Date : Friday, 12-07-2019
ನವದೆಹಲಿ: ಐಐಟಿಗಳು ಸೇರಿದಂತೆ ದೇಶದ ಪ್ರಖ್ಯಾತ ಎಂಜಿನಿಯರಿಂಗ್ ಸಂಸ್ಥೆಗಳು, ರಕ್ಷಣಾ ಕ್ಷೇತ್ರಕ್ಕಾಗಿ ಕೇಂದ್ರವು ಆರಂಭಿಸಿರುವ ಮೇಕ್ ಇನ್ ಇಂಡಿಯಾ ಯೋಜನೆಗೆ ಕೊಡುಗೆ ನೀಡಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ ಅವರು ಎಲ್ಲಾ ಐಐಟಿ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ರಕ್ಷಣಾ...
Date : Saturday, 01-06-2019
ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ಮೆಟ್ರೋದಲ್ಲಿ ಭಾರತ ನಿರ್ಮಿತ ಸಂಪೂರ್ಣ ಸ್ವಯಂಚಾಲಿತ ಮತ್ತು ಚಾಲಕ ರಹಿತ ರೈಲು ಪ್ರಯಾಣವನ್ನು ಆರಂಭಿಸಿದೆ, ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಹೆಚ್ಚಿನ ಉತ್ತೇಜನ ದೊರೆತಂತಾಗಿದೆ. ಸಿಡ್ನಿ ಇತ್ತೀಚಿಗಷ್ಟೇ ಚಾಲಕ ರಹಿತ...
Date : Wednesday, 29-05-2019
ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿರುವ ಹಿನ್ನಲೆಯಲ್ಲಿ ಕೊರಿಯನ್ ದಿಗ್ಗಜ ಸಂಸ್ಥೆ ಹುಂಡೈ ಮತ್ತು ಕಿಯಾ ಮೋಟಾರ್ಸ್ ಗ್ರೂಪ್ ಭಾರತದಲ್ಲಿ ಎಲೆಕ್ಟ್ರಿಕ್ ವೆಹ್ಹಿಕಲ್ ಉತ್ಪಾದನಾ ಘಟಕವನ್ನು ಆರಂಭಿಸಲು ನಿರ್ಧರಿಸಿವೆ. ಮಾತ್ರವಲ್ಲದೇ, ಎಲೆಕ್ಟ್ರಿಕ್ ಬ್ಯಾಟರಿಗಳ ಅಭಿವೃದ್ಧಿಗಾಗಿ ಮತ್ತೊಂದು ಕೊರಿಯನ್ ಸಂಸ್ಥೆ...
Date : Wednesday, 03-06-2015
ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆಯ ಲೋಗೋ ಸ್ವಿಸ್ ಬ್ಯಾಂಕ್ ಜಾಹೀರಾತಿನಿಂದ ಪ್ರೇರಿತಗೊಂಡು ರಚಿಸಲ್ಪಟ್ಟಿದೆ ಎಂಬ ವರದಿಯನ್ನು ನರೇಂದ್ರ ಮೋದಿ ಸರ್ಕಾರ ತಳ್ಳಿ ಹಾಕಿದೆ. ಸ್ವಿಸ್ ಬ್ಯಾಂಕ್ ಜಾಹೀರಾತಿನಿಂದ ಪ್ರೇರಿತವಾಗಿ ನಾವು ಮೇಕ್ ಇನ್ ಇಂಡಿಯಾದ ಲೋಗೋ ಸಿಂಹವನ್ನು ರಚಿಸಿಲ್ಲ ಎಂದು...
Date : Wednesday, 29-04-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವದ ‘ಮೇಕ್ ಇನ್ ಇಂಡಿಯಾ’ ಯೋಜನೆಯ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ. ಈ ಯೋಜನೆಯಲ್ಲಿ ರೈತರು ಭಾಗಿಗಳಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ಅವರು ‘ನೀವು ಮೇಕ್ ಇನ್ ಇಂಡಿಯಾದ...