News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

1 ವರ್ಷದವರೆಗೆ ಪ್ರತಿ‌ ತಿಂಗಳು ಪಿಎಂ ಕೇರ್ಸ್‌ಗೆ ರೂ. 50 ಸಾವಿರ ನೀಡಲಿದ್ದಾರೆ ರಾವತ್

ನವದೆಹಲಿ: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಒಂದು ವರ್ಷದವರೆಗೆ ಪ್ರತಿ ತಿಂಗಳು ಪಿಎಂ ಕೇರ್ಸ್ ನಿಧಿಗೆ ರೂ. 50,000 ನೀಡಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಈಗಾಗಲೇ ರಾವತ್ ಅವರು ಏಪ್ರಿಲ್ ತಿಂಗಳಿನಿಂದ ಕೊಡುಗೆಯನ್ನು ನೀಡಲು ಆರಂಭಿಸಿದ್ದಾರೆ....

Read More

ಎರಡು ತಿಂಗಳ ಕಾಲ ಸೇನಾ ತರಬೇತಿಯನ್ನು ಪಡೆದುಕೊಳ್ಳಲಿದ್ದಾರೆ ಎಂ. ಎಸ್. ಧೋನಿ

ನವದೆಹಲಿ: ಸೇನಾ ತರಬೇತಿಯನ್ನು ಪಡೆಯುವ ಮಹೇಂದ್ರ ಸಿಂಗ್ ಧೋನಿ ಅವರ ಆಶಯಕ್ಕೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಅಸ್ತು ಎಂದಿದ್ದಾರೆ. ಧೋನಿ ಭಾರತೀಯ ಸೇನೆಯ ಪ್ಯಾರಚೂಟ್ ರೆಜಿಮೆಂಟ್ ಬೆಟಾಲಿಯನ್­ನಲ್ಲಿ ಎರಡು ತಿಂಗಳುಗಳ ಕಾಲ ತರಬೇತಿಯನ್ನು ಪಡೆದುಕೊಳ್ಳಲಿದ್ದಾರೆ. ಗೌರವ ಲೆಫ್ಟಿನೆಂಟ್ ಕರ್ನಲ್...

Read More

ಪಾಕಿಸ್ಥಾನ ದುಸ್ಸಾಹಸಕ್ಕೆ ತೀಕ್ಷ್ಣ ಪ್ರತ್ಯುತ್ತರ ನೀಡಲಿದ್ದೇವೆ : ಬಿಪಿನ್ ರಾವತ್

ನವದೆಹಲಿ: ಭಯೋತ್ಪಾದನೆಗೆ ಪ್ರತ್ಯುತ್ತರವನ್ನು ನೀಡುವ ಭಾರತದ ರಾಜಕೀಯ ಮತ್ತು ಮಿಲಿಟರಿ ಬದ್ಧತೆಯನ್ನು 2016 ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ಏರ್ ಸ್ಟ್ರೈಕ್ ತೋರಿಸಿಕೊಟ್ಟಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಮತ್ತೇನಾದರೂ  ಪಾಕಿಸ್ಥಾನ ದುಸ್ಸಾಹಸ ಮಾಡಿದರೆ ತೀಕ್ಷ್ಣ ಪ್ರತ್ಯುತ್ತರ ನೀಡಲಿದ್ದೇವೆ...

Read More

Recent News

Back To Top