಂಸಾಹಾರವನ್ನು ಕಡಿಮೆ ಸೇವಿಸುವುದರಿಂದ ಮತ್ತು ಆಹಾರ ತ್ಯಾಜ್ಯವನ್ನು ಕುಗ್ಗಿಸುವುದರಿಂದ ಜಾಗತಿಕ ಹೊರಸೂಸುವಿಕೆ ಕಡಿಮೆಯಾಗುತ್ತದೆ ಮತ್ತು ಇದು ನಮ್ಮ ಆರೋಗ್ಯ ಮತ್ತು ಪರಿಸರದ ಮೇಲೆ ಉತ್ತಮ ಪ್ರಭಾವವನ್ನು ಬೀರುತ್ತದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಪ್ರಕಟಗೊಳಿಸಿರುವ ಹವಮಾನ ವೈಪರೀತ್ಯದ ವರದಿ ತಿಳಿಸಿದೆ. ಗುರುವಾರ ಹವಮಾನ...
Date : Wednesday, 19-06-2019
ನವದೆಹಲಿ: ವಿಶ್ವಸಂಸ್ಥೆ ಜೂನ್ 18 ರಂದು ಬಿಡುಗಡೆ ಮಾಡಿದ ಒಂದು ವರದಿಯ ಪ್ರಕಾರ, ಭಾರತದ ಮನೆಗಳಲ್ಲಿ ಬಯಲು ಶೌಚ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ. 2000-2017 ರ ನಡುವೆ ಸುಮಾರು 650 ದಶಲಕ್ಷ ಭಾರತೀಯ ಜನಸಂಖ್ಯೆಯು ಬಯಲು ಶೌಚವನ್ನು ಬಿಟ್ಟು ಶೌಚಾಲಯಗಳಿಗೆ ತಮ್ಮನ್ನು ತಾವು...
Date : Tuesday, 04-06-2019
ವಿಶ್ವಸಂಸ್ಥೆ: ನಿಸರ್ಗ ಸುಸ್ಥಿರತೆಗೆ ಭಾರತ ಅವಿರತವಾಗಿ ಶ್ರಮಿಸುತ್ತಿದೆ, ಭಾರತೀಯರ ದಿನನಿತ್ಯದ ಜೀವನಶೈಲಿ ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ. ವಿಶ್ವಸಂಸ್ಥೆಯ ಸಾರ್ವತ್ರಿಕ ಪರಿಸರ ಅನ್ವೇಷಣೆಗೂ ಭಾರತ ಕೊಡುಗೆಗಳನ್ನು ನೀಡುತ್ತಿದೆ. ‘ವಿಶ್ವ ಪರಿಸರ ದಿನ’ವನ್ನು ನಾಳೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಪರಿಸರ ಸುಸ್ಥಿರತೆಗಾಗಿ ಏಕ-ಬಳಕೆಯ ಪ್ಲ್ಯಾಸ್ಟಿಕ್ ಅನ್ನು ರದ್ದುಪಡಿಸಲು...
Date : Tuesday, 28-05-2019
ನವದೆಹಲಿ: ಸ್ವಾತಂತ್ರ್ಯ ಪಡೆದ ಬಳಿಕ ಪ್ರಾದೇಶಿಕ ಏಷ್ಯಾ ಶಕ್ತಿಯಾಗಿ ಭಾರತವು ವಿಶ್ವಸಂಸ್ಥೆಗೆ ನೀಡಿದ ಕೊಡುಗೆ ಅತ್ಯಂತ ಮಹತ್ವವಾದುದಾಗಿದೆ. ಕಳೆದ ಒಂದು ದಶಕಗಳಿಂದ ವಿಶ್ವದಾದ್ಯಂತದ ವಿಶ್ವಸಂಸ್ಥೆಯ ಹಲವಾರು ಕಾರ್ಯಕ್ರಮಗಳಲ್ಲಿ ಭಾರತ ಸಕ್ರಿಯವಾಗಿ ಭಾಗಿಯಾಗಿದೆ. ಇದೀಗ ಜಗತ್ತು ಭಾರತದ ಕೊಡುಗೆಗೆ ಗೌರವ ಸಲ್ಲಿಸಿದ್ದು, ಯುಎನ್-ಹ್ಯಾಬಿಟೇಟ್...
Date : Saturday, 18-05-2019
ನವದೆಹಲಿ: ವಿಶ್ವಸಂಸ್ಥೆಯ ವಿಪತ್ತು ಅಪಾಯ ಕಡಿತ (UNDRR) ಕ್ಕಾಗಿರುವ ಕಛೇರಿಯು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕುಮಾರ್ ಅವರಿಗೆ ವಿಪತ್ತು ಅಪಾಯ ಕಡಿತಕ್ಕಾಗಿ ಪ್ರತಿಷ್ಠಿತ ಸಸಕವ ಅವಾರ್ಡ್ 2019 ಅನ್ನು ಪ್ರದಾನ ಮಾಡಿದೆ. ಇದು ಭಾರತಕ್ಕೆ...