Date : Friday, 31-05-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಭಾರೀ ಉತ್ಸಾಹ ಕಂಡು ಬಂದಿದೆ. ಸೆನ್ಸೆಕ್ಸ್ 40,000ಕ್ಕೆ ಏರಿಕೆಯಾಗಿದ್ದು, ನಿಫ್ಟಿ 12,000ಕ್ಕೆ ಏರಿಕೆಯಾಗಿದೆ. ಮೋದಿಯವರು ತಮ್ಮ ಸಂಪುಟ ಸದಸ್ಯರೊಂದಿಗೆ ಗುರುವಾರ ಸಂಜೆ 7 ಗಂಟೆಗೆ ಪ್ರಮಾಣವಚನವನ್ನು ಸ್ವೀಕಾರ ಮಾಡಿದರು....
Date : Thursday, 23-05-2019
ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್ ಎನ್ಡಿಎ ಮತ್ತೊಮ್ಮೆ ಅಧಿಕಾರಕ್ಕೇರುವುದನ್ನು ಖಚಿತಪಡಿಸಿದೆ. ಈ ಹಿನ್ನಲೆಯಲ್ಲಿ ಸೆನ್ಸೆಕ್ಸ್ 808 ಪಾಯಿಂಟ್ ಮೀರಿ ಜಿಗಿತವನ್ನು ಕಾಣುತ್ತಿದೆ. 808 ಪಾಯಿಂಟ್ ಅಥವಾ ಶೇ.2.07 ಅನ್ನು ಪಡೆದ ಬಳಿಕ BSE S&P ಸೆನ್ಸೆಕ್ಸ್ 40,000 ಲೆವೆಲ್ನಲ್ಲಿ ಟ್ರೇಡಿಂಗ್ ಆಗುತ್ತಿದೆ. NSE Nifty...
Date : Monday, 20-05-2019
ನವದೆಹಲಿ: ಎನ್ಡಿಎ ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ವರದಿಯನ್ನು ನೀಡಿದ ಮರುದಿನವೇ, ದೇಶೀಯ ಷೇರು ಮಾರುಕಟ್ಟೆಗಳು ಸೋಮವಾರ ಬಲಿಷ್ಠ ನೋಟಗಳೊಂದಿಗೆ ಸೆಷನ್ಸ್ ಪ್ರಾರಂಭಿಸಿವೆ. ಸೆನ್ಸೆಕ್ಸ್ 950 ಪಾಯಿಂಟ್ಗಳಷ್ಟು ಏರಿದೆ. ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಆರಂಭಿಕ...