News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ವಿರುದ್ಧ ಪಾಕ್ ಸಾಕ್ಷ್ಯಾಧಾರ ನೀಡಿಲ್ಲ

ವಾಷಿಂಗ್ಟನ್: ಭಾರತ ಭಯೋತ್ಪಾದನೆಗೆ ಪ್ರೇರಣೆ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನ ಯಾವುದೇ ಸ್ಪಷ್ಟ ದಾಖಲೆಗಳನ್ನು ನಮಗೆ ನೀಡಿಲ್ಲ ಎಂದು ಅಮೆರಿಕ ತಿಳಿಸಿದೆ. ಭಾರತ ಉಗ್ರರಿಗೆ ನೆರವು ನೀಡುತ್ತಿದೆ, ಪಾಕ್‌ನಲ್ಲಿ ನಡೆಯುತ್ತಿರುವ ಕೆಲವೊಂದು ಭಯೋತ್ಪಾದನ ಚಟುವಟಿಕೆಗಳಿಗೆ ಭಾರತದ ಗುಪ್ತಚರ ಇಲಾಖೆಗಳು ಸಹಾಯ...

Read More

ಮೋದಿ ವಿರುದ್ಧ ಪಾಕಿಸ್ಥಾನ ಸಿಡಿಮಿಡಿ

ಇಸ್ಲಾಮಾಬಾದ್: ಪಾಕಿಸ್ಥಾನ ಗಡಿಯಲ್ಲಿ ರಗಳೆ ಸೃಷ್ಟಿಸುತ್ತಿದೆ ಮತ್ತು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಮೂಲಕ ಭಾರತಕ್ಕೆ ತೊಂದರೆ ಉಂಟು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶದಲ್ಲಿ ನೀಡಿದ ಹೇಳಿಕೆಗೆ ಪಾಕಿಸ್ಥಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಪಾಕ್ ನ್ಯೂಸೆನ್ಸ್ ಸೃಷ್ಟಿಸುತ್ತಿದೆ ಎನ್ನುವ ಮೂಲಕ ಮೋದಿ...

Read More

ಪಾಕ್‌ಗೆ ಬುದ್ಧಿ ಕಲಿಸಲು ಕದನ ವಿರಾಮ ಉಲ್ಲಂಘಿಸಿದರೆ ತಪ್ಪಲ್ಲ

ಮುಂಬಯಿ: ನಿರಂತರವಾಗಿ ಕದನವಿರಾಮ ಉಲ್ಲಂಘಿಸಿ ಭಾರತೀಯ ತಾಳ್ಮೆಯನ್ನು ಪರೀಕ್ಷಿಸುತ್ತಿರುವ ಪಾಕಿಸ್ಥಾನಕ್ಕೆ ಬುದ್ಧಿ ಕಲಿಸಲು, ಭಾರತ ಕೂಡ ಕದನ ವಿರಾಮ ಉಲ್ಲಂಘಿಸಬೇಕು ಎಂದು ಶಿವಸೇನೆ ಹೇಳಿದೆ. ‘2013ರಲ್ಲಿ ಪಾಕಿಸ್ಥಾನ 347 ಬಾರಿ ಕದನವಿರಾಮ ಉಲ್ಲಂಘಸಿದೆ, 2014ರಲ್ಲಿ ಈ ಸಂಖ್ಯೆ 562ಕ್ಕೆ ಏರಿದೆ, ಗಡಿ...

Read More

ಲಾಡೆನ್ ಮಾಹಿತಿಗಳನ್ನು ಅಮೆರಿಕಾಗೆ ಮಾರಿದ್ದ ಪಾಕಿಸ್ಥಾನ!

ಇಸ್ಲಾಮಾಬಾದ್: ಭಯೋತ್ಪಾದಕ ಒಸಾಮ ಬಿನ್ ಲಾಡೆನ್‌ಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಪಾಕಿಸ್ಥಾನದ ಗುಪ್ತಚರ ಇಲಾಖೆಯ ಅಧಿಕಾರಿಗಳು ಅಮೆರಿಕಾಗೆ  25 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಿದ್ದರು ಎಂದು ಖ್ಯಾತ ತನಿಖಾ ವರದಿಗಾರ ಸೆಮೌರ್ ಹೆರ್ಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಒಸಾಮನ ಹತ್ಯೆಯ ಬಗ್ಗೆ...

Read More

Recent News

Back To Top