News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 4th October 2023


×
Home About Us Advertise With s Contact Us

ಮನೋಹರ್ ಪರಿಕ್ಕರ್- ಐಐಟಿ ಪದವೀಧರ, ರಾಜಕಾರಣಿ, ಸರಳ ಸಜ್ಜನ ವ್ಯಕ್ತಿ

ಕಳೆದ ಒಂದು ವರ್ಷದಿಂದ ತೀವ್ರ ಸ್ವರೂಪದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ ರಕ್ಷಣಾ ಸಚಿವ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಭಾನುವಾರ ಸಂಜೆ ಇಹಲೋಕವನ್ನು ತ್ಯಜಿಸಿದ್ದಾರೆ. ಸರಳ ಸಜ್ಜನಿಕೆಯ ರಾಜಕಾರಣಿಯಾಗಿ ಹೆಸರು ಮಾಡಿದ್ದ ಅವರ ಅಗಲುವಿಕೆ ಭಾರತಕ್ಕಾದ ಅತೀದೊಡ್ಡ ನಷ್ಟವೆಂದರೆ ಅತಿಶಯೋಕ್ತಿಯಲ್ಲ....

Read More

ಕಳೆದ 3 ವರ್ಷದಲ್ಲಿ ಒಟ್ಟು 39 ರಕ್ಷಣಾ ಏರ್‌ಕ್ರಾಫ್ಟ್ ಪತನ

ನವದೆಹಲಿ: 14 ಹೆಲಿಕಾಫ್ಟರ್‌ಗಳೂ ಸೇರಿದಂತೆ 2012ರಿಂದ ದೇಶದ ರಕ್ಷಣಾ ವಲಯದ ಒಟ್ಟು 39 ರಕ್ಷಣಾ ಏರ್‌ಕ್ರಾಫ್ಟ್‌ಗಳು ಪತನಗೊಂಡಿದೆ. ಇದರಲ್ಲಿ ಒಟ್ಟು 36 ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಲೋಕಸಭೆಯಲ್ಲಿ ಶುಕ್ರವಾರ ಮಾಹಿತಿ ನೀಡಿದ್ದಾರೆ. ಏರ್‌ಕ್ರಾಫ್ಟ್‌ಗಳ ಪತನದಿಂದ 36...

Read More

ಯುದ್ಧ ಮಾಡದೆ ಸೇನೆಯ ಗೌರವ ಕುಂಠಿತವಾಗಿದೆ

ನವದೆಹಲಿ: ಕಳೆದ 40-50ವರ್ಷದಿಂದ ಭಾರತ ಯಾವುದೇ ಯುದ್ಧಗಳನ್ನು ಮಾಡದ ಪರಿಣಾಮವಾಗಿ ಸೇನೆಯ ಬಗೆಗಿನ ಗೌರವ ಕುಂಠಿತವಾಗುತ್ತಿದೆ ಎಂದು ರಕ್ಷಣ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಗೆ ಭಾರೀ ವಿರೋಧಗಳೂ ವ್ಯಕ್ತವಾಗುತ್ತಿವೆ. ಜೈಪುರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಪರಿಕ್ಕರ್...

Read More

2 ವರ್ಷದಲ್ಲಿ ವಾಯುಸೇನೆ ಸೇರಲಿದೆ ರಫೆಲ್ ಫೈಟರ್ ಜೆಟ್ಸ್

ನವದೆಹಲಿ: ರಫೆಲ್ ಫೈಟರ್ ಜೆಟ್‌ಗಳನ್ನು ಎರಡು ವರ್ಷದೊಳಗೆ ಭಾರತೀಯ ವಾಯುಸೇನೆ ಸೇರ್ಪಡೆಗೊಳಿಸುವುದಾಗಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಶನಿವಾರ ತಿಳಿಸಿದ್ದಾರೆ. 17 ವರ್ಷಗಳಿಂದ ಬಾಕಿ ಉಳಿದಿದ್ದ ರಫೆಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಫ್ರಾನ್ಸ್‌ನಲ್ಲಿ ಸಹಿ ಹಾಕಿದ್ದರು....

Read More

Recent News

Back To Top