News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಚೀನಾದಲ್ಲಿ ಭೂಕಂಪ: 3 ಬಲಿ

ಬೀಜಿಂಗ್: ಚೀನಾದ ವಾಯುವ್ಯ ಭಾಗದ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಶುಕ್ರವಾರ 6.5 ತೀವ್ರತೆಯ ಭೂಕಂಪವಾಗಿದ್ದು, 3 ಮಂದಿ ಸಾವನ್ನಪ್ಪಿದ್ದಾರೆ. ಪಿಶನ್ ಕೌಂಟಿ ನಗರದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 9.07ಕ್ಕೆ ಸರಿಯಾಗಿ ಭೂಕಂಪನವಾಗಿದೆ, ಇದರ ಕೇಂದ್ರ ಬಿಂದು 10 ಕಿ.ಮೀ ಆಳದಲ್ಲಿದೆ ಎಂದು ಅಧಿಕಾರಿಗಳು...

Read More

ಭೂಕಂಪ ಸಂಭವಿಸಲು ಜೀನ್ಸ್ ತೊಟ್ಟ ಹುಡುಗಿಯರು ಕಾರಣವಂತೆ!

ನವದೆಹಲಿ: ಜಗತ್ತಿನ ನಾನಾ ಭಾಗದಲ್ಲಿ ಸಂಭವಿಸುತ್ತಿರುವ ಭೂಕಂಪಗಳು ಜನರನ್ನು ಭಯಭೀತಗೊಳಿಸುತ್ತಿದ್ದರೆ, ಇಲ್ಲೊಬ್ಬ ಪಾಕಿಸ್ಥಾನದ ರಾಜಕಾರಣಿ ಭೂಕಂಪವಾಗಲು ಜೀನ್ಸ್ ತೊಟ್ಟ ಹೆಣ್ಣು ಮಕ್ಕಳೇ ಕಾರಣ ಎಂಬ ಬಾಲಿಶ ಹೇಳಿಕೆ ನೀಡಿದ್ದಾನೆ. ಜಾಮೀಯತ್ ಉಲೇಮಾ ಇ ಇಸ್ಲಾಮೀ ಫಝಲ್ ಮುಖಂಡ ಮೌಲಾನಾ ಫಝ್ಲೂಲ್ ರೆಹಮಾನ್...

Read More

ಭೂಕಂಪಕ್ಕೆ ತೆಲುಗು ನಟ ವಿಜಯ್ ಬಲಿ

ಹೈದರಾಬಾದ್: ನೇಪಾಳದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ತೆಲುಗು ಯುವ ನಟ ಹಾಗೂ ಕೊರಿಯೋಗ್ರಾಫರ್ 25 ವರ್ಷದ ವಿಜಯ್ ಸಾವನ್ನಪ್ಪಿದ್ದಾರೆ. ‘ಎತಕರಂ’ ಚಿತ್ರ ತಂಡದೊಂದಿಗೆ ವಿಜಯ್ ಶೂಟಿಂಗ್‌ಗೆಂದು ಎ.15ರಂದು ನೇಪಾಳಕ್ಕೆ ತೆರಳಿದ್ದರು. ಅಲ್ಲಿಂದ ವಾಪಾಸ್ ಬರುತ್ತಿದ್ದಾಗ ಭೂಕಂಪಕ್ಕೆ ಸಿಲುಕಿ ಸ್ಥಳದಲ್ಲೇ ಇವರು ಮೃತರಾಗಿದ್ದಾರೆ....

Read More

ಭಾರತದಲ್ಲಿ 60 ಸಾವು: ಗೃಹ ಸಚಿವಾಲಯ

ನವದೆಹಲಿ: ನೇಪಾಳವನ್ನು ಅಕ್ಷರಶಃ ಸ್ಮಶಾನ ಸದೃಶ್ಯವನ್ನಾಗಿಸಿದ ಭೂಕಂಪ ಭಾರತದ ಮೇಲೂ ಕೆಟ್ಟ ಪರಿಣಾಮವನ್ನು ಬೀರಿದೆ, ಶನಿವಾರ ಉತ್ತರಭಾರತದ ಹಲವೆಡೆ ಭೂಮಿ ಕಂಪಿಸಿದ ಹಿನ್ನಲೆಯಲ್ಲಿ ಉಂಟಾದ ದುರಂತದಿಂದಾಗಿ ೬೨ ಮಂದಿ ಸಾವಿಗೀಡಾಗಿದ್ದಾರೆ ಎಂದು ಗೃಹಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ‘ನೇಪಾಳದ ಗಡಿ ರಾಜ್ಯವಾದ...

Read More

ಭೂಕಂಪನ: ಮೋದಿ ಅಭಯ

ನವದೆಹಲಿ: ಉತ್ತರಭಾರತದಲ್ಲಿ ಉಂಟಾದ ಭೂಕಂಪನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭೂಕಂಪದಿಂದ ತೊಂದರೆಗೀಡಾದವರ ಸಹಾಯಕ್ಕೆ ನಮ್ಮ ಸರ್ಕಾರ ಧಾವಿಸುತ್ತಿದೆ ಎಂದಿದ್ದಾರೆ. ಭೂಕಂಪನದ ಸುದ್ದಿ ಹರಡುತ್ತಿದ್ದಂತೆ ಟ್ವೀಟ್ ಮಾಡಿರುವ ಅವರು ‘ಹೆಚ್ಚು ಮಾಹಿತಿಗಳನ್ನು ಪಡೆಯುವ ಪ್ರಕ್ರಿಯೆಯಲ್ಲಿ ನಾವು ನಿರತರಾಗಿದ್ದೇವೆ. ನೇಪಾಳ...

Read More

ಉತ್ತರ ಭಾರತದಲ್ಲಿ ಭೂಕಂಪನ

ನವದೆಹಲಿ: ಉತ್ತರ ಭಾರತದಲ್ಲಿ ಸುಮಾರು 20 ನಿಮಿಷಗಳ ಕಾಲ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವ್ರತೆ 7.5 ಎಂದು ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ನೇಪಾಳ ಎಂದು ತಿಳಿದು ಬಂದಿದೆ. ಪಶ್ಚಿಮಬಂಗಾಳ, ದೆಹಲಿ, ಜಾರ್ಖಾಂಡ್, ಅಸ್ಸಾಂ, ಬಿಹಾರ, ರಾಜಸ್ತಾನ, ದೆಹಲಿ...

Read More

Recent News

Back To Top