Date : Thursday, 08-08-2019
ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ವಾಪಾಸ್ ಪಡೆದುಕೊಂಡ ಬೆಳವಣಿಗೆಯ ನಡುವೆಯೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಕಣಿವೆ ರಾಜ್ಯದಲ್ಲಿ ಸ್ಥಳಿಯರೊಂದಿಗೆ ಮಾತುಕತೆಯನ್ನು ನಡೆಸುವಲ್ಲಿ ನಿರತರಾಗಿದ್ದಾರೆ. ಬುಧವಾರ ಅವರು ಬೀದಿಯಲ್ಲಿ ನಿಂತು ಸಾಂಪ್ರದಾಯಿಕ ಕಾಶ್ಮೀರಿ ವಾಝ್ವನ್ ಊಟವನ್ನು ಸವಿಯುತ್ತಿರುವ ವೀಡಿಯೋಗಳು...
Date : Tuesday, 04-06-2019
ಲಡಾಖ್: ದೇಶದ ಬಗೆಗಿನ ತಮ್ಮ ಪ್ರೇಮವನ್ನು ಕರ್ತವ್ಯದ ಮೂಲಕ ತೋರಿಸಿಕೊಡುವ ಸಲುವಾಗಿ ಜಮ್ಮು ಕಾಶ್ಮೀರದ ಸುಮಾರು 220 ತರಬೇತಿ ಪಡೆದ ಯುವಕರು ಲಡಾಖ್ ಸ್ಕೌಟ್ಸ್ ರೆಜಿಮೆಂಟ್ ಅನ್ನು ಸೇರ್ಪಡೆಗೊಂಡಿದ್ದಾರೆ. ಲೇಹ್ನಲ್ಲಿ ಮನಮೋಹಕ ಪರೇಡ್ ಅನ್ನು ನಡೆಸುವ ಮೂಲಕ ಇವರು ಅಧಿಕೃತವಾಗಿ ಸೇನೆಗೆ...
Date : Wednesday, 22-07-2015
ನವದೆಹಲಿ: ಗಡಿಯಲ್ಲಿ ಶತ್ರುಗಳ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪುವ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಸಂಸತ್ತು ಅಧಿವೇಶನದ ಒಂದು ದಿನವನ್ನು ಮೀಸಲಿಡಲು ಲೋಕಸಭೆ ನಿರ್ಧರಿಸಿದೆ. ಕರ್ತವ್ಯ ನಿರ್ವಹಿಸುವ ವೇಳೆ ಹತರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸುವಂತೆ ರಕ್ಷಣಾ ಸಚಿವಾಲಯ ಮನವಿಯನ್ನು ಸಲ್ಲಿಸಿತ್ತು....
Date : Saturday, 18-07-2015
ಶ್ರೀನಗರ: ಈದ್ ಹಬ್ಬದ ಹಿನ್ನಲೆಯಲ್ಲಿ ಭಾರತ ಕಳುಹಿಸಿರುವ ಸಿಹಿಯನ್ನು ಸ್ವೀಕರಿಸಲು ನಿರಾಕರಿಸಿರುವ ಪಾಕಿಸ್ಥಾನ ಸೇನೆ ಜಮ್ಮು ಕಾಶ್ಮೀರದ ಗಡಿಯಲ್ಲಿ ಮತ್ತೆ ಗುಂಡಿನ ದಾಳಿ ನಡೆಸಿದೆ. ಪೂಂಚ್ ಜಿಲ್ಲೆಯ ಎಲ್‌ಓಸಿಯಲ್ಲಿ ಮಧ್ಯಾಹ್ನ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು...
Date : Thursday, 04-06-2015
ಚಂಡೆಲ್: ಮಣಿಪುರದ ಚಂಡೇಲ್ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ದಾಳಿ ನಡೆಸಿದ ಬಂಡುಕೋರ ಉಗ್ರರು 10 ಮಂದಿ ಯೋಧರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಇತರ 12 ಯೋಧರು ಗಾಯಗೊಂಡಿದ್ದಾರೆ. ಮೃತ ಯೋದರು ದೋಗ್ರ ರೆಜಿಮೆಂಟ್‌ಗೆ ಸೇರಿದವರಾಗಿದ್ದಾರೆ. ದೋಗ್ರಾ ಜಿಲ್ಲೆಯ ಭಾರತ-ಮಯನ್ಮಾರ್ ಗಡಿಯ ಮೊಲ್ತುಕ್‌ನಲ್ಲಿ...