News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸೆಪ್ಟೆಂಬರ್ ತಿಂಗಳಲ್ಲಿ ದೇಶವ್ಯಾಪಿಯಾಗಿ ‘ಪೋಶಣ್ ಅಭಿಯಾನ್’ ಆಚರಿಸಲು ಕರೆ ನೀಡಿದ ಮೋದಿ

ನವದೆಹಲಿ: ಅಪೌಷ್ಟಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿನ ಕೇಂದ್ರ ಸರ್ಕಾರ ಪ್ರಯತ್ನಗಳನ್ನು ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ, ಪ್ರಧಾನಿ  ನರೇಂದ್ರ ಮೋದಿ ಅವರು ಭಾನುವಾರ ಸೆಪ್ಟೆಂಬರ್ ತಿಂಗಳನ್ನು ‘ಪೋಶಣ್ ಅಭಿಯಾನ್’ ಎಂದು ದೇಶವ್ಯಾಪಿಯಾಗಿ ಆಚರಿಸಲು ಕರೆ ನೀಡಿದ್ದಾರೆ. ತಮ್ಮ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಭಾರತದ ನಾಗರಿಕರನ್ನು ಉದ್ದೇಶಿಸಿ...

Read More

ನೀರು ಸಂರಕ್ಷಣೆಯಲ್ಲಿ ಝಾರ್ಖಾಂಡ್, ಹರಿಯಾಣ, ಮೇಘಾಲಯಗಳ ಪ್ರಯತ್ನವನ್ನು ಶ್ಲಾಘಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ನಡೆದ ತಮ್ಮ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ, ಝಾರ್ಖಾಂಡ್ ರಾಜ್ಯದ ರಾಂಚಿಯಲ್ಲಿನ ಅರಾ ಮತ್ತು ಕೆರಂ ಎಂಬ ಎರಡು ಗ್ರಾಮಗಳು ಅಳವಡಿಸಿಕೊಂಡಿರುವ ನೀರು ಸಂರಕ್ಷಣಾ ವಿಧಾನಗಳನ್ನು ಪ್ರಶಂಸಿಸಿದ್ದಾರೆ. ಈ ಎರಡು ಗ್ರಾಮಗಳು ನೀರಿನ ಸಂರಕ್ಷಣೆಯ...

Read More

ಜುಲೈ 28 ರಂದು ‘ಮನ್ ಕೀ ಬಾತ್’ : ಅಭಿಪ್ರಾಯ ಹಂಚಿಕೊಳ್ಳುವಂತೆ ಜನರಿಗೆ ಮೋದಿ ಕರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜುಲೈ 28 ರಂದು  ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ  ತಮ್ಮ ಆಲೋಚನೆಗಳನ್ನು, ಚಿಂತನೆಗಳನ್ನು ರಾಷ್ಟ್ರದ ಜನತೆಯೊಂದಿಗೆ ಹಂಚಿಕೊಳ್ಳಲಿದ್ದಾರೆ. ಎರಡನೇ ಅವಧಿಯ ಎನ್­ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅವರು ನಡೆಸುತ್ತಿರುವ ಎರಡನೇ ರೇಡಿಯೋ ಕಾರ್ಯಕ್ರಮ ಇದಾಗಿದೆ....

Read More

ಅತ್ಯಧಿಕ ಜನರು ಮೋದಿಯವರ ‘ಮನ್ ಕೀ ಬಾತ್’ ಆಲಿಸುವಂತೆ ಸಿದ್ಧತೆ ಮಾಡುತ್ತಿದೆ ಬಿಜೆಪಿ

ನವದೆಹಲಿ: ಲೋಕಸಭಾ ಚುನಾವಣೆಯ ಗೆಲುವಿನಿಂದಾಗಿ ಅತ್ಯುತ್ಸಾಹದಲ್ಲಿರುವ ಬಿಜೆಪಿಯು, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ಅನ್ನು ಇನ್ನಷ್ಟು ಹೆಚ್ಚಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿದೆ. ಇದಕ್ಕಾಗಿ ಅದು ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಮತ್ತು ಲಭ್ಯವಿರುವ ಎಲ್ಲಾ...

Read More

ಜೂನ್ 30ರಂದು ಮೋದಿಯವರ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮ ಪುನರಾರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ಜೂನ್ 30ರಿಂದ ಮತ್ತೆ ಆರಂಭಗೊಳ್ಳಲಿದೆ. ಆಲ್ ಇಂಡಿಯಾ ರೇಡಿಯೋ ಮತ್ತು ಎಫ್­ಎಂ ಚಾನೆಲ್­ಗಳಲ್ಲಿ ಜೂನ್ 30ರಂದು ಬೆಳಿಗ್ಗೆ 11 ಗಂಟೆಗೆ ಇದು ಪ್ರಸಾರಗೊಳ್ಳಲಿದೆ. ಕಳೆದ ಅವಧಿಯ...

Read More

Recent News

Back To Top