Date : Thursday, 28-05-2015
ಡೆಹ್ರಾಡೂನ್: ಹರಿದ್ವಾರದ ಪದಾರ್ತ ಪ್ರದೇಶದಲ್ಲಿರುವ ಪತಾಂಜಲಿ ಹರ್ಬಲ್ ಫುಡ್‌ಪಾರ್ಕ್ ಬಳಿ ಬುಧವಾರ ಬೆಳಿಗ್ಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಯೋಗ ಗುರು ರಾಮ್‌ದೇವ್ ಬಾಬಾ ಅವರ ಸಹೋದರನನ್ನು ಗುರುವಾರ ಬಂಧಿಸಲಾಗಿದೆ. ಫುಡ್‌ಪಾರ್ಕ್‌ನಲ್ಲಿ ನಿನ್ನೆ ನಡೆದ ಘರ್ಷಣೆಯಲ್ಲಿ ನಿನ್ನೆ ಒರ್ವ ವ್ಯಕ್ತಿ ಮೃತಪಟ್ಟಿದ್ದ. ಈ...