News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ತಾಲಿಬಾನ್ ಮುಖ್ಯಸ್ಥನಾಗಿ ಮುಲ್ಲಾ ಅಖ್ತರ್ ಮನ್‌ಸೋರ್‌

ಕಾಬೂಲ್: ತಾಲಿಬಾನ್ ತನ್ನ ನಾಯಕತ್ವದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿದೆ. ಮುಲ್ಲಾ ಅಖ್ತರ್ ಮನ್‌ಸೋರ್‌ನನ್ನು ಅದು ತನ್ನ ಮುಖ್ಯಸ್ಥನಾಗಿ ಘೋಷಣೆ ಮಾಡಿದೆ. ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ರಕ್ತಸಿಕ್ತ ಯುದ್ಧಕ್ಕೆ ಕಾರಣೀಕರ್ತನಾಗಿದ್ದ ಒಂಟಿ ಕಣ್ಣಿನ ತಾಲಿಬಾನ್ ನಾಯಕ ಮುಲ್ಲಾ ಒಮರ್ ನಿಧನನಾಗಿದ್ದಾನೆ ಎಂದು ವರದಿಗಳು...

Read More

ರವಿಶಂಕರ್ ಗುರೂಜಿಗೆ ತಾಲಿಬಾನ್‌ನಿಂದ ಬೆದರಿಕೆ

ನವದೆಹಲಿ: ಆಧ್ಯಾತ್ಮ ಗುರು, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಖರ್ ಗುರೂಜಿಯವರಿಗೆ ಉಗ್ರ ಸಂಘಟನೆ ತೆಹ್ರೀಕ್-ಇ-ತಾಲಿಬಾನ್‌ನಿಂದ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಈ ಹಿಂದೆಯೂ ಅವರಿಗೆ ಇಸಿಸ್ ಮತ್ತು ಇತರ ತಾಲಿಬಾನಿ ಸಂಘಟನೆಗಳ ಹೆಸರಲ್ಲಿ ಬೆದರಿಕೆ ಕರೆಗಳು ಬಂದಿದ್ದವು,...

Read More

ರಂಜಾನ್ ತಿಂಗಳಲ್ಲೂ ಹಿಂಸೆ ಬಿಡಲೊಪ್ಪದ ತಾಲಿಬಾನ್

ಕಾಬೂಲ್: ಮುಸ್ಲಿಂರ ಪವಿತ್ರ ತಿಂಗಳಾದ ರಂಜಾನ್‌ನಲ್ಲಿ ಭಯೋತ್ಪಾದನ ಕೃತ್ಯವನ್ನು ನಿಲ್ಲಿಸುವಂತೆ ಅಫ್ಘಾನಿಸ್ತಾನದ ಧರ್ಮಗುರುಗಳು ಮಾಡಿಕೊಂಡ ಮನವಿಯನ್ನು ತಾಲಿಬಾನಿಗಳು ತಿರಸ್ಕರಿಸಿದ್ದಾರೆ. ಶಾಂತಿಯ ಮನವಿಯನ್ನು ನಾವು ತಿರಸ್ಕರಿಸಿರುವುದು ಮಾತ್ರವಲ್ಲ, ರಂಜಾನ್ ತಿಂಗಳಲ್ಲಿ ನಮ್ಮ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ತಾಲಿಬಾನಿ ಮುಖಂಡರು ಎಚ್ಚರಿಕೆಯನ್ನು ನೀಡಿದ್ದಾರೆ....

Read More

ಕಾಬೂಲ್‌ನಲ್ಲಿ ನಾಲ್ವರು ತಾಲಿಬಾನಿಗಳ ಹತ್ಯೆ

ಕಾಬೂಲ್: ಇಲ್ಲಿನ ಮನೆಯೊಂದನ್ನು ವಶಪಡಿಸಿಕೊಂಡು ಅದರಲ್ಲಿ ಅವಿತಿದ್ದ ತಾಲಿಬಾನಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದ ಅಫ್ಘಾನಿಸ್ಥಾನ ಯೋಧರು ನಾಲ್ವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಉಗ್ರರ ವಿರುದ್ಧ ಯೋಧರು ಮಂಗಳವಾರ ಇಡೀ ರಾತ್ರಿ ಕಾರ್ಯಾಚರಣೆ ನಡೆಸಲಾಗಿದ್ದು, ಎರಡೂ ಕಡೆಯಿಂದಲೂ ಭಾರೀ ಗುಂಡಿನ ಕಾಳಗ...

Read More

ಹೆಲಿಕಾಫ್ಟರ್ ಪತನದ ಹೊಣೆ ಹೊತ್ತ ತಾಲಿಬಾನ್

ಇಸ್ಲಾಮಾಬಾದ್: ವಿವಿಧ ದೇಶಗಳ ರಾಜತಾಂತ್ರಿಕರಿದ್ದ ಪಾಕ್ ಸೇನಾ ಹೆಲಿಕಾಫ್ಟರ್ ಪತನಗೊಳ್ಳಲು ನಾವೇ ಕಾರಣ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ. ವಿಮಾನ ನಿರೋಧಕ ಕ್ಷಿಪಣಿಯ ಮೂಲಕ ಹೆಲಿಕಾಫ್ಟರನ್ನು ಹೊಡೆದುರುಳಿಸಲಾಯಿತು. ಪ್ರಧಾನಿ ನವಾಝ್ ಶರೀಫ್ ನಮ್ಮ ಟಾರ್ಗೆಟ್ ಆಗಿದ್ದರು ಎಂದು ತಾಲಿಬಾನ್ ವಕ್ತಾರ ಮೊಹಮ್ಮದ್ ಖೊರಾಸನಿ...

Read More

ಯಶಸ್ವಿ ಕ್ಷಿಪಣಿ ಉಡಾಯಿಸಿದ್ದಾಗಿ ತಾಲಿಬಾನ್ ಘೋಷಣೆ

ಇಸ್ಲಾಮಾಬಾದ್: ತಾನು ಮೊದಲ ದೇಶಿ ನಿರ್ಮಿತ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದ್ದಾಗಿ ಪಾಕಿಸ್ಥಾನ ಮೂಲದ ಉಗ್ರ ಸಂಘಟನೆ ತೆಹ್ರೀಕ್-ಇ-ತಾಲಿಬಾನ್ ಹೇಳಿಕೊಂಡಿದೆ. ಅಲ್ಲದೇ ಈ ಬಗ್ಗೆ ಪ್ರಕಟಣೆಯನ್ನು ಅದು ಹೊರಡಿಸಿದ್ದು, ವಿಡಿಯೋವನ್ನೂ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಸೋಮವಾರ ’ಒಮರ್ 1’ ಎಂಬ ಹೆಸರಿನ...

Read More

Recent News

Back To Top