Date : Sunday, 21-02-2021
ನವದೆಹಲಿ: ಮೀನು ಸಂಸ್ಕರಣೆ, ಸಾರ್ವಜನಿಕ ಪ್ರಸಾರ, ಸುಸ್ಥಿರ ನಗರಾಭಿವೃದ್ಧಿ, ರಸ್ತೆ ಮೂಲಸೌಕರ್ಯ ಮತ್ತು ವಸತಿ ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಭಾರತ ಮತ್ತು ಮಾಲ್ಡೀವ್ಸ್ ಶನಿವಾರ ಸಹಿ ಹಾಕಿದವು. ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಮತ್ತು ಅವರ ಮಾಲ್ಡೀವ್ಸ್...