Date : Sunday, 12-05-2019
ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಮಿಗಿಲಾದವಳು, ಜಗತ್ತಿನ ಯಾವ ಪದಪುಂಜಗಳಿಗೂ ವರ್ಣನೆಗೆ ಸಿಗದವಳು, ಅಕ್ಕರೆಯ ಅಪ್ಪುಗೆಯಲ್ಲಿ ಬಂಧಿಸಿಡುವವಳು, ಪ್ರೀತಿಯ ಅಮೃತಧಾರೆ ಎರೆಯುವವಳು…..ಅವಳೇ ಅಮ್ಮ. ಹೌದು, ಅಮ್ಮ ಎಂಬ ಎರಡಕ್ಷರದಲ್ಲಿ ಅದೇನೋ ಪುಳಕವಿದೆ, ಪ್ರೀತಿಯ ಸವಿಯಿದೆ. ವರ್ಣಿಸಲು ಅಸಾಧ್ಯವಾದ ಸೆಳೆತವಿದೆ. ಬಣ್ಣನೆಗೆ ಸಿಗದ ಹರುಷವಿದೆ....