News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಕಿಸ್ಥಾನದಿಂದ ರಫ್ತಾಗುವ ವಸ್ತುಗಳಿಗೆ ಶೇ. 200ರಷ್ಟು ಸುಂಕ ವಿಧಿಸುವ ನಿರ್ಣಯ ಅಂಗೀಕರಿಸಿದ ರಾಜ್ಯಸಭೆ

ನವದೆಹಲಿ: ಪಾಕಿಸ್ಥಾನದಿಂದ ರಫ್ತು ಆಗುವ ಎಲ್ಲಾ ಸರಕುಗಳಿಗೆ ಶೇ. 200 ರಷ್ಟು ಸುಂಕ ವಿಧಿಸುವ ಶಾಸನಬದ್ಧ ನಿರ್ಣಯವನ್ನು ರಾಜ್ಯಸಭೆ ಸೋಮವಾರ ಅಂಗೀಕರಿಸಿದೆ. ಮಸೂರ, ಬೋರಿಕ್ ಆ್ಯಸಿಡ್ ಮತ್ತು ಡಯೋಗ್ನೋಸ್ಟಿಕ್ ಮತ್ತು ಲ್ಯಾಬೋರೇಟರಿ ರೀಗೆಂಟ್ಸ್­ಗಳ ಮೇಲಿನ ಮೂಲ ಕಸ್ಟಮ್ ಸುಂಕ(ಬಿಸಿಡಿ)ವನ್ನು ಹೆಚ್ಚಿಸುವ ನಿರ್ಧಾರವನ್ನೂ ಮೇಲ್ಮನೆ ಅಂಗೀಕರಿಸಿದೆ. ಮಸೂರ ಮೇಲಿನ...

Read More

ನಾಲ್ಕು ಉಗ್ರರನ್ನು ಸಂಹರಿಸಿದ ಭಾರತೀಯ ಸೇನೆ

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭಾರತೀಯ ಸೇನಾ ಪಡೆಗಳು ನಾಲ್ಕು ಮಂದಿ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿವೆ. ಗುರುವಾರ ಸಂಜೆ ಜಿಲ್ಲೆಯ ಪಂಜರನ್ ಲಸಿಪೋರ ಪ್ರದೇಶದಲ್ಲಿ ಎನ್­ಕೌಂಟರ್ ಆರಂಭಗೊಂಡಿತ್ತು. ಮೃತ ಉಗ್ರರ ಪೈಕಿ ಇಬ್ಬರು ಹಿಂದೆ ಪೊಲೀಸರಾಗಿದ್ದು ಬಳಿಕ ಭಯೋತ್ಪಾದನೆಯ...

Read More

ಸೇನಾ ಎನ್­ಕೌಂಟರ್­ಗೆ ಪುಲ್ವಾಮದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. 130 ಬೆಟಾಲಿಯನ್ CRPF, 55 ರಾಷ್ಟ್ರೀಯ ರೈಫಲ್ಸ್ (ಆರ್­ಆರ್) ಮತ್ತು ಸ್ಪೆಷಲ್ ಆಪರೇಶನ್ ಗ್ರೂಪ್ (ಎಸ್­ಒಜಿ) ಜಂಟಿಯಾಗಿ ಪುಲ್ವಾಮದ...

Read More

ಪುಲ್ವಾಮದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಗುರವಾರ ನಡೆದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಘಟನೆಯಲ್ಲಿ  ಓರ್ವ ಯೋಧ ಹುತಾತ್ಮರಾಗಿದ್ದು, ಓರ್ವ ನಾಗರಿಕ ಗಾಯಗೊಂಡಿದ್ದಾರೆ. ಪುಲ್ವಾಮದ ದಲಿಪೋರಾ ಪ್ರದೇಶದಲ್ಲಿ ಮುಸುಕಿನ ಜಾವ 4 ಗಂಟೆಯ ಸುಮಾರಿಗೆ ಕಾರ್ಯಾಚರಣೆ ನಡೆದಿತ್ತು....

Read More

Recent News

Back To Top