Date : Thursday, 18-07-2019
ಸೂರತ್: ಚಾರ್ಟರ್ಡ್ ಅಕೌಂಟೆಂಟ್ ಆಗುವ ಕನಸುಗಳನ್ನು ಹೊತ್ತಿರುವ ಸೂರತ್‌ನಲ್ಲಿರುವ ಹಲವಾರು ಬಡ ವಿದ್ಯಾರ್ಥಿಗಳಿಗೆ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ಮಹತ್ತರವಾದ ಅವಕಾಶಗಳು ಲಭ್ಯವಾಗುತ್ತಿವೆ. ಈ ನಗರದ ರವಿ ಚಾವ್ಚರಿಯಾ ಅವರು ಇದಕ್ಕೆ ಕಾರಣೀಭೂತರಾಗಿದ್ದಾರೆ. ಅವರು ಪ್ರಾರಂಭಿಸಿದ ಕಾರ್ಯಕ್ರಮದಿಂದಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ತಮ್ಮ ಮಹತ್ವಾಕಾಂಕ್ಷೆಗಳನ್ನು ತಲುಪುವ...
Date : Wednesday, 01-07-2015
ಅಹ್ಮದಾಬಾದ್: ರಿಲಾಯನ್ಸ್ ಸಂಸ್ಥೆಯ ಸಂಸ್ಥಾಪಕ ಧೀರೂಭಾಯಿ ಅಂಬಾನಿಯವರ ಅವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಉದ್ಯಮಶೀಲತೆಯ ಸ್ಫೂರ್ತಿಯನ್ನು ಮಕ್ಕಳು ಅಳವಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಧೀರೂಭಾಯಿ ಅವರ ಸಾಧನೆಯನ್ನು ಪಠ್ಯದಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ರಾಜ್ಯ ಪಠ್ಯಪುಸ್ತಕ ಮಂಡಳಿಯ ಅಧಿಕಾರಿಗಳು...
Date : Saturday, 09-05-2015
ನವದೆಹಲಿ: ಗುಜರಾತ್‌ನ ಕಚ್ಛ್ ಜಿಲ್ಲೆಯಲ್ಲಿ ಶನಿವಾರ ಭೂಮಿ ಕಂಪಿಸಿದೆ. ಇದರ ತೀವ್ರತೆ 3.4 ಎಂದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಅಥವಾ ಇತರ ಅನಾಹುತಗಳು ಆದ ಬಗ್ಗೆ ವರದಿಯಾಗಿಲ್ಲ. ಬೆಳಿಗ್ಗೆ 6.32ರ ಸುಮಾರಿಗೆ ಭೂಮಿ ಕಂಪಿಸಿದೆ, ಇದು...
Date : Monday, 20-04-2015
ಆನಂದ್: ಕಾಂಗ್ರೆಸ್ ಶಾಸಕ ಹಾಗೂ ಅಮೂಲ್ ಡೈರಿಯ ಮುಖ್ಯಸ್ಥ ರಾಮ್‌ಸಿನ್ಹಾ ಪರ್ಮಾರ್ ಅವರ ನಿವಾಸದಿಂದ ಸೋಮವಾರ ರೂ.5.32 ಲಕ್ಷದ ಮದ್ಯದ ಬಾಟಲುಗಳನ್ನು ವಶಕ್ಕೆ ಪಡೆಯಲಾಗಿದೆ. ಮದ್ಯಕ್ಕೆ ನಿಷೇಧವಿರುವ ಗುಜರಾತಿನಲ್ಲಿ ಈ ಘಟನೆ ನಡೆದಿದೆ. ರೂ.4.84 ಲಕ್ಷ ಮೌಲ್ಯದ 2023 ಬಿಯರ್ ಬಾಟಲ್‌ಗಳು,...