Date : Monday, 15-07-2019
ಸೇನಾಪತಿ : ಪುಣಿಪುರದ ಸಾಂಗ್‌ಸೊಂಗ್ ಹಳ್ಳಿಯ ಕಲಾವಿದೆ ನೆಲಿ ಚಾಚಿಯಾ ಅವರು ಜೋಳದ ತ್ಯಾಜ್ಯಗಳನ್ನು ಬಳಸಿ ಗೊಂಬೆಗಳನ್ನು ತಯಾರಿಸುತ್ತಾರೆ. ಪ್ರಯೋಜನವಿಲ್ಲ ಎಂದು ಎಲ್ಲರೂ ಮೆಕ್ಕೆಜೋಳದ ತ್ಯಾಜ್ಯಗಳನ್ನು ಎಸೆಯುತ್ತಾರೆ, ಆದರೆ ಈ ಕಲಾವಿದೆಗೆ ಆ ತ್ಯಾಜ್ಯವು ಅತ್ಯಂತ ಮೌಲ್ಯಯುತವಾಗಿದೆ. ಯಾಕೆಂದರೆ ಆಕೆ ಆ ತ್ಯಾಜ್ಯಗಳನ್ನು ಬಳಸಿ ಅತ್ಯಂತ...
Date : Monday, 20-05-2019
ನವದೆಹಲಿ: ಅಸ್ಸಾಂ ಮತ್ತು ಮಣಿಪುರದ ಸುಮಾರು 24 ಭಯೋತ್ಪಾದಕರಿಗೆ ಮಯನ್ಮಾರ್ ನ್ಯಾಯಾಲಯವು ಎರಡು ವರ್ಷಗಳ ಸೆರೆವಾಸವನ್ನು ನೀಡಿದೆ. ಅಕ್ರಮ ಚಟುವಟಿಕೆಯನ್ನು ನಡೆಸಿದ ಹಿನ್ನಲೆಯಲ್ಲಿ ಅವರಿಗೆ ಈ ಶಿಕ್ಷೆಯನ್ನು ನೀಡಲಾಗಿದೆ. ವರದಿಗಳ ಪ್ರಕಾರ, ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದ ಈ ಉಗ್ರರನ್ನು ಜನವರಿಯಲ್ಲಿ...
Date : Saturday, 13-06-2015
ಇಂಪಾಲ್: ಜೂನ್ 4ರಂದು ಭಾರತದ 18 ಯೋಧರನ್ನು ಹತ್ಯೆ ಮಾಡಿದ ಈಶಾನ್ಯ ಉಗ್ರರ ವಿರುದ್ಧದ ಹೋರಾಟ ಮುಂದುವರೆದಿದೆ. ಇಬ್ಬರು ನಾಗಾ ಉಗ್ರರು ಸೇರಿದಂತೆ ಒಟ್ಟು 3 ಮಂದಿಯನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ. ಜೂನ್ 11ರಂದು ಲಾಂಪೆಲ್ ಸೂಪರ್ ಮಾರ್ಕೆಟ್ ಸಮೀಪ ನಡೆದ...
Date : Thursday, 04-06-2015
ಚಂಡೆಲ್: ಮಣಿಪುರದ ಚಂಡೇಲ್ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ದಾಳಿ ನಡೆಸಿದ ಬಂಡುಕೋರ ಉಗ್ರರು 10 ಮಂದಿ ಯೋಧರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಇತರ 12 ಯೋಧರು ಗಾಯಗೊಂಡಿದ್ದಾರೆ. ಮೃತ ಯೋದರು ದೋಗ್ರ ರೆಜಿಮೆಂಟ್‌ಗೆ ಸೇರಿದವರಾಗಿದ್ದಾರೆ. ದೋಗ್ರಾ ಜಿಲ್ಲೆಯ ಭಾರತ-ಮಯನ್ಮಾರ್ ಗಡಿಯ ಮೊಲ್ತುಕ್‌ನಲ್ಲಿ...