Date : Tuesday, 21-07-2015
ನವದೆಹಲಿ: ದೇಶದ ರೈತರಿಗಾಗಿ ಆರಂಭಿಸಲಾಗಿರುವ ಡಿಡಿ ಕಿಸಾನ್ ಟಿವಿಯ ರಾಯಭಾರಿಯಾಗಲು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ರೂ. 6.31 ಕೋಟಿ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೀಗ ಈ ವರದಿಯನ್ನು ಅಮಿತಾಭ್ ತಳ್ಳಿ ಹಾಕಿದ್ದಾರೆ. ನಾನು ಡಿಡಿ ಕಿಸಾನ್ ಟಿವಿಯ ರಾಯಭಾರಿಯಾಗುವ ಬಗ್ಗೆ...
Date : Friday, 17-07-2015
ನವದೆಹಲಿ: ಈಗಾಗಲೇ ನಷ್ಟದಲ್ಲಿ ನಡೆಯುತ್ತಿರುವ ಸರ್ಕಾರಿ ಒಡೆತನದ ದೂರದರ್ಶನ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ರಾಯಭಾರಿಯಾಗಲು ಬರೋಬ್ಬರಿ 6.31ಕೋಟಿ ರೂಪಾಯಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ರೈತರಿಗಾಗಿ ಕಿಸಾನ್ ಟಿವಿಯನ್ನು ಆರಂಭಿಸಿದ್ದರು, ಈ ಟಿವಿಯನ್ನು ಪ್ರಚುರಪಡಿಸುವುದಕ್ಕಾಗಿ ಅಮಿತಾಭ್...
Date : Tuesday, 26-05-2015
ನವದೆಹಲಿ: ತನ್ನ ಸರ್ಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಮಂಗಳವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಕಿಸಾನ್ ಟಿವಿ’ಯನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ‘ದೇಶದಲ್ಲಿನ ರೈತರ ಸ್ಥಿತಿಗತಿಯನ್ನು ಸುಧಾರಿಸುವ ಅಗತ್ಯವಿದೆ. ದೇಶ ಪ್ರಗತಿ ಹೊಂದಬೇಕಾದರೆ ಮೊದಲು...
Date : Saturday, 23-05-2015
ನವದೆಹಲಿ: ತಮ್ಮ ಸರ್ಕಾರದ ವರ್ಷಾಚರಣೆಯ ಅಂಗವಾಗಿ ಮೇ.26 ರಂದು ಪ್ರಧಾನಿ ನರೇಂದ್ರ ಮೋದಿಯವರು ದೂರದರ್ಶನದ ‘ಕಿಸಾನ್ ಟಿವಿ’ಯನ್ನು ಉದ್ಘಾಟನೆಗೊಳಿಸಲಿದ್ದಾರೆ. ಕಿಸಾನ್ ಟಿವಿ ಉದ್ಘಾಟನಾ ಸಮಾರಂಭದ ಬಗ್ಗೆ ಮೋದಿ ನೇತೃತ್ವದಲ್ಲಿ ಸಭೆ ಕರೆದು ಚರ್ಚೆ ನಡೆಸಲಾಗಿದೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ...