Date : Thursday, 01-04-2021
ಬಳ್ಳಾರಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಸಂಘಚಾಲಕರಾಗಿ ಕಾರ್ಯ ನಿರ್ವಹಿಸಿದ್ದ ಸಿದ್ದಣ್ಣ ಗೌಡ ಗಡಿಗುಡಾಳ ಅವರು ಇಂದು ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಶ್ರೀಯುತರು ಕುಟುಂಬ ಸದಸ್ಯರು, ಬಂಧು ಮಿತ್ರರನ್ನು ಅಗಲಿದ್ದಾರೆ. ಗುಡಿಗುಡಾಳ ಅವರ ನಿಧಿನಕ್ಕೆ ಹಲವು ಮಂದಿ...
Date : Wednesday, 31-03-2021
ನವದೆಹಲಿ: ಪಾಕಿಸ್ಥಾನದಿಂದ ಭಾರತದೊಳಕ್ಕೆ ನುಸುಳಿ ಬಂದು, ಇಲ್ಲಿನ ಅನೇಕ ಪ್ರದೇಶಗಳಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುವುದಕ್ಕೆ ಸಂಚು ಹೂಡಿ, ಹೊಂಚು ಹಾಕುತ್ತಿದ್ದ ಉಗ್ರಗಾಮಿಯೋರ್ವನನ್ನು ಎನ್‌ಐಎ ವಿಶೇಷ ನ್ಯಾಯಾಲಯ ಎಲ್‌ಇಟಿ ಉಗ್ರನೊಬ್ಬನಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ. ನೆರೆಯ ರಾಷ್ಟ್ರ ಪಾಕಿಸ್ಥಾನದ ಲಷ್ಕರ್...
Date : Wednesday, 31-03-2021
ಬೆಂಗಳೂರು: ನಗರದ ವಿಮಾನ ತರಬೇತಿ ವಲಯಕ್ಕೆ ನೂತನ ಹನ್ಸಾ-ಎನ್ ಜಿ ಹೆಸರಿನ ತರಬೇತಿ ವಿಮಾನ ಸೇರ್ಪಡೆಯಾಗಿದೆ. ಸಿಎಸ್‌ಐಆರ್‌ನ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ಸಂಸ್ಥೆ ಈ ವಿಮಾನವನ್ನು ಬೇಲೂರು ಕ್ಯಾಂಪಸ್‌ನಲ್ಲಿರುವ ವಿಮಾನ ತರಬೇತಿ ಕೇಂದ್ರಕ್ಕೆ ತಂದಿಳಿಸಿದೆ. ಈ ತರಬೇತಿ ವಿಮಾನದ ಎಲ್ಲಾ ಸಂಯೋಜಿತ...
Date : Wednesday, 31-03-2021
ಬೆಂಗಳೂರು: ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಂತೆ ರೈತರು ಬ್ಯಾಂಕುಗಳು, ವಿಮೆ ಕಂಪೆನಿಗಳು, ಸಂಬಂಧಿಸಿದ ಇಲಾಖೆಗಳ ಕುಂದುಕೊರತೆ, ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ಒದಗಿಸುವುದಕ್ಕೆ ಸಂಬಂಧಿಸಿದಂತೆ ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಕುಂದುಕೊರತೆ ಪರಿಹಾರ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ತಾಲ್ಲೂಕು ಮಟ್ಟದಲ್ಲಿ ಈ...
Date : Wednesday, 31-03-2021
ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮಂಗಳಾ ಸುರೇಶ್ ಅಂಗಡಿ ಅವರು ಗರಿಷ್ಠ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಅಲ್ಲದೆ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಮುಖ್ಯಮಂತ್ರಿಗ ಬಿ.ಎಸ್. ಯಡಿಯೂರಪ್ಪ...
Date : Wednesday, 31-03-2021
ಬೆಂಗಳೂರು: ಅಕ್ಷರ ಯೋಜನೆಯಡಿಯಲ್ಲಿ ರಾಜ್ಯದ 5 ಶಾಲೆಗಳನ್ನು ದತ್ತು ಪಡೆದಿದ್ದ ಮೌಂಟ್ ಕಾರ್ಮೆಲ್ ಕಾಲೇಜು, ಈ ಶಾಲೆಗಳಿಗೆ ಹೊಸ ರೂಪವನ್ನು ನೀಡಲು ಕಾರ್ಯಯೋಜನೆಗಳನ್ನು ರೂಪಿಸಿದೆ. ಕಳೆದ ಜನವರಿ ತಿಂಗಳಿನಲ್ಲಿ ರಾಜ್ಯದ ಎಂಎಸ್‌ಆರ್ ಪಾಳ್ಯ, ಗಂಧನಹಳ್ಳಿ, ಒಪಿಎಚ್ ರಸ್ತೆ, ಜೀವನಹಳ್ಳಿ ಮತ್ತು ರಾಮಸ್ವಾಮಿ...
Date : Wednesday, 31-03-2021
ಬೆಂಗಳೂರು: ಮೈಸೂರು ಜಿಲ್ಲೆಯ ಸರಗೂರು ಪಟ್ಟಣ ಪಂಚಾಯಿತಿಯ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ 6 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜೆಡಿಎಸ್‍ನ 3 ಅಭ್ಯರ್ಥಿಗಳು, ಕಾಂಗ್ರೆಸ್‍ನ ಇಬ್ಬರು ಮತ್ತು ಒಬ್ಬ ಪಕ್ಷೇತರರು ಇಲ್ಲಿ ವಿಜೇತರಾಗಿದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷವು 3ನೇ ಸ್ಥಾನಕ್ಕೆ...
Date : Wednesday, 31-03-2021
ಮಂಗಳೂರು: ರಾಜ್ಯದಲ್ಲಿ ಎ. 1 ರಿಂದ ಆರಂಭವಾಗುವಂತೆ 45 ವರ್ಷಗಳಿಂದ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಲಸಿಕಾ ಕೇಂದ್ರಗಳ ಹೆಚ್ಚಳಕ್ಕೆ ಸರ್ಕಾರ ವ್ಯವಸ್ಥೆ ಕಲ್ಪಿಸುತ್ತಿದೆ ಎಂದು ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ...
Date : Wednesday, 31-03-2021
ತುಮಕೂರು: ಸಾಮಾನ್ಯ ಮರಗಳಿಗಿಂತಲೂ ಹೆಚ್ಚಿನ ಇಳುವರಿ ನೀಡುವ ಉತ್ಕೃಷ್ಟ ರುಚಿ, ಗಾತ್ರ, ಬಣ್ಣ ಹೊಂದಿರುವ ವಿನೂತನ ತಳಿಯ ಹುಣಸೇ ಮರವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು ಗುರುತಿಸಿದ್ದು, ಆ ತಳಿಗೆ ರೈತನ ಹೆಸರನ್ನೇ ನಾಮಕರಣ ಮಾಡಿದ್ದಾರೆ. ತುಮಕೂರು ತಾಲೂಕು ನಂದಿಹಳ್ಳಿಯ...
Date : Wednesday, 31-03-2021
ಬೆಂಗಳೂರು: ರಾಜ್ಯದಲ್ಲಿ 6-10 ನೇ ತರಗತಿ ವರೆಗೆ ಶಾಲೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಬಿಸಿಯೂಟ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಶಾಲೆಗಳನ್ನು ಮತ್ತೆ ತೆರೆಯುವುದು, ಆಹಾರ ವಿತರಣೆಯ ಬಗ್ಗೆ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಅರ್ಜಿಯ ಬಗ್ಗೆ ವಿಚಾರಣೆ...