Date : Monday, 27-04-2015
ಹೈದರಾಬಾದ್: ರಕ್ತಚಂದನ ಕಳ್ಳಸಾಗಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ನೀತು ಅಗರ್‌ವಾಲ್ ಅವರನ್ನು ಆಂಧ್ರಪ್ರದೇಶ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ. 2 ತಿಂಗಳ ಹಿಂದೆ ಕರ್ನೊಲ್‌ನಲ್ಲಿ ಭಾರೀ ಪ್ರಮಾಣದ ರಕ್ತಚಂದನವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ನೀತು ಅವರನ್ನು 10ನೇ ಆರೋಪಿ ಎಂದು...