Date : Friday, 05-07-2019
ನವದೆಹಲಿ: ‘ಡಿಜಿಟಲ್ ಉಡಾನ್’ ಎಂಬುದು ಹೊಸ ಡಿಜಿಟಲ್ ಸಾಕ್ಷರತಾ ಅಭಿಯಾನವಾಗಿದೆ. ಮೊದಲ ಬಾರಿಗೆ ಇಂಟರ್ನೆಟ್ಗೆ ಸಂಪರ್ಕಿತಗೊಂಡವರಿಗೆ, ಇಂಟರ್ನೆಟ್ ಹೇಗೆ ಬಳಕೆ ಮಾಡಬೇಕು ಎಂಬುದನ್ನು ಹೇಳಿಕೊಡುವ ಸಲುವಾಗಿ ರಿಲಾಯನ್ಸ್ ಜಿಯೋ ಮತ್ತು ಸೋಶಿಯಲ್ ಮೀಡಿಯಾ ಪಾಲುದಾರ ಫೇಸ್‌ಬುಕ್ 13 ರಾಜ್ಯಗಳ 200 ಸ್ಥಳಗಳಲ್ಲಿ ಈ ಅಭಿಯಾನವನ್ನು...
Date : Friday, 24-05-2019
ನವದೆಹಲಿ: ನಕಲಿ ಖಾತೆಗಳನ್ನು ಹತ್ತಿಕ್ಕುವ ಸಲುವಾಗಿ ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್ ಅಕ್ಟೋಬರ್ನಿಂದ ಮಾರ್ಚ್ ತಿಂಗಳವರೆಗೆ ಬರೋಬ್ಬರಿ ಮೂರು ಬಿಲಿಯನ್ ನಕಲಿ ಖಾತೆಗಳನ್ನು ಡಿಲೀಟ್ ಮಾಡಿದೆ. ಸಕ್ರಿಯ ಬಳಕೆದಾರರ ಆಗುವ ಮುನ್ನವೇ ಹಲವಾರು ಖಾತೆಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಫೇಸ್‌ಬುಕ್ ಹೇಳಿಕೊಂಡಿದೆ. ವರದಿಗಳ...
Date : Tuesday, 21-05-2019
2019 ರ ಲೋಕಸಭಾ ಚುನಾವಣೆಯು ಮುಕ್ತಾಯಗೊಂಡಿದ್ದು, ಚುನಾವಣಾತ್ತರ ಸಮೀಕ್ಷೆಗಳು ಪ್ರಕಟಗೊಂಡಿದೆ. ದೇಶದಲ್ಲೆಲ್ಲಾ ಬೇಸಗೆಯ ಬಿಸಿ ಏರಿದಂತೆ ಚುನಾವಣಾತ್ತರ ಸಮೀಕ್ಷೆಗಳ ಬಿಸಿಯೂ ಕಾವೇರತೊಡಗಿದೆ. ರಾಜಕೀಯ ಅಭ್ಯರ್ಥಿಗಳ ಪರಸ್ಪರ ಮೂದಲಿಕೆ, ನಿಂದನೆ, ಖಂಡನೆಯ ವಿಚಾರಗಳು ದಿನಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ನಿತ್ಯ ಕಾಣುತ್ತಿದ್ದೇವೆ. ಜನರು...
Date : Friday, 03-07-2015
ಶ್ರೀನಗರ: ಒಂದೆಡೆ ಜಮ್ಮು ಕಾಶ್ಮೀರದಲ್ಲಿ ಬಿಗಿ ಭದ್ರತೆಯ ನಡುವೆ ಪವಿತ್ರ ಅಮರನಾಥ ಯಾತ್ರೆ ಆರಂಭಗೊಂಡಿದೆ, ಮತ್ತೊಂದೆಡೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ರಾಜಾರೋಷವಾಗಿ ಫೇಸ್‌ಬುಕ್ ಪೇಜ್‌ನಲ್ಲಿ ತಮ್ಮ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಇತ್ತೀಚಿಗಷ್ಟೇ ಹಿಜ್ಬುಲ್ ಉಗ್ರ ಸಂಘಟನೆ ಸೇರಿದ ಕಾಶ್ಮೀರದ 11 ಮಂದಿ...
Date : Wednesday, 10-06-2015
ಜೋಧ್‌ಪುರ್: ಅಪರಾಧಗಳನ್ನು ಮಾಡಿ ಜೈಲು ಸೇರಿರುವ ಕ್ರಿಮಿನಲ್‌ಗಳು ಜೈಲಿನಲ್ಲಿ ಶಿಕ್ಷೆ ಅನುಭವಿಸುವ ಬದಲು ಫೇಸ್‌ಬುಕ್‌ಗೆ ಫೋಟೋ, ಸೆಲ್ಫಿಗಳನ್ನು ಹಾಕಿ ಜೀವನವನ್ನು ಆನಂದದಿಂದ ಕಳೆಯುತ್ತಿದ್ದಾರೆ. ರಾಜಸ್ಥಾನ ಜೋಧ್‌ಪುರ ಜೈಲಿನಲ್ಲಿನ ಕೈದಿಗಳು ಫೇಸ್‌ಬುಕ್‌ಗೆ ಜೈಲಿನಲ್ಲಿ ಕುಳಿತುಕೊಂಡು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ ಎಂಬ ಆಘಾತಕಾರಿ ಸುದ್ದಿ ಬಯಲಾಗಿದೆ....