Date : Wednesday, 15-07-2015
ರಾಯ್ಪುರ: ಎರಡು ದಿನಗಳ ಹಿಂದೆ ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಅಪಹರಣಕ್ಕೊಳಗಾಗಿದ್ದ ನಾಲ್ವರು ಪೊಲೀಸರ ಮೃತ ದೇಹ ಬಿಜಾಪುರ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಶಸ್ತ್ರಸಜ್ಜಿತ ನಕ್ಸಲರ ಗುಂಪೊಂದು ಸೋಮವಾರ ಪ್ರಯಾಣಿಕ ಬಸ್‌ನ್ನು ತಡೆಗಟ್ಟಿ ಅದರಲ್ಲಿದ್ದ ನಾಲ್ವರು ಪೊಲೀಸರನ್ನು ಅಪಹರಣಗೊಳಿಸಿತ್ತು. ಬಳಿಕ ಪೊಲೀಸರು ಮತ್ತು ಅರೆಸೇನಾ ಸಿಬ್ಬಂದಿಗಳು...
Date : Tuesday, 07-07-2015
ತಿಕ್ಮಾಗರ್: ವ್ಯಾಪಮ್ ಹಗರಣದ ಆರೋಪಿಗಳ ಮರಣ ಮೃದಂಗ ಮುಂದುವರೆದಿದೆ. ನಿನ್ನೆ ಮಹಿಳಾ ಪೊಲೀಸ್‌ವೊಬ್ಬರು ಮೃತಪಟ್ಟ ಬೆನ್ನಲ್ಲೇ ಇದೀಗ ಮತ್ತೋರ್ವ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣಾಗಿದ್ದಾನೆ. 40 ವರ್ಷದ ಕಾನ್ಸ್‌ಸ್ಟೇಬಲ್ ರಮಾಕಾಂತ್ ಪಾಂಡ ಎಂಬುವವರು ತನ್ನ ಮನೆಯ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು...