Date : Saturday, 13-07-2019
ನವದೆಹಲಿ: ಭಾರತದ ಬಾಹ್ಯಾಕಾಶ ಕನಸಿಗೆ ಇಂಬು ನೀಡುವ ಸಲುವಾಗಿ ರಷ್ಯಾವು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಅತೀ ಪ್ರಮುಖವಾದ ತಂತ್ರಜ್ಞಾನವನ್ನು ವರ್ಗಾವಣೆ ಮಾಡುತ್ತಿದೆ. ಈ ತಂತ್ರಜ್ಞಾನವು ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಸಹಾಯ ಮಾಡಲಿದೆ. ರಷ್ಯಾವು ಗಗನಯಾನ ಯೋಜನೆಯಲ್ಲಿ ಭಾರತದೊಂದಿಗೆ...
Date : Thursday, 13-06-2019
ಬಿಷ್ಕೆಕ್: 19ನೇ ಶಾಂಘೈ ಕೊಅಪರೇಶನ್ ಸಮಿತ್ (SCO)ನಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಕರ್ಜೀಸ್ತಾನದ ರಾಜಧಾನಿ ಬಿಷ್ಕೆಕ್ಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಮತ್ತು ನಾಳೆ ಸಮಿತ್ ಜರುಗಲಿದೆ. ಮೋದಿ ಪಾಲ್ಗೊಳ್ಳುವಿಕೆಯಿಂದಾಗಿ SCO ದೇಶಗಳ ನಡುವಣ ವ್ಯಾಪಾರ ಮತ್ತು ವಾಣಿಜ್ಯ...
Date : Friday, 10-07-2015
ಉಫಾ: ಬ್ರಿಕ್ಸ್ ಶೃಂಗಸಭೆಯ ಸಲುವಾಗಿ ರಷ್ಯಾ ಭೇಟಿಯಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಶುಕ್ರವಾರ ಪರಸ್ಪರ ಮಾತುಕತೆ ನಡೆಸಿದರು. ಈ ವೇಳೆ 2016ರಲ್ಲಿ ಪಾಕಿಸ್ಥಾನದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ನವಾಝ್ ನೀಡಿರುವ ಆಹ್ವಾನವನ್ನು...
Date : Wednesday, 08-07-2015
ಉಫಾ: ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಪ್ರವಾಸಕ್ಕಾಗಿ ಬುಧವಾರ ರಷ್ಯಾಗೆ ಬಂದಿಳಿಯಲಿದ್ದಾರೆ. ಅಲ್ಲಿ ಅವರು ಬ್ರಿಕ್ಸ್ ಮತ್ತು ಶಾಂಘೈ ಕೋಅಪರೇಶನ್ ಆರ್ಗನೈಝೇಶನ್(ಎಸ್‌ಸಿಓ) ಸಮಿತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ರಿಕ್ಸ್ ಸಮಿತ್‌ನ ಸಂದರ್ಭದಲ್ಲಿ ಮೋದಿ ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಮತ್ತು ಚೀನಾ ಪ್ರಧಾನಿ...
Date : Thursday, 07-05-2015
ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಗುರುವಾರದಿಂದ 5 ದಿನಗಳ ರಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿ ಅವರು 70ನೇ ವರ್ಷದ ‘ವಿಕ್ಟರಿ ಡೇ’ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡನೇ ವಿಶ್ವಯುದ್ಧದಲ್ಲಿ ರಷ್ಯಾದ ವಿಜಯವನ್ನು ಸಂಭ್ರಮಿಸುವುದಕ್ಕಾಗಿ ವಿಕ್ಟರಿ ಡೇಯನ್ನು ಆಚರಣೆ ಮಾಡಲಾಗುತ್ತದೆ. ಪ್ರವಾಸದ ವೇಳೆ ರಷ್ಯಾದ...