Date : Saturday, 27-07-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ 10,000 ಹೆಚ್ಚುವರಿ ಅರೆಸೈನಿಕ ಸಿಬ್ಬಂದಿಗಳನ್ನು ನಿಯೋಜಿಸುವಂತೆ ನಿರ್ದೇಶಿಸಿ ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ತಡರಾತ್ರಿ ಹೊರಡಿಸಿರುವ ಆದೇಶ ಎಲ್ಲರಲ್ಲೂ ಕುತೂಹಲ ಮೂಡುವಂತೆ ಮಾಡಿದೆ. ಶೀಘ್ರದಲ್ಲೇ ಆ ರಾಜ್ಯದಲ್ಲಿ ಮಹತ್ತರ ಬೆಳವಣಿಗೆಯಾಗಲಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ....
Date : Wednesday, 17-07-2019
ನವದೆಹಲಿ: 2019ರ ಜೂನ್ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 126 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಗೃಹ ಸಚಿವಾಲಯ ರಾಜ್ಯಸಭೆಗೆ ಮಾಹಿತಿಯನ್ನು ನೀಡಿದೆ. ಅಲ್ಲದೇ, ಕಳೆದ ಮೂರವರೆ ವರ್ಷದಲ್ಲಿ 27 ಭಯೋತ್ಪಾದಕ ಆರೋಪಿಗಳನ್ನು ಕೇಂದ್ರ ಗಡಿಪಾರು ಮಾಡಿದೆ ಎಂದಿದೆ. ನರೇಂದ್ರ...
Date : Friday, 12-07-2019
ನವದೆಹಲಿ: ಇದೇ ಮೊದಲ ಬಾರಿಗೆ, ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು ತನ್ನ ಉದ್ಯೋಗಿಗಳಿಗೆ ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾ ನೀತಿಯನ್ನು ತರುತ್ತಿದೆ. ಈ ಮೂಲಕ ಇಂಟರ್ನೆಟ್, ಸೋಶಿಯಲ್ ಮೀಡಿಯಾ ದುರ್ಬಳಕೆಯನ್ನು ತಡೆಯಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸಚಿವಾಲಯವು ತನ್ನ...
Date : Friday, 28-06-2019
ಜೈಪುರ: ಪೊಲೀಸ್ ಪಡೆ ಭಾರತದ ಪ್ರಮುಖ ಶಕ್ತಿಗಳಲ್ಲಿ ಒಂದಾಗಿದೆ. ಪ್ರತಿಯೊಂದು ಸಣ್ಣ ಘಟನೆಯನ್ನೂ ಕೆಚ್ಚೆದೆಯಿಂದ ನಿರ್ವಹಿಸುತ್ತಾರೆ ಪೊಲೀಸರು. ಆದರೆ ದುರಾದೃಷ್ಟವಶಾತ್ ಹಲವು ದಶಕಗಳಿಂದ ಪೊಲೀಸ್ ಪಡೆಗಳು ನಿರ್ಲಕ್ಷ್ಯಕ್ಕೊಳಗಾಗಿದೆ. ಆದರೆ ಈಗ, ಪೊಲೀಸ್ ಪಡೆಗಳಿಗೆ ಮಹತ್ವದ ಯೋಜನೆಗಳನ್ನು ಭಾರತ ಸರ್ಕಾರವು ಪರಿಚಯಿಸುತ್ತಿದೆ. ಈಗ,...
Date : Friday, 24-07-2015
ನವದೆಹಲಿ: ವಕ್ತಾರರನ್ನು ಹೊರತುಪಡಿಸಿ ಇತರ ಹಿರಿಯ ನಾಯಕರನ್ನು ಭೇಟಿಯಾಗುವುದಕ್ಕೆ ಪತ್ರಕರ್ತರಿಗೆ ಕೇಂದ್ರ ಗೃಹಸಚಿವಾಲಯ ನಿರ್ಬಂಧ ಹೇರಿದೆ. ಅಲ್ಲದೇ ಮಾಧ್ಯಮಕ್ಕೆ ಮಾಹಿತಿಗಳನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ಗೈಡ್‌ಲೈನ್‌ಗಳನ್ನು ವಿಧಿಸಿದೆ. ಅಡಿಶನಲ್ ಡೈರೆಕ್ಟರ್ ಜನರಲ್(ಮೀಡಿಯಾ) ಮಾತ್ರ ಪತ್ರಕರ್ತರು ಕೇಳುವ ಸ್ಪಷ್ಟನೆಗೆ ಮತ್ತು ಮಾಹಿತಿಗಳನ್ನು ಬಹಿರಂಗಪಡಿಸಬೇಕು....
Date : Tuesday, 09-06-2015
ನವದೆಹಲಿ: ನಕಲಿ ಸರ್ಟಿಫಿಕೇಟ್ ಆರೋಪಕ್ಕೆ ಸಿಲುಕಿರುವ ದೆಹಲಿ ಎಎಪಿ ಸರ್ಕಾರದ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರನ್ನು ಬಂಧಿಸಿರುವುದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಕೈವಾಡವಿಲ್ಲ ಎಂದು ಕೇಂದ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಕಾನೂನು ರೀತಿಯಲ್ಲಿ ತೋಮರ್ ವಿರುದ್ಧ...