Date : Tuesday, 23-07-2019
ನವದೆಹಲಿ: 2019 ರ ಬಹುನಿರೀಕ್ಷಿತ ‘ಮೋಹನ್ ಬಗಾನ್ ರತ್ನ’ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ಗೆದ್ದ ಹಾಕಿ ಪಟು ಕೇಶವ್ ದತ್ತ ಮತ್ತು ಭಾರತದ ಮಾಜಿ ಫುಟ್ಬಾಲ್ ಕ್ಯಾಪ್ಟನ್ ಪ್ರಸೂನ್ ಬ್ಯಾನರ್ಜಿ ಅವರು ಪ್ರಶಸ್ತಿಗೆ ಬಾಜನರಾಗಿದ್ದಾರೆ. ಜುಲೈ...