Date : Tuesday, 04-06-2019
ನವದೆಹಲಿ: ಎಲ್ಲಾ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವ ನಿಟ್ಟಿನಲ್ಲಿ ಭಾರತವು ಅತ್ಯಂತ ಫಲದಾಯಕ ದ್ವಿಪಕ್ಷೀಯ ಬಾಂಧವ್ಯವನ್ನು ನಿರ್ವಹಣೆ ಮಾಡಿದೆ. ಭೌಗೋಳಿಕವಾಗಿ ದೂರವಿರುವ ಆದರೆ ರಾಜತಾಂತ್ರಿಕವಾಗಿ ಹತ್ತಿರದಲ್ಲಿರುವ ವಿದೇಶಗಳು ಸಮೃದ್ಧಿ ಮತ್ತು ಸ್ನೇಹದ ಹಿರಿಮೆಗೆ ಗರಿ ಮೂಡಿಸುತ್ತವೆ. ‘ನೆರೆಹೊರೆಯವರು ಮೊದಲು’ ನೀತಿಯನ್ನು ಅನುಸರಿಸುತ್ತಿರುವ ಪ್ರಧಾನಿ...
Date : Thursday, 23-05-2019
ಕೊಲಂಬೋ: ಮತ್ತೊಂದು ಅವಧಿಗೆ ಪ್ರಧಾನಿ ಗದ್ದುಗೆ ಏರಲು ಸಜ್ಜಾಗಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ರೀಲಂಕಾ ಪ್ರಧಾನಮಂತ್ರಿ ರನಿಲ್ ವಿಕ್ರಮಸಿಂಘೆ, ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಅವರು ಟ್ವಿಟ್ ಮಾಡುವ ಮೂಲಕ ಮೋದಿಗೆ ಅಭಿನಂದನೆಗಳನ್ನು...