Date : Thursday, 18-07-2019
ನವದೆಹಲಿ: ಭಾರತದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಿರುವ 278 ಮೀಟರ್ ಉದ್ದದ ದಿಬಾಂಗ್ ಅಣೆಕಟ್ಟುಗೆ ಕೇಂದ್ರವು ಹಸಿರು ನಿಶಾನೆಯನ್ನು ನೀಡಿದೆ. ಪರಿಸರದ ಕಾರಣವನ್ನೊಡ್ಡಿ ಯುಪಿಎ ಸರ್ಕಾರದ ಅವಧಿಯಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಅರುಣಾಚಲ ಪ್ರದೇಶದ ಈ ದಿಬಾಂಗ್ ವಿವಿಧೋದ್ದೇಶ ಯೋಜನೆಗೆ ಹೂಡಿಕೆ ಪೂರ್ವ ಕಾರ್ಯಗಳು ಮತ್ತು ಕ್ಲಿಯರೆನ್ಸ್ಗಳಿಗಾಗಿ...