Date : Thursday, 09-04-2015
ನವದೆಹಲಿ: ಭಾರತದ ಸಾಲ ಪಡೆಯುವ ಸಾಮರ್ಥ್ಯದ ರೇಟಿಂಗ್‌ನ್ನು ಜಾಗತಿಕ ಮಾನದಂಡ ಸಂಸ್ಥೆ ’ಮೂಡೀಸ್ ಇನ್‌ವೆಸ್ಟರ್‍ಸ್ ಸರ್ವಿಸ್’ ಗುರುವಾರ ಸ್ಥಿರ(ಸ್ಟೇಬಲ್)ದಿಂದ ಸಕಾರಾತ್ಮಕ (ಪಾಸಿಟಿವ್) ಮಟ್ಟಕ್ಕೆ ಬದಲಾಯಿಸಿದೆ. ಭಾರತ ಆರ್ಥಿಕ ಬಲವರ್ಧನೆಗೆ ಕ್ರಮಕೈಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ‘ಮೂಡೀಸ್’, ಮುಂದಿನ ರೇಟಿಂಗ್ಸ್ ಬಡ್ತಿ 12-18 ತಿಂಗಳಲ್ಲಿ...